ಚೇಳೂರು ರಸ್ತೆ ಉದ್ಘಾಟನೆ
ಬಂಟ್ವಾಳ: ತಾಲೂಕಿನ ಚೇಳೂರು ಸಂತ ತೋಮಸ್ ಚಚ್೯ ಮತ್ತು ಸಂತ ತೋಮಸ್ ಹಿರಿಯ ಪ್ರಾಥಮಿಕ ಶಾಲೆಗೆ ಹೋಗುವ ಕಾಂಕ್ರೀಟಿಕರಣಗೊಂಡ ನೂತನ ರಸ್ತೆಯನ್ನು ಕಳೆದ ಶಾಸಕ ಯು.ಟಿ ಖಾದರ್…
ಓಣಂ ಫೋಟೋಶೂಟ್ ನಲ್ಲಿ ಮಿನುಗಿದ ತುಳುನಾಡ ಐಸಿರಿ
ಇತ್ತೀಚಿಗೆ ಕೇರಳದ ನಾಡ ಹಬ್ಬ ಓಣಂ ಕೊರೋನಾ ವಿಷಮ ಪರಿಸ್ಥಿತಿಯ ನಡುವೆಯೂ ಸಾಂಪ್ರದಾಯಿಕವಾಗಿ ಸರಳವಾಗಿ ನಡೆದಿದೆ. ಈ ಸಲದ ಓಣಂ ಹಬ್ಬ ಸಪ್ಪೆಯಾಗಿ ನಡೆದರೂ ಇಲ್ಲೊಬ್ಬ ನಟಿಯ…
ತೆಂಕ ಬೆಳ್ಳೂರು ಆಯುಷ್ಮನ್ ಕಾರ್ಡ್ ಅಭಿಯಾನ ಕಾರ್ಯಕ್ರಮದಲ್ಲಿ ಬಿ. ದೇವಪ್ಪ ಪೂಜಾರಿಯವರಿಗೆ ಅಭಿನಂದನೆ
ಬಂಟ್ವಾಳ: ಭಾರತೀಯ ಜನತಾ ಪಾರ್ಟಿ ತೆಂಕ ಬೆಳ್ಳೂರು ಗ್ರಾಮ ಸಮಿತಿಯ ವತಿಯಿಂದ ಸೆ. 6ರಂದು ಭಾನುವಾರ ಆಯುಷ್ಮನ್ ಕಾರ್ಡ್ ಅಭಿಯಾನ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಬಂಟ್ವಾಳ…
ತಾಲೂಕು ಮಟ್ಟದ ಉತ್ತಮ ಶಿಕ್ಷಕಿಯರಾಗಿ ಆಯ್ಕೆಯಾದ ಎನ್. ಶಾರದಮ್ಮ, ಕೆ.ಮಂಜುಳರವರಿಗೆ ಸನ್ಮಾನ
ರಾಯಲ್ಪಾಡು : ಜ್ಞಾನ ಸಂಪಾದನೆ ವ್ಯಕ್ತಿಗೆ ಉನ್ನತ ಸ್ಥಾನಮಾನ ತಂದುಕೊಡುತ್ತದೆ ಎಂದು ಸಾವಿತ್ರಿಬಾಯಿ ಪುಲೆ ಬದ್ದವಾಗಿ ನಂಬಿದ್ದರು ಎಂದು ಸಾವಿತ್ರಿಬಾಯಿ ಪುಲೆ ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ.ಮಮತ…
ಸಂಗಬೆಟ್ಟು ಜಿಪಂ ವ್ಯಾಪ್ತಿಯಲ್ಲಿ 100 ಕೋ.ರೂ. ಅಭಿವೃದ್ದಿ ಕಾಮಗಾರಿ ಅನುಷ್ಠಾನ :ರಾಜೇಶ್ ನಾಯ್ಕ್
