ಮೂಡುಬಿದಿರೆ: ಪಲ್ಗುಣಿ ನದಿಯ ಕಿಂಡಿ ಅಣೆಕಟ್ಟೆ ನೀರಿನ ಪ್ರಮಾಣ ಹೆಚ್ಚಳ: ಮುಳುಗಡೆಯಾಗುವ ಭೀತಿ
ಮೂಡುಬಿದಿರೆ: ಹೊಸಂಗಡಿ ಬಳಿ ಫಲ್ಗುಣಿ ನದಿಗೆ ನೂತನವಾಗಿ ನಿರ್ಮಿಸಿದ ಕಿಂಡಿ ಆಣೆಕಟ್ಟಿನಲ್ಲಿ ನೀರಿನ ಪ್ರಮಾಣ ಹೆಚ್ಚಿರುವುದರಿಂದ ಸ್ಥಳೀಯ ಮನೆಗಳು ಮತ್ತು ಅಡಿಕೆ ತೋಟಗಳಿಗೆ ನೀರು ನುಗ್ಗುವ ಅಪಾಯವುಂಟಾಗಿದೆ.…
ಶ್ರೀವೇದವರ್ಧನ ತೀರ್ಥ ಶ್ರೀಪಾದರು ಪಲಿಮಾರು ಮೂಲಮಠಕ್ಕೆ ಭೇಟಿ
ಮೂಡಬಿದಿರೆ: ಶೀರೂರು ಮಠಕ್ಕೆ ಪಟ್ಟಾಭಿಷಿಕ್ತರಾದ ಶ್ರೀವೇದವರ್ಧನ ತೀರ್ಥ ಶ್ರೀಪಾದರು ಸೋದೆ ಶ್ರೀವಿಶ್ವವಲ್ಲಭ ತೀರ್ಥರ ಜೊತೆಯಾಗಿ ಪಲಿಮಾರು ಮೂಲಮಠಕ್ಕೆ ಭೇಟಿ ನೀಡಿ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರಿಗೆ ಹಾಗೂ…
ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಕುಮಾರಿ ನಿಖಿತಾಗೆ ಚಿಕಿತ್ಸೆಗೆ ಸಹಕಾರ
ಮಂಗಳೂರು: ಶೃಂಗೇರಿಯ ಉಳುವಲ್ಲಿ ಗ್ರಾಮದ ಶ್ರೀನಿವಾಸ ಶೆಟ್ಟಿ ಎಂಬವರ ಮಗಳು ಕುಮಾರಿ ನಿಕಿತಾ ಶೆಟ್ಟಿ ನರ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು ಚಿಕಿತ್ಸೆಗಾಗಿ ರೂ .5 ಲಕ್ಷ ವೆಚ್ಚ…
ವೇಮಗಲ್ ಠಾಣೆ ಮೇಲ್ದರ್ಜೆಗೆ ಗೃಹ ಸಚಿವರಿಗೆ ಧನ್ಯವಾದ
ಕೋಲಾರ:- ವೇಮಗಲ್ ಪೊಲೀಸ್ ಠಾಣೆಯನ್ನು ವೃತ್ತ ನಿರೀಕ್ಷಕ ಹಂತದ ಠಾಣೆಯಾಗಿ ಹಾಗೂ ನರಸಾಪುರ ಹೊರ ಠಾಣೆಯನ್ನು ಉಪ ಆರಕ್ಷಕ ನಿರೀಕ್ಷಕರ ಠಾಣೆಯನ್ನಾಗಿ ಮೇಲ್ದರ್ಜೆಗೆ ಏರಿಸಿ ಆದೇಶಿಸಿರುವ ಸರ್ಕಾರ,ಮುಖ್ಯಮಂತ್ರಿಗಳು…
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಬಸವ ಜಯಂತಿ
