ಮೇ.03ರಂದು ಕಟೀಲು ಆರು ಮೇಳಗಳ ಸೇವೆಯಾಟ ಎಲ್ಲೆಲ್ಲಿ…..
ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಮೇ.03ರಂದು ಮಂಗಳವಾರ ಶ್ರೀ ಕಟೀಲು ಆರು ಮೇಳಗಳ ಸೇವೆ ಆಟಗಳು… * ಸುಗಂಧಿ ಶೆಟ್ಟಿ ಸ್ವಾಮಿ ಕೃಪಾ,…
ಬಂಟ್ವಾಳ ತಾಲೂಕು ಮಟ್ಟದ ಬಸವ ಜಯಂತಿ ಆಚರಣೆ
ಬಂಟ್ವಾಳ: ಮಿನಿ ವಿಧಾನಸೌಧದ ಸಭಾಂಗಣದಲ್ಲಿ ಮೇ.03ರಂದು ಮಂಗಳವಾರ ಬಂಟ್ವಾಳ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ಬಸವ ಜಯಂತಿ ಆಚರಣೆಯನ್ನು ಆಚರಿಸಲಾಯಿತು. ಉಪತಹಶೀಲ್ದಾರ್ ರಾಜೇಶ್ ನಾಯ್ಕ್…
ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಮಾದಕಟ್ಟೆ- ವಾರ್ಷಿಕ ಜಾತ್ರಾ ಮಹೋತ್ಸವ
ವಿಟ್ಲ: ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಮಾದಕಟ್ಟೆ ಇದರ ವಾರ್ಷಿಕ ಜಾತ್ರಾ ಮಹೋತ್ಸವ, 108 ಕಾಯಿ ಗಣಪತಿ ಹವನ ಹಾಗೂ ಧೂಮಾವತಿ ಬಂಟ ದೈವಗಳ ನೇಮೋತ್ಸವ ವಿಜ್ರಂಭಣೆಯಿಂದ ಜರುಗಿತು.…
ಪುಂಜಾಲಕಟ್ಟೆ ವಾರ್ಷಿಕೋತ್ಸವ , ಸಾಧಕರಿಗೆ ಸಮ್ಮಾನ, ಸಂಘ,ಸಂಸ್ಥೆಗಳ ಸಮಾಜಮುಖಿ ಕಾರ್ಯ ಅಭಿನಂದನೀಯ: ನ್ಯಾ|ಮೂ| ದಿನೇಶ್
ಬಂಟ್ವಾಳ: ಪುಂಜಾಲಕಟ್ಟೆ ಶ್ರೀ ಮುರುಘೇಂದ್ರ ಮಿತ್ರ ಮಂಡಳಿಯ ೪೧ ನೇ ಹಾಗೂ ಶ್ರೀ ಮುರುಘೇಂದ್ರ ವನಿತಾ ಸಮಾಜದ ೩೧ನೇ ವಾರ್ಷಿಕೋತ್ಸವವು ಎ.೩೦ರಂದು ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ಜರಗಿತು.…
ಬಂಟ್ವಾಳ: ಸುಳ್ಳು ದಾಖಲೆ ಸೃಷ್ಟಿಸಿ ಸರ್ಕಾರಿ ಸೌಲಭ್ಯ ದುರುಪಯೋಗ (ಆದ್ಯತೆಗೆ ಕೋರಿಕೆ) ರಾಜ್ಯಾಂದ್ಯಂತ ಪ್ರತಿಭಟನೆ, ಮೊಗೇರ ಸಂಘದ ಎಚ್ಚರಿಕೆ
ಬಂಟ್ವಾಳ: ಉತ್ತರಕನ್ನಡ ಜಿಲ್ಲೆ ಸೇರಿದಂತೆ ಭಟ್ಕಳ, ಕಾರವಾರ ಮತ್ತಿತರ ಕರಾವಳಿ ಪ್ರದೇಶಗಳಲ್ಲಿ ಪ್ರವರ್ಗ ೧ರ ಮೀನುಗಾರ ಮೊಗೇರ ಜಾತಿಯ ಅಪಾರ ಮಂದಿ ಪರಿಶಿಷ್ಟ ಜಾತಿ ಎಂದು ಸುಳ್ಳು…
ಮಂಚಿ: ಬಿ.ವಿ.ಕಾರಂತ ನಾಟಕೋತ್ಸವಕ್ಕೆ ಚಾಲನೆ
ಬಂಟ್ವಾಳ: ತಾಲ್ಲೂಕಿನ ಮಂಚಿ ಬಿ.ವಿ.ಕಾರಂತ ರಂಗಭೂಮಿಕಾ ಟ್ರಸ್ಟ್ ವತಿಯಿಂದ ಭಾನುವಾರ ಆರಂಭಗೊAಡ ಮೂರು ದಿನಗಳ ‘ಬಿ.ವಿ.ಕಾರಂತ ನಾಟಕೋತ್ಸವ’ ಕಾರ್ಯಕ್ರಮಕ್ಕೆ ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಚಾಲನೆ ನೀಡಿದರು.…
ಇಳಿಯೂರು: ಮಹಾವಿಷ್ಣು ದೇವಸ್ಥಾನ ಭಾರತೀಯ ಸಂಸ್ಕೃತಿಗೆ ಜಿಲ್ಲೆ ತವರೂರು
ಬಂಟ್ವಾಳ: ತಾಲ್ಲೂಕಿನ ಮಣಿನಾಲ್ಕೂರು ಗ್ರಾಮದ ಇಳಿಯೂರು ಮಹಾವಿಷ್ಣು ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ಭಾನುವಾರ ರಾತ್ರಿ ನಡೆದ ಎರಡನೇ ಧಾರ್ಮಿಕ ಸಭೆ ಕಾರ್ಯಕ್ರಮ ಮೂಡುಬಿದ್ರೆ ಜೈನ ಮಠದ ಚಾರುಕೀರ್ತಿ…
