ಗುರುಪುರದಲ್ಲಿ ಕಾಂಕ್ರೀಟೀಕರಣ ರಸ್ತೆ ಉದ್ಘಾಟನೆ
ಕೈಕಂಬ : ಕರ್ನಾಟಕ ರಾಜ್ಯ ಸರಕಾರ ಜಿಲ್ಲೆಯ ಬಿಜೆಪಿ ಶಾಸಕರಿಗೆ ಅನುದಾನ ಬಿಡುಗಡೆ ಮಾಡುವಲ್ಲಿ ಸರ್ಕಾರ ತಾರತಮ್ಯ ಮಾಡಿಲ್ಲ. ಬೆಂಗಳೂರಿನ ಇಲೆಕ್ಟ್ರಾನಿಕ್ ಮಾಧ್ಯಮವೊಂದು ತರಾತುರಿಯಲ್ಲಿ ಅಂತಹ ಸುದ್ದಿ…
ದ ಕ ಜಿಲ್ಲಾ ದಲಿತ್ ಸೇವಾ ಸಮಿತಿಯ ಕಚೇರಿಯಲ್ಲಿ ವೀರ ಮರಣ ಹೊಂದಿದ ಸೈನಿಕರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ
ವಿಟ್ಲ: ದ ಕ ಜಿಲ್ಲಾ ದಲಿತ್ ಸೇವಾ ಸಮಿತಿಯ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಬಿ ಕೆ ಸೇಸಪ್ಪ ಬೆದ್ರಕಾಡು ಇವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಇತ್ತೀಚೆಗೆ ಭಾರತದ ಗಡಿಯಲ್ಲಿ…
*ಅಯ್ಯಪ್ಪ ದೇವಸ್ಥಾನ ಅಸ್ಡೆಪಾಡ ದೊಂಬಿವಲಿ ಇಲ್ಲಿ ಸತೀಶ್ ಬಂಗೇರ ಇವರಿಗೆ ಶೃಧಾಂಜಲಿ ಸಭೆ*
ಮುಂಬಯಿ : ಡೊಂಬಿವಲಿ ಅಯ್ಯಪ್ಪ ಮಂದಿರ ಅಸ್ಡೆಪಾಡ ಮತ್ತು ಕುಲಾಲ ಸಂಘ ಮುಂಬೈ ಇದರ ಸ್ಥಳೀಯ ಸಮಿತಿ ಥಾಣೆ, ಕಸಾರ, ಕರ್ಜತ್ ಮತ್ತು ಭಿವಂಡಿ ಸಮಿತಿಯ ಸದಸ್ಯರಾದ…
ಕರೋನಾ ನಿವಾರಣೆಗಾಗಿ ಕರೆಂಕಿ ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನದಲ್ಲಿ ಶ್ರೀ ಧನ್ವಂತರಿ ಯಾಗ
ಬಂಟ್ವಾಳ: ಲೋಕಕಲ್ಯಾಣಾರ್ಥವಾಗಿ ಹಾಗೂ ಕರೋನಾ ಮಹಾಮಾರಿಯ ನಿವಾರಣೆಗಾಗಿ ದಡ್ಡಲಕಾಡುವಿನ ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸೋಮವಾರ ಬೆಳಿಗ್ಗೆ ಕರೆಂಕಿಯ ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನದಲ್ಲಿ ಶ್ರೀ…
ನಾಡಿನ ಭವಿಷ್ಯತ್ ಸಾಮಾಜಿಕ ಕಳಕಳಿ ಹಾಗೂ ಜಾಗೃತಿಗಾಗಿ ಧ್ವನಿ ಎತ್ತುವರೇ ಸಂಪಾದಕರುಗಳ ಜಿಲ್ಲಾ ಒಕ್ಕೂಟ ರಚನೆ
