ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಜೂ.17ರಂದು ಹುಟ್ಟೂರಿಗೆ
ಬಂಟ್ವಾಳ: ಸೋಮವಾರ ಬೆಂಗಳೂರಿನ ಕಿಯೋನಿಕ್ಸ್ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿರುವ ಹರಿಕೃಷ್ಣ ಬಂಟ್ವಾಳ ಅವರು ಜೂ.17ರಂದು ಬುಧವಾರ ಹುಟ್ಟೂರಿಗೆ ಆಗಮಿಸಲಿದ್ದಾರೆ. ಮೊದಲಿಗೆ ಅವರು ಬಂಟ್ವಾಳ ಗಾಣದಪಡ್ಪುವಿನ ಬ್ರಹ್ಮಶ್ರೀ ನಾರಾಯಣ…
ಸಾಮಾಜಿಕ ಬದುಕಿನಲ್ಲಿ ಸಂತಸ ತಂದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ: ಮಾಜಿ ಸಚಿವ ರೈ
ಬಂಟ್ವಾಳ: ನನ್ನ ಕನಸಿನ ಯೋಜನೆಯಲ್ಲಿ ಒಂದಾಗಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯು ಪೂರ್ಣಪ್ರಮಾಣದಲ್ಲಿ ಬಂಟ್ವಾಳ ಕ್ಷೇತ್ರದ ಜನತೆಯ ಉಪಯೋಗಕ್ಕೆ ಲಭ್ಯವಾಗಿರುವುದು ನನಗೆ ಅತೀವ ಸಂತಸ ತಂದಿದೆ ಎಂದು…
ಪೊಳಲಿ ಅಖಿಲೇಶ್ವರ ದೇವಸ್ಥಾನ ರಸ್ತೆಯ ಕಾಂಕ್ರಿಟೀಕರಣ ಆರಂಭ
ಪೊಳಲಿ: ಬಂಟ್ವಾಳ ಶಾಸಕರ ಅನುಧಾನದಿಂದ ಪೊಳಲಿ ಅಖಿಲೇಶ್ವರ ದೇವಸ್ಥಾನ ರಸ್ತೆಯ ಕಾಮಗಾರಿಗೆ 10 ಲಕ್ಷ ರೂಪಾಯಿ ವೆಚ್ಚದ ಪೊಳಲಿ ಅಖಿಲೇಶ್ವರ ದೇವಸ್ಥಾನ ರಸ್ತೆಯ ಕಾಮಗಾರಿಗೆ ಗುದ್ದಲಿ ಪೂಜೆ…
ಅಟಲ್ ಜೀ ಕೇಂದ್ರದಿಂದ 17 ಮಂದಿ ನೌಕರರು ಔಟ್
ಬಂಟ್ವಾಳ: ದ.ಕ.ಜಿಲ್ಲೆಯ ಎಲ್ಲಾ ತಾಲೂಕು ಕಚೇರಿಯ ಅಟಲ್ ಜೀ ಜನಸ್ನೇಹಿ ಕೇಂದ್ರದಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುವ 17 ಡಾಟ ಎಂಟ್ರಿ ಆಪರೇಟರ್ ರವರನ್ನು ಏಕಾಏಕಿ ಕೆಲಸದಿಂದ ಕೈ…
ಲೋಕ್ ಡೌನ್ ಸಮಯದಲ್ಲಿ ತವರೂರಲ್ಲಿ ಕೃಷಿಯಲ್ಲಿ ತೊಡಗಿದ ಮುಂಬಯಿಯ ಉದ್ಯಮಿ ಗಿರೀಶ್ ಶೆಟ್ಟಿ ತೆಳ್ಳಾರು ಪರಿವಾರ
ಮುಂಬಯಿ : ಕಳೆದ ಎರಡುವರೆ ತಿಂಗಳಿಗಿಂತಲೂ ಅಧಿಕ ಕಾಲ ಮುಂಬಯಿ ಮಹಾನಗರವು ಮೌನವಾಗಿದೆ. ಹೋಟೇಲು ಉದ್ಯಮವು ಸ್ಥಗಿತಗೊಂಡಿದ್ದು ಅನೇಕ ಹೋಟೇಲು ಉದ್ಯಮಿಗಳು ಕೂಡಾ ತಮ್ಮ ಈ ಸಮಯವನ್ನು…
ಸ್ವಯಂ ಪ್ರೇರಿತ ರಕ್ತದಾನ ಶಿಬಿರ
ಉಡುಪಿ : ಸಕ್ಷಮ ಉಡುಪಿ ಪ್ರಾಣದ ವತಿಯಿಂದ ಕೆ.ಎಂ.ಸಿ ಮಣಿಪಾಲ ರಕ್ತ ನಿಧಿ ಕೇಂದ್ರದ ಆಶ್ರಯದಲ್ಲಿ ಜೂನ್.16ರಂದು ಸ್ವಯಂ ಪ್ರೇರಿತ ರಕ್ತದಾನ ಶಿಬಿರ ರಕ್ತ ನಿಧಿ ಕೇಂದ್ರದಲ್ಲಿ…
‘ದುಷ್ಟ ದಮನ’ ಕಿರು ಪ್ರಹಸನ ಪುಸ್ತಕ ಬಿಡುಗಡೆ.
