ಬಂಟ್ವಾಳ: ಪಾಣೆಮಂಗಳೂರಿನಲ್ಲಿ ನೇತ್ರಾವತಿ ನದಿಯಲ್ಲಿ ಬಿದ್ದು ಪ್ರಾಣಾಪಾಯದಲ್ಲಿರುವವರನ್ನು ರಕ್ಷಿಸುತ್ತಿರುವ ಪಾಣೆಮಂಗಳೂರು ಪರಿಸರದ ನುರಿತ ಈಜುಗಾರರಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಲೈಫ್ ಜಾಕೆಟ್ ನ್ನು ಒದಗಿಸಿದರು.

750010f3-882c-47d3-b1c6-ba6efb6b5f0f

599229ea-4083-4418-b2b7-9f2750ada93d

By suddi9

Leave a Reply

Your email address will not be published. Required fields are marked *