ಮುಂಬಯಿ: ದ.ಕ. ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳಾದ ಸಾಪ್ತಾಹಿಕ, ಮಾಸಪತ್ರಿಕೆ, ದ್ವೈಮಾಸಿಕ, ತ್ರೈಮಾಸಿಕ ಪತ್ರಿಕೆಒಟ್ಟು ಸೇರಬೇಕಾದ ಅನಿವಾರ್ಯತೆ ಉಂಟಾಗಿದೆ. ಪ್ರಸಕ್ತ ಈ ಪತ್ರಿಕೆಗಳ ಸಂಪಾದಕರುಗಳು…
ಸಾಹಿತ್ಯದ ಬಯಲ ಬೆಟ್ಟ ಡಾ. ನಾ. ಮೊಗಸಾಲೆ ಕೃತಿ ಬಿಡುಗಡೆ
ಬೆಳ್ತಂಗಡಿ : ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಪ್ರಕಟಗೊಂಡ ಕಾಂತಾವರ ಕನ್ನಡ ಸಂಘದ ಅಧ್ಯಕ್ಷರಾದ ಡಾ. ನಾ. ಮೊಗಸಾಲೆಯವರ ವ್ಯಕ್ತಿ-ಸಾಧನೆಗಳ ಪರಿಚಯದ ‘ಸಾಹಿತ್ಯದ ಬಯಲ ಬೆಟ್ಟ…
ಕಡಲ್ಕೊರೆತದ ಪ್ರದೇಶಗಳಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭೇಟಿ
ಉಳ್ಳಾಲ: ಮಂಗಳೂರು ಇಲ್ಲಿನ ಉಳ್ಳಾಲ, ಸೋಮೇಶ್ವರದಲ್ಲಿ ಕಡಲ್ಕೊರೆತದ ಪ್ರದೇಶಗಳಿಗೆ ಇಂದಿಲ್ಲಿ ಭಾನುವಾರ ಸಂಜೆ ಕರ್ನಾಟಕ ರಾಜ್ಯದ ಮುಜರಯಿ, ಮೀನುಗಾರಿಕೆ, ಬಂದರುಗಳು ಮತ್ತು ಒಳನಾಡು ಸಾರಿಗೆ ಹಾಗೂ ದ.ಕ…
ರಾಜ್ಯದಲ್ಲಿ ಯಂತ್ರಶ್ರೀಗೆ ಹೆಚ್ಚು ಒತ್ತು: ಸಾಲಿಯಾನ್
ಕೈಕಂಬ: ಪ್ರಸ್ತುತ ವರ್ಷ ರಾಜ್ಯದಲ್ಲಿ “ಯಂತ್ರಶ್ರೀ”ಗೆ ಹೆಚ್ಚು ಒತ್ತು ನೀಡುತ್ತಿದ್ದು,ಹಡೀಲು ಭೂಮಿಯಲ್ಲಿ ಭತ್ತ ಬೆಳೆಯನ್ನು ಬೆಳೆಯಲು ಯಂತ್ರಶ್ರೀ ಮೂಲಕ ಕಡಿಮೆ ವೆಚ್ಚ,ಕಡಿಮೆ ಅವಧಿಯಲ್ಲಿ ಹೆಚ್ಚಿನ ಆದಾಯವನ್ನು ತರಲಿದೆ…
ಸಜೀಪ ವಿಹಿಂಪ,ಬಜರಂಗದಳದಿಂದ ವೀರಯೋಧರಿಗೆ ನಡಿನಮನ
ಬಂಟ್ವಾಳ: ಚೀನಾದ ಕುತಂತ್ರದ ವಿರುದ್ಧ ಎದೆಯೊಡ್ಡಿ ನಿಂತು ರಾಷ್ಟ್ರದ ರಕ್ಷಣೆಗಾಗಿ ಹೋರಾಡಿ ಹುತಾತ್ಮರಾದ ಭಾರತೀಯ ಸೇನೆಯ ವೀರ ಯೋಧರಿಗೆ ವಿಶ್ವ ಹಿಂದೂ ಪರಿಷತ್, ಭಜರಂಗದಳ ಸಜೀಪ ವಲಯ…
ಸಂಗಬೆಟ್ಟು ಬಿ.ಜೆ.ಪಿ.ಮಹಾಶಕ್ತಿ ಕೇಂದ್ರದಲ್ಲಿ ವಿಶ್ವಯೋಗ ದಿನಾಚರಣೆ
