ಸಜೀಪ: ಅಪವಿತ್ರ ದೇವಭೂಮಿಯ ಶುದ್ಧಗೊಳಿಸಿದ ವಿಹಿಂಪ,ಬಜರಂಗದಳ ಕಾರ್ಯಕರ್ತರು
ಬಂಟ್ವಾಳ: ಸಜೀಪನಡು ಗ್ರಾಮದ ಕಂಚಿನಡ್ಕ ಪದವಿನ ಹಿಂದೂ ರುದ್ರ ಭೂಮಿ (ದೇವಭೂಮಿ)ಗೆ ಇತ್ತೀಚೆಗೆ ನಾಲ್ವರು ಯುವಕರು ಅಕ್ರಮವಾಗಿ ಪ್ರವೇಶಿಸಿ ಶ್ರೀ ಶಿವ ದೇವರ ಮಹಾ ಮೂರ್ತಿಯ ಪೀಠದ…
ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ನಾವೂರೇಶ್ವರ ದೇವಸ್ಥಾನಕ್ಕೆ ಭೇಟಿ
ಬಂಟ್ವಾಳ: ರಾಜ್ಯ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಸೋಮವಾರ ಸಂಜೆ ನಾವೂರು ಶ್ರೀ ಶ್ರೀ ಸುಬ್ರಾಯ ವಿಷ್ಣುಮೂರ್ತಿ ನಾವೂರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.…
51 ವರ್ಷಗಳನ್ನು ಪೂರೈಸಿರುವ ರೋಟರಿ ಕ್ಲಬ್
ಬಂಟ್ವಾಳ: ಬಂಟ್ವಾಳ ರೋಟರಿ ಜಿಲ್ಲೆ 3181ರ 2019-20ನೇ ಸಾಲಿನ ಅತ್ಯುತ್ತಮ ಕ್ಲಬ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. 51 ವರ್ಷಗಳನ್ನು ಪೂರೈಸಿರುವ ರೋಟರಿ ಕ್ಲಬ್ ಒಟ್ಟು 32 ಪ್ರಶಸ್ತಿಗಳನ್ನು ಪಡೆದುಕೊಂಡು…
ನೇತ್ರಾವತಿ ನದಿ ಏತ ನೀರಾವರಿ ಯೋಜನೆ ಮಂಜೂರಾತಿಗಾಗಿ ಡಾ| ಭಟ್ ನಿಯೋಗ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವಿ ನೀಡಿದರು.
ಬಂಟ್ವಾಳ: ತಾಲೂಕಿನ ಬಾಳ್ತಿಲ ಗ್ರಾಮದ ಸುಮಾರು 2000 ಎಕರೆ ಕೃಷಿ ಭೂಮಿಗೆ ನೀರುಣಿಸುವ 45 ಕೋಟಿ ರೂಪಾಯಿಗಳ ನೇತ್ರಾವತಿ ನದಿ ಏತ ನೀರಾವರಿ ಯೋಜನೆಯ ಮಂಜೂರಾತಿಗಾಗಿ ಕಲ್ಲಡ್ಕದ…
ನೀರುಮಾರ್ಗ : ಅರ್ಹರಿಗೆ ಹಕ್ಕುಪತ್ರ ವಿತರಿಸಿದ ಶಾಸಕ ಡಾ. ಭರತ ಶೆಟ್ಟಿ