ಬಂಟ್ವಾಳ: ಕಳೆದ ಒಂದುವರ್ಷದ ಅವಧಿಯಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಸಂಗಬೆಟ್ಟು ಜಿಪಂ ವ್ಯಾಪ್ತಿಯಲ್ಲಿ ಸುಮಾರು 100 ಕೋಟಿ ರೂ.ಗೂ ಅಧಿಕ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಅನುಪ್ಠಾನಗೊಳಿಸಲಾಗಿದೆ…
ಎಸ್ ಎಸ್ ಎಲ್ ಸಿ ಮರುಮೌಲ್ಯಮಾಪನ ಸಹೋದರಿಯರಿಗೆ ಹೆಚ್ಚುವರಿ ಅಂಕ
ಬಂಟ್ವಾಳ: ಇಲ್ಲಿನ ಕೊಯಿಲ ಸರಕಾರಿ ಪ್ರೌಢಶಾಲೆಯ ಇಬ್ಬರು ಸಹೋದರಿಯರಿಗೆ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆ ಮರು ಮೌಲ್ಯಮಾಪನದಿಂದ ಹೆಚ್ಚುವರಿ ಅಂಕ ದೊರೆತಿದ್ದು, ಇತರ ಇಬ್ಬರು…
ಶಿಕ್ಷಕರನ್ನುಗೌರವಿಸೋಣ- ಡಾ.ಸಂತೋಷ ಕುಮಾರ್ ದಶಿಕ್ಷಕರ ದಿನಾಚರಣಾ ಗೌರವ
ಅಜೆಕಾರು: ಉತ್ತಮ ಶಿಕ್ಷಣ ನೀಡಿ ಮಕ್ಕಳನ್ನು ಸಮಾಜದ ಆಸ್ತಿಯನ್ನಾಗಿಸುವ ಶಿಕ್ಷಕ ವೄದವನ್ನು ಸದಾ ಗೌರವಿಸಬೇಕು. ವಿಶ್ರಾಂತ ಶಿಕ್ಷಕರ ಕೊಡುಗೆಯನ್ನು ನೆನೆಪಿಸಿಕೊಳ್ಳುವುದು ಸತ್ಸಂಪ್ರದಾಯ ಎಂದು ಖ್ಯಾತ ವೈದ್ಯ ಆದಿಗ್ರಾಮೋತ್ಸವದ…
ಹಳ್ಳಿ ಸಮರಕ್ಕೆ ರಾಜಕೀಯ ಪಕ್ಷಗಳ ರಂಗತಾಲೀಮು
ಬಂಟ್ವಾಳ: ಕೊರೋನ ಮಹಾಮಾರಿಯು ಒಂದೆಡೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ನಡುವೆಯೇ ಗ್ರಾಮ ಸರಕಾರ ರಚನೆಯ “ಹಳ್ಳಿಸಮರ”ಕ್ಕೆ ರಾಜಕೀಯಪಕ್ಷಗಳು ರಂಗ ತಾಲೀಮು ನಡೆಸುತ್ತಿದೆ. ಚುನಾವಣಾ ಆಯೋಗ ಗ್ರಾ.ಪಂ.ನ ಮಿನಿ…
ಉಪತಹಶೀಲ್ದಾರ್ ನಿಧನ
ಬಂಟ್ವಾಳ : ಉಪತಹಸೀಲ್ದಾರ್ ಆಗಿ ಕರ್ತವ್ಯ ಸಲ್ಲಿಸುತ್ತಿದ್ದ ಪುತ್ತೂರು ನಿವಾಸಿ ಶ್ರೀಧರ್ ಕೆ. (48) ಭಾನುವಾರ ನಸುಕಿನ ವೇಳೆ ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ…
*ಮನದ ಕತ್ತಲೆ ತೊಲಗಿಸಿ ಭರವಸೆ ಯ ದೀಪ ಬೆಳಗಿದ ಗುರುವನ್ನು ನೆನೆಯೋಣ*