ಬಂಟ್ವಾಳ: ಬಂಟ್ವಾಳ ವಿಧಾನಸಭಾ ಕ್ಷೇತ್ರದ ಬಿಜೆಪಿಯ ಸಂಗಬೆಟ್ಟು ಮಹಾಶಕ್ತಿ ಕೇಂದ್ರದ ವತಿಯಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆ ರಾಯಿ ಸಮೀಪದ ಮಂಜುಶ್ರೀ ಸಭಾ ಭವನದಲ್ಲಿ ಭಾನುವಾರ ಯೋಗದ ಮೂಲಕ…
ಪರಿಸರ ಜಾಗೃತಿ ಮತ್ತು ಸಸಿ ವಿತರಣೆ ಕಾರ್ಯಕ್ರಮ
ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಆಶ್ರಯದಲ್ಲಿ ಬಿ.ಸಿ.ರೋಡ್ ವಲಯದ ಬಡಗಬೆಳ್ಳೂರುವಿನ ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನದ ವಠಾರದಲ್ಲಿ ಪರಿಸರ ಜಾಗೃತಿ…
ವಾಮದಪದವು ಹಾಲು ಉತ್ಪಾದಕರ ಸಹಕಾರ ಸಂಘ ಹೈನುಗಾರರ ನೆರವಿಗೆ ಮೊಬೈಲ್ ಆ್ಯಪ್ ಬಿಡುಗಡೆ
ಬಂಟ್ವಾಳ: ಬಂಟ್ವಾಳ ತಾಲೂಕು ವಾಮದಪದವು ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಕೆಎಂಎಫ್ ಸಹಕಾರದಲ್ಲಿ ಹೈನುಗಾರರಿಗೆ ಅನುಕೂಲಕರವಾದ ಮೈ ಎಪಿಸಿಎಸ್ ಎಂಬ ಮೊಬೈಲ್ ಆ್ಯಪ್ ಬಿಡುಗಡೆ ಕಾರ್ಯಕ್ರಮ ಶನಿವಾರ…
ತಂದೆ ಸಾವಿನ ನೋವಿನಲ್ಲೂ ಇನ್ನೊಬ್ಬರ ಮನೆಗೆ ಮಗನಾದ ಭಾಗ್ಯರಾಜ್ ಮನಸ್ಸು ! ಕೊಲ್ಲಿ ರಾಷ್ಟ್ರದ ಬಂಧುಗಳ ಸಹಕಾರ ಅವಿಸ್ಮರಣೀಯ. ಪುಣಿಕೋಡಿಯಲ್ಲಿ ಯುವಕನ ಅಂತ್ಯ ಸಂಸ್ಕಾರ
ಕೈಕಂಬ : ಅಬುದಾಬಿಯಲ್ಲಿ ಜೂನ್ 5ರಂದು ಹೃದಯಾಘಾತದಿಂದ ಮೃತಪಟ್ಟ ಅಡ್ಡೂರು ಗ್ರಾಮದ ನೂಯಿಗೆ ಹತ್ತಿರದ ಪುಣಿಕೋಡಿಯ ನಿವಾಸಿ ಯುವಕ ಯಶವಂತ ಪೂಜಾರಿ(37) ಅವರ ಅಂತ್ಯ ಸಂಸ್ಕಾರ ಭಾನುವಾರ…
ವಾಮದಪದವು: ವಿಶ್ವ ಯೋಗ ದಿನಾಚರಣೆ
ಬಂಟ್ವಾಳ: ವಾಮದಪದವು ಯೋಗ ತರಬೇತಿ ಕೇಂದ್ರದ ವತಿಯಿಂದ ವಾಮದಪದವು ಶ್ರೀ ಗಣೇಶ ಮಂಟಪದಲ್ಲಿ ರವಿವಾರ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಯಿತು. ಯೋಗ ಗುರು ಗಣೇಶ ಪ್ರಭು ಅವರು…