ಶ್ರೀನಿವಾಸಪುರ: ಕಾಯಕದಲ್ಲಿ ಕೈಲಾಸ, ಧರ್ಮದಲ್ಲಿ ದಯೆ ಕಂಡುಕೊಂಡ ಬಸವಣ್ಣನವರು ಮಾನವ ಕುಲಕ್ಕೆ ದೊಡ್ಡ ಆದರ್ಶವಾಗಿ ಉಳಿದಿದ್ದಾರೆ ಎಂದು ತಹಶೀಲ್ದಾರ್ ಎಸ್.ಎಂ.ಶ್ರೀನಿವಾಸ್ ಹೇಳಿದರು. ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ…
ವಿವಾಹಿತ ಆತ್ಮಹತ್ಯೆ
2 ತಿಂಗಳ ನಂತರ ಬೆಳಕಿಗೆ ಬಂದ ಪ್ರಕರಣ
ಮೂಡುಬಿದಿರೆ : ವಿವಾಹಿತ ವ್ಯಕ್ತಿಯೋರ್ವ 2 ತಿಂಗಳ ಹಿಂದೆ ತನ್ನ ಮನೆಯೊಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಮೃತ ದೇಹವು ಶುಕ್ರವಾರ ಪತ್ತೆಯಾಗಿದೆ. ಶಿರ್ತಾಡಿ ಗ್ರಾಮ…
ಶತಾಯುಷಿ ಮೂತೆ೯ದಾರ ಮುಂಡೇಲು ಬಾಬು ಪೂಜಾರಿ ನಿಧನ
ಬಂಟ್ವಾಳ:ಇಲ್ಲಿನ ಪಂಜಿಕಲ್ಲು ಗ್ರಾಮದ ಮುಂಡೇಲು ನಿವಾಸಿ, ಶತಾಯುಷಿ ಹಿರಿಯ ಮೂತೆ೯ದಾರ ಮುಂಡೇಲು ಬಾಬು ಪೂಜಾರಿ (102 ) ಇವರು ಗುರುವಾರ ರಾತ್ರಿ ನಿಧನರಾದರು. ಮೖತರಿಗೆ ಇಬ್ಬರು ಪುತ್ರರು…
ಬಂಟ್ವಾಳ ತಾಲೂಕು ಮಟ್ಟದ ಬಸವ ಜಯಂತಿ ಆಚರಣೆ
ಬಂಟ್ವಾಳ: ಬಸವಣ್ಣನವರು ತಮ್ಮ ವಚನಗಳಿಂದ ಸಮಾಜ ಸುಧಾರಣೆಯ ಕೆಲಸ ಮಾಡಿದವರು ಸಮಾನತೆಯ ತತ್ವ ಸಾರಿದ ಬಸವಣ್ಣನವರ ವಚನಗಳು ಇಂದಿಗೂ ಪ್ರಸ್ತುತವಾಗುತ್ತದೆ ಆಡು ಭಾಷೆಯಲ್ಲೆ ವಚನಗಳನ್ನು ರಚಿಸಿ ಎಲ್ಲಾ…
ಎನ್ಕೌಂಟರ್ ಸ್ಪೆಶಿಯಲಿಸ್ಟ್ ಪೋಲಿಸ್ ದಯಾ ನಾಯಕ್ ವರ್ಗಾವಣೆಗೆ ತಡೆ
ಮುಂಬಯಿ: ಬೃಹನ್ಮುಬಯಿ ಭಯೋತ್ಪಾದನಾ ನಿಗ್ರಹ ದಳದ (ಎಟಿಎಸ್) ಇಲಾಖೆಯಲ್ಲಿ ಸೇವಾ ನಿರತ ಎನ್ಕೌಂಟರ್ ಫೇಮ್ ಪೋಲಿಸ್ ಅಧಿಕಾರಿ ದಯಾ ನಾಯಕ್ ಇವರನ್ನು ಗೃಹ ಇಲಾಖೆಯು ನಾಗ್ಪುರಾ ವಿಭಾಗೀಯ…
ಹಿಂದು ಜಾಗರಣ ವೇದಿಕೆ,ಬಂಟ್ವಾಳ ತಾಲೂಕಿನ ಆಶ್ರಯದಲ್ಲಿ ಆ್ಯಂಬುಲೆನ್ಸ್ ಲೋಕಾರ್ಪಣೆ
