ಭೂಗಳ್ಳರಿಗೆ ಸರ್ಕಾರಿ ರಸ್ತೆಯನ್ನೇ ಸರ್ವೇ ನಂಬರ್ಆಗಿ ಬದಲಾಯಿಸಿದ ಕಂದಾಯ ಅಧಿಕಾರಿಗಳು
ಕೋಲಾರ : ನಕ್ಷೆಯಲ್ಲಿರುವ ಸರ್ಕಾರಿ ರಸ್ತೆಯ ಸ್ಥಳದಲ್ಲಿ ಸರ್ವೇ ನಂಬರನ್ನು ದಾಖಲಿಸಿ ಬುಗಳ್ಳರಿಗೆ ಅಕ್ರಮವಾಗಿ ಮತ್ತು ಕಾನೂನು ಬಾಹಿರವಾಗಿ ಖಾತೆ ಮಾಡಿವುದನ್ನು ವಜಾಗೊಳಿಸಲು ಕೋರಿ ಮತ್ತು ರೈತರ…
ಜೂ 6ರಂದು ಅರಣ್ಯ ಇಲಾಖೆದೆ ರೈತ ಸಂಘದಿಂದ ಮುತ್ತಿಗೆ
ಕೋಲಾರ: ಜಿಲ್ಲಾದ್ಯಾಂತ ಒತ್ತುವರಿಯಾಗಿರುವ ಅರಣ್ಯ ಭೂಮಿ ತೆರವುಗೊಳಿಸುವಂತೆ ಹಾಗೂ ಕಾಡು ಪ್ರಾಣಿಗಳ ಹಾವಳಿಗೆ ಶಾಶ್ವತ ಪರಿಹಾರ ಕೊಡುವಂತೆ ಒತ್ತಾಯಿಸಿ ಜೂ 15 ರಂದು ಸೋಮವಾರ ಅರಣ್ಯ ಇಲಾಖೆ…
ಗುರುಪುರ ರಸ್ತೆ ಅಭಿವೃದ್ಧಿ ಕಾಮಗಾರಿ ಪುನರಾರಂಭ
ಗುರುಪುರ : ಕೊರೊನಾ ಮಹಾಮಾರಿ ಹಿನ್ನೆಲೆಯಲ್ಲಿ ದೇಶದಲ್ಲಿ ಲಾಕ್ಡೌನ್ ಜಾರಿಯಾದ ಕಾರಣ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗುರುಪುರ ಗ್ರಾಮ ಪಂಚಾಯತ್ನ ಮೂಳೂರು ಮತ್ತು ಅಡ್ಡೂರು…
ಈ ಬಾರಿ ಮಾವಿನ ಕಾಯಿಗೆ ಒಳ್ಳೆ ಬೆಲೆ ಮಾರುಕಟ್ಟೆಯಲ್ಲಿ ರಾಶಿ ಹಾಕಿದ ಮಾವು
ಶ್ರೀನಿವಾಸಪುರ: ಕೋಲಾರ ಜಿಲ್ಲೆಯಲ್ಲಿ 60,433 ಹೆಕ್ಟೇರ್ ವಿಸ್ತೀರ್ಣದಲ್ಲಿ ಮಾವು ಬೆಳೆಯಲಾಗಿದೆ. ಆ ಪೈಕಿ ಶ್ರೀನಿವಾಸಪುರ ತಾಲ್ಲೂಕಿನದ್ದೇ ಸಿಂಹಪಾಲು. ಇಲ್ಲಿ ಬಾದಾಮಿ, ಬೇನಿಷಾ, ಮಲ್ಲಿಕಾ, ತೋತಾಪುರಿ, ನೀಲಂ, ರಾಜಗೀರಾ…
ಬಂಡಶಾಲೆಲೀಲಾವತಿ ವಿ ಭಂಡಾರಿ ನಿಧನ
ಬಡಗಬೆಳ್ಳೂರು: ಜಪ್ಪುಗುಡ್ಡಗುತ್ತು ದಿ.ಪಿ ವಿಶ್ವನಾಥ ಭಂಡಾರಿ ಅವರ ಧರ್ಮಪತ್ನಿ ಶೆಡ್ಡೆ ಬಾಳಿಕೆ ಲೀಲಾವತಿ ವಿ ಭಂಡಾರಿ ಜೂ.6 ರಂದು ಶನಿವಾರ ಬಡಗಬೆಳ್ಳೂರಿನ ಬಂಡಶಾಲೆ ಸ್ವಹಗ್ರಹದಲ್ಲಿ ನಿಧನರಾದರು. ಮೃತರಿಗೆ…
ಹಿಜಾವೇಯಿಂದ ರಕ್ತದಾನಶಿಬಿರ
