ಉಡುಪಿ : ಸಕ್ಷಮ ಉಡುಪಿ ಪ್ರಾಣದ ವತಿಯಿಂದ ಕೆ.ಎಂ.ಸಿ ಮಣಿಪಾಲ ರಕ್ತ ನಿಧಿ ಕೇಂದ್ರದ ಆಶ್ರಯದಲ್ಲಿ ಜೂನ್.16ರಂದು ಸ್ವಯಂ ಪ್ರೇರಿತ ರಕ್ತದಾನ ಶಿಬಿರ ರಕ್ತ ನಿಧಿ ಕೇಂದ್ರದಲ್ಲಿ ನಡೆಯಿತು.IMG_20200616_103006

ಈ ಸಂದಭ೯ ಅಧ್ಯಕ್ಷೆ ಲತಾ ಭಟ್, ಪ್ರಕಾಯ೯ದಶಿ೯ ನಿತೇಶ್ ನಾಯಕ್, ರಾಘವೇಂದ್ರ ಪ್ರಭು,ಕವಾ೯ಲು, ಜನಾಧ೯ನ್,ವಿಶ್ವೇಶ್ ರಕ್ತನಿಧಿ ಕೇಂದ್ರ ಮುಖ್ಯಸ್ಥೆ ಡಾII ಶಮ್ಮಿ ಶಾಸ್ರಿ ಮುಂತಾದವರಿದ್ದರು.

By suddi9

Leave a Reply

Your email address will not be published. Required fields are marked *