ಉಡುಪಿ:ಹೋಂ ಡಾಕ್ಟರ್ ಫೌಂಡೇಶನ್(ರಿ) ಉಡುಪಿ ವತಿಯಿಂದ ಹೊಸಬೆಳಕು ಆಶ್ರಮ ಮಣಿಪಾಲ (ಅನಾಥ, ವೃದ್ಧರ ಪ್ರೀತಿಯಆಶ್ರಮ)ಇಲ್ಲಿ ,ಆಶ್ರಮವಾಸಿಗಳಿಗೆ  ಈದ್  ಹಬ್ಬದ ಪ್ರಯುಕ್ತ ಸಹಭೋಜನದೊಂದಿಗೆ  ನೆಲ್ಲಿಕಾಯಿ  ಗಿಡ  ನೆಟ್ಟು ಕಾಯ೯ಕ್ರಮ ನಡೆಸಲಾಯಿತು.
PicsArt_06-07-09.08.49
ಈ ಸಂದರ್ಭದಲ್ಲಿ ಡಾ” ಶಶಿಕಿರಣ್ ಶೆಟ್ಟಿ, ರಾಘವೇಂದ್ರ ಪೂಜಾರಿ, ‘ರಕ್ಷಣಾ ವೇದಿಕೆ ಅಧ್ಯಕ್ಷ ಅನ್ಸರ್ ಅಹಮದ್, ಬಂಗಾರಪ್ಪ, ಶಶಿಧರ್, ಸತೀಶ್ ಸುವಣ೯,ಉದಯ್ ನಾಯ್ಕ, ಸುಜಯ ರಾಘವೇಂದ್ರ ಪ್ರಭು,ಕವಾ೯ಲುಆಶ್ರಮದ ತನುಲಾ ತರುಣ್,ವಿನಯಚಂದ್ರ, ಮುoತಾದವರಿದ್ದರು.

By suddi9

Leave a Reply

Your email address will not be published. Required fields are marked *