ಕಾರ್ಕಳ ತಾಲೂಕು ಭೂಮಿ ಸುಪೋಷಣ ಕಾರ್ಯಕ್ರಮದ ಚಾಲನೆ
ಕಾರ್ಕಳ : ಭಾರತೀಯ ಕಿಸಾನ್ ಸಂಘ (ರಿ.)ಕಾರ್ಕಳ, ಸಹಕಾರ ಭಾರತಿ ಕಾರ್ಕಳ ಹಾಗೂ ಗ್ರಾಮ ವಿಕಾಸ ಸಮಿತಿ ಕಾರ್ಕಳ ಇವರ ಜಂಟಿ ಸಂಯೋಜನೆಯಲ್ಲಿ ಕಾರ್ಕಳ ತಾಲೂಕು ಭೂಮಿ…
ಮುಂಬಯಿ ಅದಮಾರು ಮಠದಲ್ಲಿ ಸರಳವಾಗಿ ಆಚರಿಸಲಾದ ವಾರ್ಷಿಕ ರಾಮನವಮಿ
ಮುಂಬಯಿ : ಅಂಧೇರಿ ಪಶ್ಚಿಮದ ಇರ್ಲಾ ಅಲ್ಲಿನ ಶ್ರೀ ಅದಮಾರು ಮಠದಲ್ಲಿ ಸ್ಥಾಪಿತ ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಶ್ರೀ ಅದಮಾರು ಮಠದ ಮುಂಬಯಿ ಶಾಖೆಯಲ್ಲಿ ಎ.೨೧ ರಂದು…
ಕೊರಗಜ್ಜ ದೈವದ ವಾರ್ಷಿಕ ನೇಮೋತ್ಸವ
ಬಂಟ್ವಾಳ : ತಾಲ್ಲೂಕಿನ ಕೊಯಿಲ ಗ್ರಾಮದ ಬಬ್ಬರಬೈಲು ದೈವಸ್ಥಾನದಲ್ಲಿ ಈಚೆಗೆ ನಡೆದ ಕೊರಗಜ್ಜ ದೈವದ ವಾರ್ಷಿಕ ನೇಮೋತ್ಸವದಲ್ಲಿ ಭಕ್ತರು ದೈವಕ್ಕೆ ಹೂಮಳೆ ಸುರಿಸಿದರು.
ಶ್ರೀ ಕ್ಷೇತ್ರ ಎಳ್ಳಾರೆಯಲ್ಲಿ ಭಜನಾ ಮಂಗಲೋತ್ಸವ
ಎಳ್ಳಾರೆ : ಮಹತೋಭಾರ ಇರ್ವತ್ತೂರು ಶ್ರೀ ಲಕ್ಷ್ಮೀಜನಾರ್ದನ ದೇವಸ್ಥಾನ ಎಳ್ಳಾರೆಯಲ್ಲಿ ಭಜನಾ ಮಂಗಲೋತ್ಸವವು ನಡೆಯಿತು. ಭಜನಾ ಸೇವೆಯಲ್ಲಿ ಶ್ರೀ ಲಕ್ಷ್ಮೀಜನಾರ್ದನ ಭಜನಾ ಮಂಡಳಿ ಎಳ್ಳಾರೆ, ಶ್ರೀ ಮಹಮ್ಮಾಯಿ…
ಇದು ತ್ಯಾಜ್ಯ ಘಟಕವಲ್ಲ; ತ್ಯಾಜ್ಯ ಸಂಪನ್ಮೂಲ ಕೇಂದ್ರ
ಉಜಿರೆ : ಉತ್ತಮವಾದ ಆಡಳಿತ, ಪ್ರಾಮಾಣಿಕ ದುಡಿಮೆಯ ಜತೆ ಊರ ಅಭಿವೃದ್ಧಿಯ ಯೋಜನೆಗಳನ್ನು ರೂಪಿಸಿಕೊಂಡರೆ ಕಸದಿಂದ ರಸ ತೆಗೆದು ಸಂಪನ್ಮೂಲ ಕ್ರೋಢೀಕರಣ ಸಾಧ್ಯ ಎಂಬುದನ್ನು ತೋರಿಸಿಕೊಡುವತ್ತ ಉಜಿರೆ…
ಬಿಸಿರೋಡಿನ ಸ್ತ್ರೀ ಶಕ್ತಿ ಭವನದಲ್ಲಿ ಸ್ನೇಹ ಕೂಟ ಕಾರ್ಯಕ್ರಮ
ಬಂಟ್ವಾಳ : ವಯೋನಿವೃತ್ತಿ ಹೊಂದಲಿರುವ ವಿಟ್ಲ ಸಿ.ಡಿ.ಪಿ.ಒ.ಸುಧಾಜೋಶಿ ಅವರಿಗೆ ಎ.30 ರಂದು ಶುಕ್ರವಾರ ಬಂಟ್ವಾಳ ಸಿ.ಡಿ.ಪಿ.ಒ.ಕಚೇರಿಯ ಅಧಿಕಾರಿ, ಸಿಬ್ಬಂದಿ ವರ್ಗ ಹಾಗೂ ಬಂಟ್ವಾಳ ತಾಲೂಕಿನ ಸ್ತ್ರೀಶಕ್ತಿ ಒಕ್ಕೂಟದ…
ಕೊಯ್ಯೂರು ಶಾಲೆಯ ನೀರಿನ ಕೊಯ್ಲು ಕಥೆ
ಬೆಳ್ತಂಗಡಿ : ಇದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕು ಕೊಯ್ಯುರು ಗ್ರಾಮದ ಕಥೆ, ಕೊಯ್ಯುರು ಗ್ರಾಮ ಪಂಚಾಯತ್ನಿಂದ ೨ ಕಿ.ಮೀ., ಕೋಯೂರು ಸರ್ಕಾರದ ಸಮೀಪದಲ್ಲಿದೆ. ಶ್ರೀ…
ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಸಾಧಕರಿಗೆ ಸ್ವಸ್ತಿಸಿರಿ ರಾಜ್ಯ ಪ್ರಶಸ್ತಿ