ಗುರುವಿನ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ ಅದಕ್ಕಾಗಿ ನಾವು ಗುರುವಿನ ಸಮಾನ ನಾಗುವ ವರೆಗೆ ಕೆಲಸ ಮಾಡಿದರೆ ಅದುವೇ ಗುರುವಿಗೆ ನೀಡುವ ದೊಡ್ಡ ಕೊಡುಗೆ. ರಾಮಕೃಷ್ಣ ಆಶ್ರಮದ…
ಕೊಲೆ ಆರೋಪಿಗೆ ಬೈಕ್ ಡಿಕ್ಕಿ ಪ್ರಕರಣಕ್ಕೆ ಕೊಲೆಯತ್ನದ ತಿರುವು, ಮೂವರ ಬಂಧನ
ಬಂಟ್ವಾಳ: ಕಳೆದ ತಿಂಗಳು ಸಜೀಪಮುನ್ನೂರುಗ್ರಾಮದ ಅಲಾಡಿಯಲ್ಲಿ ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯಾ ಪ್ರಕರಣದ ಆರೋಪಿಯೋರ್ವನಿಗೆ ಇನ್ನೊಂದು ಬೈಕ್ ಡಿಕ್ಕಿಯಾದ ಘಟನೆ ಇದೀಗ ಕೊಲೆಯತ್ನ ಪ್ರಕರಣವಾಗಿ ತಿರುವು…
ಪೆಟ್ರೋಲ್ ಬಂಕ್ ನಿಂದ ನಗದು ದೋಚಿ ಪರಾರಿ
ಬಂಟ್ವಾಳ: ತಾಲೂಕಿನ ಪಿಲಾತಬೆಟ್ಟು ಗ್ರಾಮದ, ದೈಕಿನಕಟ್ಟೆ ಎಂಬಲ್ಲಿರುವ ಭಾರತ್ ಪೆಟ್ರೋಲಿಯಂ ಕಂಪೆನಿಯ ಪೆಟ್ರೋಲ್ ಬಂಕ್ನ ಶಟರ್ ಮುರಿದು ಒಳ ಪ್ರವೇಶಿಸಿದ ಕಳ್ಳರು ಮೇಜಿನ ಡ್ರಾಯರ್ ನಲ್ಲಿಟ್ಟಿದ್ದ ವ್ಯವಹಾರದ…
ನಿವೃತ್ತ ಯೋಧ ,ಯಜ್ಞ ನಾರಾಯಣ ಇನ್ನಿಲ್ಲ
ಬಂಟ್ವಾಳ : ತಾಲೂಕಿನ ನರಿಕೊಂಬು ಕೋಮೆ ತರವಾಡು ಮನೆ ನಿವಾಸಿ, ಭಾರತೀಯ ಭೂ ಸೇನೆಯ ನಿವೃತ್ತ ಯೋಧ, ಯಜ್ಞ ನಾರಾಯಣ ರಾವ್(೮೪) ಅವರು ನಿಧನ ಹೊಂದಿದ್ದಾರೆ. ಮೃತರು…
ಪಿಲಾತಬೆಟ್ಟು ವ್ಯ.ಸೇ.ಸಂಘದ ಇರ್ವತ್ತೂರು ಶಾಖೆಯಲ್ಲಿ ಈಡಿನ ಅಭರಣ ಸಾಲ ಆರಂಭ
ಬಂಟ್ವಾಳ : ಬಂಟ್ವಾಳ ತಾಲೂಕು ಪಿಲಾತಬೆಟ್ಟು ವ್ಯ.ಸೇ.ಸ.ಸಂಘದ ಇರ್ವತ್ತೂರು ಶಾಖೆಯಲ್ಲಿ ಆಭರಣ ಈಡಿನ ಸಾಲದ ಉದ್ಘಾಟನಾ ಕಾರ್ಯಕ್ರಮ ಜರಗಿತು. ಸಂಘದ ಅಧ್ಯಕ್ಷ ಕೆ. ಲಕ್ಷ್ಮೀನಾರಾಯಣ ಉಡುಪ ಅವರು…
