ಕುಪ್ಪೆಪದವು: ವ್ಯಾಘ್ರ ಚಾಮುಂಡಿ ಸೇವಾ ಸಮಿತಿ ಕೋರ್ಡೆಲು ಇದರ ವತಿಯಿಂದ ಎಡಪದವು ಸಮೀಪದ ಕೋರ್ಡೆಲು ರಸ್ತೆ ಬದಿಯಲ್ಲಿ ಗಿಡ ನೆಡುವ ಮೂಲಕ ವನಮಹೋತ್ಸವ ಆಚರಿಸಲಾಯಿತು . ಸಮಿತಿಯ ಸದಸ್ಯರುಗಳಾದ ಪುರಂದರ ನಾಯ್ಕ, ಗುಣಪಾಲ, ನಿತ್ಯಾನಂದ, ಮಧುಸೂದನ್, ಪ್ರದೀಪ್ , ರಾಜೇಶ್, ಸಂತೋಷ್ ಉಪಸ್ಥಿತರಿದ್ದರು. ಅರಣ್ಯ ವಲಯ ಅಧಿಕಾರಿಗಳು ಸುಮಾರು 40ಗಿಡಗಳನ್ನು ಒದಗಿದ್ದರು.