ಬಂಟ್ವಾಳ: ಹಿಂದೂ ಜಾಗರಣ ವೇದಿಕೆ.ಬಂಟ್ವಾಳ ತಾಲೂಕು ಘಟಕದ ಆಶ್ರಯದಲ್ಲಿ ಅಮ್ಟಾಡಿ ಗ್ರಾಮದ ಕೆಂಪುಗುಡ್ಡೆ ಅಂಬೇಡ್ಕರ್ ಭವನದಲ್ಲಿ ಭಾನುವಾರ ನಡೆದ ರಕ್ತದಾನ ಶಿಬಿರಕ್ಕೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್…
ರಸ್ತೆ ಕಾಮಗಾರಿಗೆ ಚಾಲನೆ
ಬಂಟ್ವಾಳ: ಅಮ್ಮುಂಜೆ-ಬಾರಿಂಜೆ ಕೂಡುರಸ್ತೆಯ ಕಾಂಕ್ರೀಟೀಕರಣ ಕಾಮಗಾರಿಗೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಭಾನುವಾರ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಪಂಚಾಯತ್ ಉಪಾದ್ಯಕ್ಷರಾದ ವಾಮನ ಆಚಾರ್ಯ ,ಬಿಜೆಪಿ…
ಮಿಕ್ಸೆಡ್ ಮಾರ್ಷಲ್ ಆಟ್೯ ಚಾಂಪಿಯನ್ ಶಿಪ್
ಬಂಟ್ವಾಳ: ಕರೋನಾ ಲಾಕ್ಡೌನ್ ಸಂದರ್ಭದಲ್ಲಿ ಆಲ್ ಇಂಡಿಯಾ ಮಿಕ್ಸೆಡ್ ಮಾರ್ಷಲ್ ಆರ್ಟ್ ಅಸೋಸಿಯೇಷನ್ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮಟ್ಟದ ವರ್ಚುವಲ್ ಮಿಕ್ಸೆಡ್ ಮಾರ್ಷಲ್ ಆರ್ಟ್ ಚಾಂಪಿಯನ್ಶಿಪ್ನಲ್ಲಿ ಬಂಟ್ವಾಳದ ಬ್ರಹ್ಮರಕೂಟ್ಲುವಿನ…
ಸರಪಾಡಿ ಶಾಲಾಭಿವೃದ್ದಿಯ ಸಮಾಲೋಚನಾ ಸಭೆ
ಬಂಟ್ವಾಳ : ತಾಲೂಕಿನ ಸರಪಾಡಿ ಸರಕಾರಿ ಶಾಲೆಯನ್ನು ದಡ್ಡಲಕಾಡು ಶಾಲೆಯ ರೀತಿಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿಸಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಸರಪಾಡಿ ಸರಕಾರಿ ಶಾಲೆ ಉಳಿಸಿ-ಬೆಳೆಸಿ ಸಮಿತಿಯನ್ನು…
ನೆಲ್ಲಿಕಾಯಿ ಗಿಡ ನೆಟ್ಟು ಕಾಯ೯ಕ್ರಮ
ಉಡುಪಿ:ಹೋಂ ಡಾಕ್ಟರ್ ಫೌಂಡೇಶನ್(ರಿ) ಉಡುಪಿ ವತಿಯಿಂದ ಹೊಸಬೆಳಕು ಆಶ್ರಮ ಮಣಿಪಾಲ (ಅನಾಥ, ವೃದ್ಧರ ಪ್ರೀತಿಯಆಶ್ರಮ)ಇಲ್ಲಿ ,ಆಶ್ರಮವಾಸಿಗಳಿಗೆ ಈದ್ ಹಬ್ಬದ ಪ್ರಯುಕ್ತ ಸಹಭೋಜನದೊಂದಿಗೆ ನೆಲ್ಲಿಕಾಯಿ ಗಿಡ ನೆಟ್ಟು ಕಾಯ೯ಕ್ರಮ…
