ಬಡಗ ಬೆಳ್ಳೂರು: ಬೆಳ್ಳೂರು ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ನಡೆಯಿತು ಈ ಸಂದರ್ಭದಲ್ಲಿ ಲೋಕಕಲ್ಯಾಣಾರ್ಥವಾಗಿ ಮತ್ತು ಆರೋಗ್ಯ ವೃದ್ಧಿ ಗಾಗಿ ಧನ್ವಂತರಿ ಮಹಾಯಾಗ ಮತ್ತು ಅಂಬುಲೆನ್ಸ್ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು ಈ ಕಾರ್ಯಕ್ರಮದಲ್ಲಿ ಪೊಳಲಿ ರಾಮಕೃಷ್ಣ ತಪೋವನದ ಪರಮಪೂಜ್ಯ ಶ್ರೀ ವಿವೇಕ ಚೈತನ್ಯಾನಂದ ಸ್ವಾಮಿಜಿ ಆಶ್ರೀರ್ವಚನ ನೀಡಿದರು.WhatsApp Image 2022-05-02 at 4.23.15 PM

ಬಂಟ್ವಾಳ ವಿಧಾನಸಭಾ ಕ್ಷೇತ್ರದ ಗೌರವಾನ್ವಿತ ಶಾಸಕರಾದ ಶ್ರೀ ರಾಜೇಶ್ ನಾಯ್ಕ್ ಉಪಸ್ಥಿತರಿದ್ದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾರತೀಯ ಜನತಾ ಪಾರ್ಟಿಯ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ದೇವಪ್ಪ ಪೂಜಾರಿ ವಹಿಸಿದರು. ವೇದಿಕೆಯಲ್ಲಿ: ಶ್ರೀ ವಿಜಯ ಸುವರ್ಣ ಗುರೂಜಿ ಶ್ರೀ ಕೊರಗಜ್ಜ ಸನ್ನಿಧಿ, ಮಾದುಕೋಡಿ ಮತ್ತು ಶ್ರೀ ವಿಜಯ್ ಸೌಮ್ಯ ಶ್ರೀ ಕೊರಗಜ್ಜ ಸನ್ನಿಧಿ, ಬೆಂಜನಪದವು ಅಂಬ್ಯುಲೆನ್ಸ್ ಲೋಕಾರ್ಪಣೆ ಯನ್ನು ಡಾ| ಕೃಷ್ಣಮೂರ್ತಿ ಲೋಕಾರ್ಪಣೆ ವಿದಿಶಾ ಕ್ಲಿನಿಕ್, ಕೊಳತ್ತಮಜಲು ಇವರು ನೆರವೆರಿಸಿದರು.WhatsApp Image 2022-05-02 at 4.23.16 PM

ಮುಖ್ಯ ಅತಿಥಿಗಳಾಗಿ : ಪ್ರಸಾದ್ ಕುಮಾರ್ ಪಿ. ನ್ಯಾಯವಾದಿ ಹಾಗೂ ಅಧ್ಯಕ್ಷರು, ವಿಶ್ವ ಹಿಂದೂ ಪರಿಷತ್ ಬಂಟ್ವಾಳ ಪ್ರಖಂಡ ಪ್ರಕಾಶ್ ಆಳ್ವ ಗುಂಡಾಲ ಅಧ್ಯಕ್ಷರು, ಗ್ರಾಮ ಪಂಚಾಯತ್ ಬಡಗಬೆಳ್ಳೂರು, ಚಂದ್ರಹಾಸ್ ಪುಂಚಮೆ  ಗ್ರಾಮ ಪಂಚಾಯತ್ ಅಧ್ಯಕ್ಷರು, ಕರಿಯಂಗಳ ಕಾಂತಪ್ಪ ಶೆಟ್ಟಿ ಕೊಡ್ಮಾನ್ ರಾಷ್ಟಿಯ ಸ್ವಯಂಸೇವಕ ಸಂಘ ಪುತ್ತೂರು ಜಿಲ್ಲಾ ಸಂಘ ಚಾಲಕರು, ಭುವನೇಶ್ ಪಚಿನಡ್ಕ ಮಾಲಕರು ಶುಭಲಕ್ಷ್ಮಿ ಗ್ರೂಪ್ಸ್, ಉಮೇಶ್ ಸಾಲ್ಯಾನ್ ಉದ್ಯಮಿ ಬೆಂಜನಪದವು, ಮೋಹನ್ ಪೂಜಾರಿ ಕೆ. Asi,igp ಕಛೇರಿ ಮಂಗಳೂರು, ರೋಶನ್ ಪುಂಚಮೆ ಅಧ್ಯಕ್ಷರು, ಬಿಲ್ಲವ ಸಮಾಜ ಸೇವಾ ಸಂಘ, ಕರಿಯಂಗಳ,  ಶರಣ್ ಕುಮಾರ್ MRPL, ರಾಜೇಶ್ ಪೂಜಾರಿ ಸಾಣೂರು ಬಡಗಬೆಳ್ಳೂರು, ಪ್ರಣಾಮ್ ಸಿವಿಲ್ ಇಂಜಿನಿಯರ್, ಬಡಕಬೈಲ್ ಉಪಸ್ಥಿತರಿದ್ದರು.

ದಿನೇಶ್ ವರಕೋಡಿ ಕಾರ್ಯಕ್ರಮ ನಿರ್ವಹಿಸಿದರು ಶಶಿಕಿರಣ್ ಸ್ವಾಗತಿಸಿದರು ದೀನ ಬಂಧು ಸಮಾಜ ಸೇವಾ ಸಂಸ್ಥೆಯ ಸದಸ್ಯರು ಹಾಗೂ ಊರ ಪರವೂರ ಭಕ್ತಾದಿಗಳು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *