ಬಂಟ್ವಾಳ ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷ ದೇವಪ್ಪ ಪೂಜಾರಿಗೆ ಮಾತೃ ವಿಯೋಗ
ಬಾಳಿಕೆ: ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ ಬಾಳಿಕೆ ದಿ.ಮೋನಪ್ಪ ಪೂಜಾರಿ ಯವರ ಧರ್ಮಪತ್ನಿ ಕಮಲ (85)ವ ಅಲ್ಪ ಕಾಲದ ಅಸೌಖ್ಯದಿಂದ ಭಾನುವಾರ ನಿಧನಹೊಂದಿದರು.
ಮ್ರತರು ಬಂಟ್ವಾಳ ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷ ದೇವಪ್ಪ ಪೂಜಾರಿ ಸಹಿತ ಇಬ್ಬರು ಪುತ್ರರು ಒರ್ವ ಪುತ್ರಿಯನ್ನು ಅಳಿಯ ಸೊಸೆಯಂದಿರನ್ನು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ. ಮ್ರತರ ಅಂತ್ಯ ಸಂಸ್ಕಾರವು ಕೊವಿಡ್ ನಿಯಮದಂತೆ ಸೋಮವಾರ ಬಡಗಬೆಳ್ಳೂರಿನ ರುದ್ರ ಭೂಮಿಯಲ್ಲಿ ನೆರವೇರಿತು.
ಒಮ್ Shanthi. ಆತ್ಮಕ್ಕೆ ಸಾಯುಜ್ಯ ಸಿಗಲಿ