ಬಿಲ್ಲವ ಸೇವಾ ಸಂಘ ಕುಂದಾಪುರ (ರಿ) ಮುಂಬಯಿ ಲಾಕ್ ಡೌನ್ ಸಮಯದಲ್ಲಿ ಸಂಕಷ್ಟಕ್ಕೀಡಾದ ಸದಸ್ಯರಿಗೆ ಆಸರೆಯಾದ ಸಂಘ
ಮುಂಬಯಿ : ಸಮಾಜ ಬಾಂಧವರ ಶ್ರೇಯೋಭಿವೃದ್ಧಿಗಾಗಿ ಸದಾ ಶ್ರಮಿಸುತ್ತಿರುವ ಬಿಲ್ಲವ ಸೇವಾ ಸಂಘ ಕುಂದಾಪುರ (ರಿ) ಮುಂಬಯಿಯು ಶ್ರೀ ನಾರಾಯಣ ಗುರುಗಳ ತತ್ವ – ಉಪದೇಶಗಳನ್ನು ಅಳವಡಿಸಿಕೊಂಡು…
ಕೊಲ್ಯ ಕನೀರುತೋಟದ ಮನೆ-ಮನ ಅರಳಿಸಿ ವನಸಿರಿ-ಉದ್ಯಾನ ಪ್ರಕೃತಿಯೇ ತಳಿರು-ತೋರಣ ಹೆಣೆದಿರುವ ಸೌಧ
ಆಧುನಿಕ ಯಾಂತ್ರಿಕ ಕಾಲಘಟ್ಟದಲ್ಲಿ ಪ್ರತಿಯೊಬ್ಬರೂ ತಮ್ಮದೇ ಆದ ವ್ಯವಹಾರ-ವಹಿವಾಟುಗಳಲ್ಲಿ ಬ್ಯುಸಿಯಾಗಿರುತ್ತಾರೆ. ವಸ್ತುಸ್ಥಿತಿ ಹೀಗಿರುವಾಗ ಪರಿಸರದ ಮೇಲಿನ ನಮ್ಮ ಕಾಳಜಿ ಕೈ ತಪ್ಪಿಹೋಗಿ, ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಪರಿಸರದಿಂದಾಗುವ…
“ಕ್ವಾರಂಟೈನ್ ವಾಚ್ ” ಕಾರ್ಯರೂಪಕ್ಕೆ: ಸಿಂಧೂ ರೂಪೇಶ್
ಬಂಟ್ವಾಳ: ಹೊರರಾಜ್ಯ,ಹೊರದೇಶದಿಂದ ದ.ಕ.ಜಿಲ್ಲೆಗೆ ಬರುವವರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಕ್ವಾರಂಟೈನ್ ನನ್ನು ಇನ್ನಷ್ಟು ಕ್ರಿಯಾಶೀಲಗೊಳಿಸಲಾಗಿದ್ದು,ಇದೇ ಮೊದಲಿಗೆ “ಕ್ವಾರಂಟೈನ್ ವಾಚ್”ನ್ನು ಕಾರ್ಯರೂಪಕ್ಕೆ ತರಲಾಗಿದೆ ಎಂದು ದ.ಕ.ಜಿಲ್ಲಾಧಿಕಾರಿ ಸಿಂಧೂ ರೂಪೇಶ್…
ಜೂ. ೮ರಿಂದ ಶ್ರೀಕ್ಷೇತ್ರ ಪೊಳಲಿಯಲ್ಲಿ ಭಕ್ತರಿಗೆ `ಅಮ್ಮ’ನ ದರ್ಶನಕ್ಕೆ ಅವಕಾಶ
ಕೈಕಂಬ : ಕೊರೊನಾ ಮಹಾಮಾರಿಯಿಂದಾಗಿ ದೇಶಾದ್ಯಂತ ಜಾರಿಗೆ ಬಂದಿರುವ ಲಾಕ್ಡೌನ್ ಪರಿಣಾಮವಾಗಿ, ಕಳೆದ ಮೂರು ತಿಂಗಳಿಂದ ಮುಚ್ಚಲ್ಪಟ್ಟಿರುವ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನವು ಸೋಮವಾರ(ಜೂ. ೮) ಭಕ್ತರಿಂದ…