ಬಂಟ್ವಾಳ: ದಾರಿದ್ರ್ಯ ನಿವಾರಿಸದ ದರಿದ್ರ ಸರ್ಕಾರ : ಎಐಟಿಯುಸಿ ಟೀಕೆ
ಬಂಟ್ವಾಳ: ಎಐಟಿಯುಸಿ ವತಿಯಿಂದ ಭಾನುವಾರ ನಡೆದ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಎಐಟಿಯುಸಿ ಜಿಲ್ಲಾ ಉಪಾಧ್ಯಕ್ಷ ಬಿ.ಶೇಖರ್ ಮಾತನಾಡಿದರು. ಕಾರ್ಮಿಕರ ಪರ ಯೋಜನೆ ರೂಪಿಸಬೇಕಾದ ಸರ್ಕಾರವು ಕಾರ್ಮಿಕ ವಿರೋಧಿ…
Important things about Data Room Services
There are several rewards to using data space providers. For one, they simplify the storage and oversight of documentation. Additionally…
What is the Best Anti virus For Your Laptop?
The best antivirus security software for your computer depends on a lot of factors. Even though antivirus protection is very…
Important things about Data Room Services
There are several rewards to using data space providers. For one, they simplify the storage and oversight of documentation. Additionally…
ದೀನಬಂಧು ಸಮಾಜಸೇವಾ ಸಂಸ್ಥೆ ಬಡಗ ಬೆಳ್ಳೂರು ಪೊಳಲಿ ಇದರ 5 ನೇ ವರ್ಷಾಚರಣೆ
ಬಡಗ ಬೆಳ್ಳೂರು: ಬೆಳ್ಳೂರು ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ನಡೆಯಿತು ಈ ಸಂದರ್ಭದಲ್ಲಿ ಲೋಕಕಲ್ಯಾಣಾರ್ಥವಾಗಿ ಮತ್ತು ಆರೋಗ್ಯ ವೃದ್ಧಿ ಗಾಗಿ ಧನ್ವಂತರಿ ಮಹಾಯಾಗ ಮತ್ತು ಅಂಬುಲೆನ್ಸ್ ಲೋಕಾರ್ಪಣೆ…
ಶಾಲೆಗಳಲ್ಲಿ ವೇದ, ರಾಮಾಯಣ, ಗೀತೆಗಳನ್ನು ಕಲಿಸಬೇಕು: ಧನ್ ಸಿಂಗ್ ರಾವತ್
ಡೆಹ್ರಾಡೂನ್: ರಾಜ್ಯಾದ್ಯಂತ ಶಾಲೆಗಳಲ್ಲಿ ವೇದ, ರಾಮಾಯಣ ಮತ್ತು ಗೀತೆಗಳನ್ನು ಕಲಿಸಬೇಕು ಎಂದು ಉತ್ತರಾಖಂಡ ಶಿಕ್ಷಣ ಸಚಿವ ಧನ್ ಸಿಂಗ್ ರಾವತ್ ಹೇಳಿದ್ದಾರೆ. ಹೊಸ ಶಿಕ್ಷಣ ನೀತಿಯ ಪ್ರಕಾರ,…
ಉಸ್ಮಾನಿಯಾ ವಿಶ್ವವಿದ್ಯಾನಿಲಯದಿಂದ ರಾಹುಲ್ ಭೇಟಿ ನಿರಾಕರಣೆ- ವಿದ್ಯಾರ್ಥಿಗಳಿಂದ ಪ್ರತಿಭಟನೆ
ಹೈದರಾಬಾದ್: ತೆಲಂಗಾಣದ ಹೈದರಾಬಾದ್ನಲ್ಲಿರುವ ಉಸ್ಮಾನಿಯಾ ವಿಶ್ವವಿದ್ಯಾನಿಲಯ ಕ್ಯಾಂಪಸ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭೇಟಿಯನ್ನು ವಿಶ್ವವಿದ್ಯಾನಿಲಯ ಆಡಳಿತವು ನಿರಾಕರಿಸಿದ ಹಿನ್ನೆಲೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಮೇ 6…