ಬಂಟ್ವಾಳ : ಪುಂಜಾಲಕಟ್ಟೆ ಎ.೨೦: ಇಲ್ಲಿನ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ನ ವತಿಯಿಂದ ವಿವಿಧ ಕ್ಷೇತ್ರಗಳ ಸಾಧಕರಿಗೆ ವರ್ಷಂಪ್ರತಿ ಕೊಡಮಾಡುವ ಸ್ವಸ್ತಿಸಿರಿ ರಾಜ್ಯಪ್ರಶಸ್ತಿ ಗೆ ಆಯ್ಕೆ ಮಾಡಲಾಗಿದ್ದು, ಎ.೨೫…
ಅಜೆಕಾರಿನ ಅಜೆಕಾರು ಜೀವನ ಚಿತ್ರಣ ಕೃತಿಬಿಡುಗಡೆ-ಸನ್ಮಾನ
ಮುಂಬಯಿ : ಕಾರ್ಕಳ ಹಿರಿಯ ಪತ್ರಕರ್ತ, ಬೆಳದಿಂಗಳ ಸಾಹಿತ್ಯ ಸಮ್ಮೇಳನದ ರೂವಾರಿ ಡಾ| ಶೇಖರ ಅಜೆಕಾರು ಕುರಿತು, ಯುವ ಸಾಹಿತಿ, ಹೆಬ್ರಿ ಎಸ್.ಆರ್ ಸಮೂಹ ವಿದ್ಯಾ ಸಂಸ್ಥೆಯ…
ಕಕ್ಯಬೀಡು ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾಗಿ ಡಾ.ಸತ್ಯ ಶಂಕರ ಶೆಟ್ಟಿ ಆಯ್ಕೆ
ಬಂಟ್ವಾಳ : ಬಂಟ್ವಾಳ ತಾ.ಉಳಿ ಗ್ರಾಮದ ಕಕ್ಯಪದವು ಶ್ರೀ ಪಂಚದುರ್ಗಾಪರಮೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಮಹಾಸಭೆ ದೇವಸ್ಥಾನದ ವಠಾರದಲ್ಲಿ ನಡೆಯಿತು. ಸ್ಥಾಪಕಾಧ್ಯಕ್ಷ ಜಾರಪ್ಪ ಶೆಟ್ಟಿ ಖಂಡಿಗ ಅವರು…
ಜನರ ನಿರ್ಲಕ್ಷ್ಯದ ಪರಿಣಾಮ ಕೊರೊನಾ ಪ್ರಕರಣಗಳು ಹೆಚ್ಚಳ
ಶ್ರೀನಿವಾಸಪುರ: ನಾಗರಿಕರು ಕೊರೊನಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಹೇಳಿದರು. ಪಟ್ಟಣದಲ್ಲಿ ಸುತ್ತಾಡಿ ಮಾಸ್ಕ್ ಧರಿಸದ ನಾಗರಿಕರು ಹಾಗೂ ಅಂಗಡಿ ಮಾಲೀಕರಿಗೆ ದಂಡ…
ಕೆದ್ದಳಿಕೆ ಆಡಿಟೋರಿಯಂ ಹಾಗೂ ಚಿಣ್ಣರ ಮನೆ ಉದ್ಘಾಟನೆ
ಬಂಟ್ವಾಳ: ತಾಲೂಕಿನ ಕಾವಳಮೂಡೂರು ಗ್ರಾಮದ ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆ ಕೆದ್ದಳಿಕೆ ಇದರ ಆಡಿಟೋರಿಯಂ ಹಾಗೂ ಚಿಣ್ಣರ ಮನೆಯ ಉದ್ಘಾಟನಾ ಕಾರ್ಯಕ್ರಮಕ್ಕೆ ಮಾಜಿ ಜಿಲ್ಲಾ ಉಸ್ತುವಾರಿ ಸಚಿವ ಬಿ.…
ಬಂಟ್ವಾಳ ಕುಲಾಲ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ಮಹಾಸಭೆ
ಬಂಟ್ವಾಳ: ತಾಲೂಕು ಕುಲಾಲ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ಮಹಾಸಭೆ ಬಿ.ಸಿ.ರೋಡು ಪೊಸಳ್ಳಿ ಕುಲಾಲ ಸಮುದಾಯ ಭವನದಲ್ಲಿ ಸಂಘದ ಅಧ್ಯಕ್ಷ ಸುಂದರ ಬಿ. ಅವರ ಅಧ್ಯಕ್ಷತೆಯಲ್ಲಿ ನಡೆಯಿತು.…
ನೈನಾಡ್ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಸಹಾಯ ಧನ ವಿತರಣೆ
ಬಂಟ್ವಾಳ: ಸಂತ ಫ್ರಾನ್ಸಿಸ್ ದೇವಾಲಯ ನೈನಾಡ್ ಮತ್ತು ಗೆಳೆಯರ ಬಳಗ ಕೊಳಕೇಬೈಲ್ ಸಹಯೋಗದಲ್ಲಿ ವಾಹನ ಅಪಘಾತದ ಬಳಿಕ ಅನಾರೋಗ್ಯದಿಂದ ಬಳಲುತ್ತಿರುವ ನೈನಾಡಿನ ಲೋಕೇಶ್ ಮತ್ತು ಸುಧಾಕರ್ ಎಂಬವರ…
