ಶತಾಯುಷಿ ಮೂತೆ೯ದಾರ ಮುಂಡೇಲು ಬಾಬು ಪೂಜಾರಿ ನಿಧನ
ಬಂಟ್ವಾಳ:ಇಲ್ಲಿನ ಪಂಜಿಕಲ್ಲು ಗ್ರಾಮದ ಮುಂಡೇಲು ನಿವಾಸಿ, ಶತಾಯುಷಿ ಹಿರಿಯ ಮೂತೆ೯ದಾರ ಮುಂಡೇಲು ಬಾಬು ಪೂಜಾರಿ (102 ) ಇವರು ಗುರುವಾರ ರಾತ್ರಿ ನಿಧನರಾದರು. ಮೖತರಿಗೆ ಇಬ್ಬರು ಪುತ್ರರು ಮತ್ತು ಆರು ಮಂದಿ ಪುತ್ರಿಯರು ಇದ್ದರು.
ಸುಮಾರು 70 ವರ್ಷಗಳಿಂದ ಮೂತೆ೯ದಾರಿಕೆ ಮತ್ತು ಮನೆಯಲ್ಲೇ ಬೆಲ್ಲ ತಯಾರಿಸುವಲ್ಲಿ ವಿಶೇಷ ಅನುಭವ ಹೊಂದಿದ್ದರು.ಕಳೆದ 50 ವಷ೯ಗಳಲ್ಲಿ ಗ್ರಾಮೀಣ ಮುಳಿಹುಲ್ಲಿನ ಮನೆಗಳ ಮಾಡಿಗೆ ಮುಳಿಹುಲ್ಲು ಅಳವಡಿಸುವಲ್ಲಿ ವಿಶೇಷ ನೈಪುಣ್ಯತೆ ಹೊಂದಿದ್ದರು.