ಕೈಕಂಬ : ಲಕ್ಷಾಂತರ ಮೊತ್ತದ ಕಾಮಗಾರಿ ನಡೆಸಿ ಕೊಡುವುದಕ್ಕಿಂತಲೂ ಹೆಚ್ಚಾಗಿ ಜನಸಾಮಾನ್ಯರಿಗೆ ಹಕ್ಕುಪತ್ರ ನೀಡಿದಾಗ ಅತೀವ ಖುಷಿಯಾಗುತ್ತದೆ ಎಂದು ಶಾಸಕ ಡಾ. ಭರತ್ ಶೆಟ್ಟಿ ಹೇಳಿದರು. ನೀರುಮಾರ್ಗದಲ್ಲಿ…
ಬಜ್ಪೆ : ಹಣ್ಣು-ತರಕಾರಿ ಮಾರಾಟದ ನವೀಕೃತ ಮಾರುಕಟ್ಟೆ ಪುನರಾರಂಭ
ಬಜ್ಪೆ : ಕೊರೊನಾ ವೈರಸ್ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಬಜ್ಪೆ ಗ್ರಾಮ ಪಂಚಾಯತ್ ಆಡಳಿತವು ಎಪ್ರಿಲ್ 3ರಂದು ಬಜ್ಪೆ ದಿನವಹಿ ಹಣ್ಣು ಮತ್ತು ತರಕಾರಿ ಮಾರುಕಟ್ಟೆಯನ್ನು ತಾತ್ಕಾಲಿಕ…
ಎಸ್ಕೆಎಸ್ಸೆಸ್ಎಫ್ ನ ರಚನೆ ಹಾಗೂ ಮಾಹಿತಿ ಕಾರ್ಯಗಾರ
ಮಂಗಳೂರು: ಎಸ್ಕೆಎಸ್ಸೆಸ್ಎಫ್ ನ ಶೈಕ್ಷಣಿಕ ಉಪವಿಭಾಗವಾದ ಟ್ರೆಂಡ್ ಜಿಲ್ಲಾ ಸಮಿತಿಯ ರಚನೆ ಹಾಗೂ ಮಾಹಿತಿ ಕಾರ್ಯಗಾರವು ಇತ್ತೀಚೆಗೆ ಪಾಣೆಮಂಗಳೂರಿನ ಎಸ್ಸ್.ಎಸ್ಸ್ . ಆಡಿಟೋರಿಯಂನಲ್ಲಿ ಎಸ್ಕೆಎಸ್ಸ್ಎಸ್ಎಫ್ ಜಿಲ್ಲಾಧ್ಯಕ್ಷರಾದ ಅಮೀರ್…
ಬಿ.ಸಿ.ರೋಡ್ ಬಸ್ ತಂಗುದಾಣದಲ್ಲಿ ಬೀಡುಬಿಟ್ಟಿದ್ದ ವೃದ್ಧ ದಂಪತಿ ಕೊನೆಗೂ ತೆರಳಿದರು ಊರಿಗೆ
ಬಂಟ್ವಾಳ : ಹಲವು ಸಮಯದಿಂದ ಬಿ.ಸಿ.ರೋಡಿನ ತಂಗುದಾಣದಲ್ಲಿ ಬೀಡುಬಿಟ್ಟಿದ್ದ ಮೈಸೂರು ಮೂಲದ ವೃದ್ದ ದಂಪತಿ ಕೊನೆಗೆ ಊರಿಗೆ ತೆರಳಿದ್ದಾರೆ. ಬಂಟ್ವಾಳ ಹ್ಯುಮಾನಿಟಿ ಕ್ಲಬ್ ಸಂಘಟಕ,ಸಾಮಾಜಿಕ ಕಾರ್ಯಕರ್ತ ರಾಜ…
ಉಚಿತ ಆರೋಗ್ಯ ಕಾಡ್೯ ವಿತರಣಾ ಕಾಯ೯ಕ್ರಮ
ಉಡುಪಿ : ಆಸರೆ ಹೆಲ್ಪಿoಗ್ ಹ್ಯಾoಡ್ಸ್ (ರಿ) ಇದರ ವತಿಯಿಂದ ಕುಕಾ೯ಲು, ಕಟಪಾಡಿ ವ್ಯಾಪ್ತಿಯ ಅತ್ಯಂತ ಬಡ 6 ಕುಟುಂಬದ ಸದಸ್ಯರಿಗೆ ಉಚಿತ ಆರೋಗ್ಯ ಕಾಡ್೯ ವಿತರಣಾ…
ಡಾಂಬಾರು ಸಾಗಿಸುತ್ತಿದ್ದ ಲಾರಿ ಪಲ್ಟಿ
