ಉಡುಪಿ:ಗ್ರಂಥಪಾಲಕರಾದ ಹರಿಕೃಷ್ಣ ರಾವ್ ಎ. ಸಗ್ರಿ ಅವರು ಬರೆದಿರುವ, ‘ದುಷ್ಟ ದಮನ’ ಕಿರು ಪ್ರಹಸನ- ಪುಸ್ತಕದ ಬಿಡುಗಡೆಯು ಉಡುಪಿ ಸಂಸ್ಕ್ರತ ಕಾಲೇಜಿನ ವಾಚಾನಾಲಯದಲ್ಲಿ ಮಂಗಳವಾರ ನಡೆಯಿತು.3be2fab5-ead2-49d0-b274-ced6326d2af2

72459881-679f-4e3e-96c6-6b8b7dc39b97ಕೃತಿಯನ್ನು ಸಂಸ್ಕ್ರತ ಕಾಲೇಜಿನ ಪ್ರಾಚಾರ್ಯರಾದ ಡಾ. ಎನ್. ಲಕ್ಷ್ಮೀ ನಾರಾಯಣ ಭಟ್ ಅವರು ಬಿಡುಗಡೆಗೊಳಿಸಿದರು. ಲೇಖಕ ಹರಿಕೃಷ್ಣ ರಾವ್ ಎ. ಸಗ್ರಿ, ಯುವಸಾಹಿತಿ ತಾರಾನಾಥ್ ಮೇಸ್ತ ಶಿರೂರು, ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *