ಎಳ್ಳಾರೆ : ಮಹತೋಭಾರ ಇರ್ವತ್ತೂರು ಶ್ರೀ ಲಕ್ಷ್ಮೀಜನಾರ್ದನ ದೇವಸ್ಥಾನ ಎಳ್ಳಾರೆಯಲ್ಲಿ ಭಜನಾ ಮಂಗಲೋತ್ಸವವು ನಡೆಯಿತು. ಭಜನಾ ಸೇವೆಯಲ್ಲಿ ಶ್ರೀ ಲಕ್ಷ್ಮೀಜನಾರ್ದನ ಭಜನಾ ಮಂಡಳಿ ಎಳ್ಳಾರೆ, ಶ್ರೀ ಮಹಮ್ಮಾಯಿ ಭಜನಾ ಮಂಡಳಿ ಕುಂಟಾಲ್ ಕಟ್ಟೆ, ಶ್ರೀ ಆದಿಶಕ್ತಿ ಭಜನಾ ಮಂಡಳಿ ಲಕ್ಷ್ಮೀಪುರ ಹಿರ್ಗಾನ, ಶ್ರೀ ಗದ್ದಿಗೆ ಮಾರಿಯಮ್ಮ ಭಜನಾ ಮಂಡಳಿ ಪಾಲ್ಬೆಟ್ಟು ಎಳ್ಳಾರೆ, ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಸಿರಿಬೈಲು ಕಡ್ತಲ, ಶ್ರೀ ದೇವಿ ಭಜನಾ ಮಂಡಳಿ ಕುಕ್ಕುಜೆಯು ಪಾಲ್ಗೊoಡಿದ್ದವು. ಭಜನಾ ಸೇವೆಯ ನಂತರ ಶ್ರೀ ಕ್ಷೇತ್ರದಲ್ಲಿ ಮಹಾರಂಗಪೂಜೆಯು ನಡೆಯಿತು.