ಉಡುಪಿ:ಗ್ರಂಥಪಾಲಕರಾದ ಹರಿಕೃಷ್ಣ ರಾವ್ ಎ. ಸಗ್ರಿ ಅವರು ಬರೆದಿರುವ, ‘ದುಷ್ಟ ದಮನ’ ಕಿರು ಪ್ರಹಸನ- ಪುಸ್ತಕದ ಬಿಡುಗಡೆಯು ಉಡುಪಿ ಸಂಸ್ಕ್ರತ ಕಾಲೇಜಿನ ವಾಚಾನಾಲಯದಲ್ಲಿ ಮಂಗಳವಾರ ನಡೆಯಿತು. ಕೃತಿಯನ್ನು…
ನುರಿತ ಈಜುಗಾರರಿಗೆ ಬಂಟ್ವಾಳ ಶಾಸಕರಿಂದ ಲೈಫ್ ಜಾಕೆಟ್
ಬಂಟ್ವಾಳ: ಪಾಣೆಮಂಗಳೂರಿನಲ್ಲಿ ನೇತ್ರಾವತಿ ನದಿಯಲ್ಲಿ ಬಿದ್ದು ಪ್ರಾಣಾಪಾಯದಲ್ಲಿರುವವರನ್ನು ರಕ್ಷಿಸುತ್ತಿರುವ ಪಾಣೆಮಂಗಳೂರು ಪರಿಸರದ ನುರಿತ ಈಜುಗಾರರಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಲೈಫ್ ಜಾಕೆಟ್ ನ್ನು ಒದಗಿಸಿದರು.
ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಅಣ್ಣ- ತಂಗಿ ಆತ್ಮಹತ್ಯೆ
ಬಂಟ್ವಾಳ: ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಂಗಬೆಟ್ಟು ಗ್ರಾಮದ ನೀಲಯ್ಯ ಶೆಟ್ಟಿಗಾರ್(42) ಮತ್ತು ಕೇಸರಿ( 39) ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಅಣ್ಣ- ತಂಗಿ ಆತ್ಮಹತ್ಯೆ ಮಾಡಿ…
“ ಕೋವಿಡ್-19 ಮಾಹಿತಿ ಕರಪತ್ರ ಬಿಡುಗಡೆ”
ಶ್ರೀನಿವಾಸಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಶ್ರೀನಿವಾಸಪುರ ತಾಲೂಕಿನ ಯೋಜನಾ ಕಛೇರಿಯ ವ್ಯಾಪ್ತಿಯಲ್ಲಿ ಬರುವ ನೆಲವಂಕಿ ವಲಯದ ತಾಡಿಗೋಳ್ ಕಾರ್ಯಕ್ಷೇತ್ರದಲ್ಲಿ ಕೋವಿಡ್-19…
ಎಡಪದವು, ರಸ್ತೆ ಮದ್ಯೆಯೇ ಬೆಂಕಿಗೆ ಆಹುತಿಯಾದ ದ್ವಿಚಕ್ರ ವಾಹನ.
ಕುಪ್ಪೆಪದವು: ದ್ವಿಚಕ್ರ ವಾಹನವೊಂದರಲ್ಲಿ ಏಕಾಏಕಿ ರಸ್ತೆ ಮದ್ಯೆಯೇ ಬೆಂಕಿ ಕಾಣಿಸಿಕೊಂಡು ಕ್ಷಣದಲ್ಲಿಯೇ ಸುಟ್ಟುಹೋದ ಘಟನೆಯೊಂದು ಎಡಪದವು ಬಳಿ ಸೋಮವಾರ ಅಪರಾಹ್ನ 3 ಗಂಟೆ ಸುಮಾರಿಗೆ ನಡೆದಿದೆ. ಸೂರಲ್ಪಾಡಿಯ…
ಹಾಡುಗಾರ ಹೃದಯಾಘಾತದಿಂದ ಸಾವು
ಬಂಟ್ವಾಳ: ಪ್ರಸಿದ್ಧ ಬ್ಯಾರಿ ಹಾಡುಗಾರ ಮುಹಮ್ಮದ್ ಶರೀಫ್ (54l) ಬಿ.ಸಿ.ರೋಡ್ ಅವರು ಹೃದಯಾಘಾತದಿಂದ ಸೋಮವಾರ ನಿಧನರಾಗಿದ್ದಾರೆ. ಬಿ.ಸಿ.ರೋಡ್ ಕೈಕಂಬ ಸಮೀಪದ ನಂದರಬೆಟ್ಟು ನಿವಾಸಿಯಾದ ಅವರು ಬ್ಯಾರಿ ಹಾಡುಗಳಿಗೆ…
ಪೊಲೀಸ್ ಕಾನ್ಸ್ಟೆಬಲ್ನ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ
ಕೋಲಾರ : 2019-20 ಮತ್ತು 2020-21ನೇ ಸಾಲಿನ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್ ಕಾನ್ಸೆಟೆಬಲ್ ವೃಂದದ ವಿವಿಧ ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು, ರಾಜ್ಯದಲ್ಲಿನ…
ರೈತ ಸಂಘದಿಂದ ಟೋಮೋಟೋ ಸಮೇತ ಮಾಲೂರು ಸರ್ಕಲ್ನಲ್ಲಿ ಬಂದ್ ಮಾಡುವ ಮುಖಾಂತರ ತಹಸೀಲ್ದಾರ್ ರವರಿಗೆ ಮನವಿ
ಕೋಲಾರ : ಕೋಲಾರ ಕೃಷಿ ಉತ್ಪನ್ನ ಮಾರುಕಟ್ಟೆಗೆ 40 ಎಕರೆ ಜಮೀನು ಮಂಜೂರು ಮಾಡಿ ಸಾಗದ ಸಮಸ್ಯೆ ಬಗೆ ಹರಿಸಿ, ಮಾರುಕಟ್ಟೆಯಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕೆಂದು ರೈತ…