ಬಂಟ್ವಾಳ: ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾಣಿ ಸಮೀಪದ ಪಲ್ಕೆ ಎಂಬಲ್ಲಿ ಡಾಂಬಾರು ಸಾಗಿಸುತ್ತಿದ್ದ ಲಾರಿ ಪಲ್ಟಿ ಮಂಗಳೂರು ಕಡೆಯಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ವೇಳೆ ಚಾಲಕನ…
ಅನಾರೋಗ್ಯದಿಂದ ಎಸ್ .ಎಸ್. ಎಲ್. ಸಿ ವಿದ್ಯಾರ್ಥಿ ಸಾವು
ವಿಟ್ಲ: ಅನಾರೋಗ್ಯದಿಂದ ಎಸ್ಎಸ್ಎಲ್ ಸಿ ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆ ವಿಟ್ಲ ಪಡ್ನೂರು ಗ್ರಾಮ ಕೋಡಪದವು ಮಾಳ ಎಂಬಲ್ಲಿ ನಡೆದಿದೆ. ಕೋಡಪದವು ಮಾಳ ನಿವಾಸಿ ನಾರಾಯಣ ಅವರ ಪುತ್ರ…
ಭುಜಂಗ ಪಾರ್ಕಿನಲ್ಲಿ ಕುಡುಕರ ಹಾವಳಿ..! ಮದ್ಯದ ಬಾಟಲಿಗಳ ರಾಶಿ ರಾಶಿ..! ಸಾಮಾಜಿಕ ಕಾರ್ಯಕರ್ತರಿಂದ ಸ್ವಚ್ಚತೆ.
ಉಡುಪಿ: ವಾಯು ವಿಹಾರ ತಾಣ ಅಜ್ಜರಕಾಡು ಹುತಾತ್ಮ ಸೈನಿಕರ ಸ್ಮಾರಕದ ಬಳಿ, ಕುಡುಕರು ಅಲ್ಲಲ್ಲಿ ಎಸೆದಿರುವ ಸಾವಿರಾರು ಮದ್ಯದ ಬಾಟಲಿಗಳನ್ನು ತೆರವುಗೊಳಿಸಲು ಜಿಲ್ಲಾ ನಾಗರಿಕ ಸಮಿತಿ ಹಾಗೂ…
ವ್ಯಾಘ್ರ ಚಾಮುಂಡಿ ಸೇವಾ ಸಮಿತಿಯವರಿಂದ ವನಮಹೋತ್ಸವ.
ಕುಪ್ಪೆಪದವು: ವ್ಯಾಘ್ರ ಚಾಮುಂಡಿ ಸೇವಾ ಸಮಿತಿ ಕೋರ್ಡೆಲು ಇದರ ವತಿಯಿಂದ ಎಡಪದವು ಸಮೀಪದ ಕೋರ್ಡೆಲು ರಸ್ತೆ ಬದಿಯಲ್ಲಿ ಗಿಡ ನೆಡುವ ಮೂಲಕ ವನಮಹೋತ್ಸವ ಆಚರಿಸಲಾಯಿತು . ಸಮಿತಿಯ…
ಹೈನಗಾರರ ನೆರವಿಗೆ ಮೊಬೈಲ್ ಆ್ಯಪ್ ಅನಾವರಣ
ಬಂಟ್ವಾಳ: ಬಂಟ್ವಾಳ ತಾಲೂಕು ವಾಮದಪದವು ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಕೆಎಂಎಫ್ ಸಹಕಾರದಲ್ಲಿ ಹೈನುಗಾರರಿಗೆ ಅನುಕೂಲಕರವಾದ ಮೈ ಎಪಿಸಿಎಸ್ ಎಂಬ ಮೊಬೈಲ್ ಆ್ಯಪ್ ಬಿಡುಗಡೆ ಕಾರ್ಯಕ್ರಮ ಶನಿವಾರ…