ಬಂಟ್ವಾಳ :ಹಿಂದು ಜಾಗರಣ ವೇದಿಕೆ,ಬಂಟ್ವಾಳ ತಾಲೂಕಿನ ಆಶ್ರಯದಲ್ಲಿ ನೂತನ ಆ್ಯಂಬುಲೆನ್ಸ್ ಇಂದು ಲೋಕಾರ್ಪಣೆ ಗೊಂಡಿತ್ತು. ವಿಶೇಷವಾಗಿ ಈ ಅಂಬುಲೆನ್ಸ್ ಸಂಘದ ಹಿರಿಯ ಸನ್ಯಾಸಿ ವೆಂಕಟ್ರಮಣ ಹೊಳ್ಳ ಮತ್ತು…
ಸೇವಾ ಭಾರತಿ” ಕೈಂಕರ್ಯ: ಮುಸ್ಲಿಂ ಮಹಿಳೆಯ ಪಾಲಿಗೆ ಆಪತ್ಬಾಂಧವರಾದ ಸ್ವಯಂಸೇವಕರು
ಬಂಟ್ವಾಳ: ಕೊರೋನಾ ಸಂಕಟ ಕಾಲದಲ್ಲಿ ಸಂಘ ಪರಿವಾರದ ಕಾರ್ಯ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. ಸಂಘದ ವಿವಿಧ ಕ್ಷೇತ್ರಗಳಲ್ಲೊಂದಾಗಿರುವ ಸೇವಾ ಭಾರತಿ ಸಾರಥ್ಯದಲ್ಲಿ ಸ್ವಂಯಂಸೇವಕರ ಗುಂಪುಗಳು ಸೋಂಕಿತರ…
ಕರಿಯಂಗಳ ಗ್ರಾ.ಪಂ.ನಲ್ಲಿ ಟಾಸ್ಕ್ ಫೋರ್ಸ್ ಸಮಿತಿ ಸಭೆ
ಬಂಟ್ವಾಳ: ಕೋವಿಡ್ ನಿಯಂತ್ರಣ ಸಾಧಿಸಲು ಟಾಸ್ಕ್ ಫೋರ್ಸ್ ಸಮಿತಿ , ಅಧಿಕಾರಿಗಳು ಅಯಾಯ ಗ್ರಾಮದಲ್ಲಿ ನಿಷ್ಠುರ ವಾಗಿ ಕೆಲಸ ಮಾಡಬೇಕಾಗಿದೆ, ಯಾರ ಬಗ್ಗೆಯೂ ಅನುಕಂಪ ಬೇಡ ,…
ಅಮ್ಮುಂಜೆ ಗ್ರಾಮ ಪಂಚಾಯತಿಯಲ್ಲಿ ಟಾಸ್ಕ್ ಫೋರ್ಸ್ ಸಭೆ
ಬಂಟ್ವಾಳ: ಕೋವಿಡ್ ಸೋಂಕಿತರ ಪ್ರಾಥಮಿಕ ಸಂಪರ್ಕಿತರನ್ನು ಪತ್ತೆ ಹಚ್ಚುವುದು ಕೋವಿಡ್ ನಿಯಂತ್ರಣದ ಮುಖ್ಯ ಹೆಜ್ಜೆ, ಇದರಲ್ಲೇ ಎಡವುದು ಸರಿಯಲ್ಲ, ಇದರ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸಬೇಕು ಎಂದು ಬಂಟ್ವಾಳ…
ಬಡಗಬೆಳ್ಳೂರು ಟಾಸ್ಕ್ ಫೋರ್ಸ್ ಸಭೆ
ಬಂಟ್ವಾಳ: ಜನರು ಸರ್ಕಾರ ಹಾಗೂ ಆರೋಗ್ಯ ಇಲಾಖೆಯ ಸಹಕಾರ ನೀಡದೇ ಇದ್ದಲ್ಲಿ ಕೋವಿಡ್ ನಿಗ್ರಹ ಕಷ್ಟ ಸಾಧ್ಯವಾಗಿದ್ದು, ಈ ನಿಟ್ಟಿನಲ್ಲಿ ಗ್ರಾ.ಮಟ್ಟದ ಟಾಸ್ಕ್ ಫೋರ್ಸ್ ಸಮಿತಿ ಹೆಚ್ಚು…
