ಮೇ.03ರಂದು ಕಟೀಲು ಆರು ಮೇಳಗಳ ಸೇವೆಯಾಟ ಎಲ್ಲೆಲ್ಲಿ…..
ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಮೇ.03ರಂದು ಮಂಗಳವಾರ ಶ್ರೀ ಕಟೀಲು ಆರು ಮೇಳಗಳ ಸೇವೆ ಆಟಗಳು…
- * ಸುಗಂಧಿ ಶೆಟ್ಟಿ ಸ್ವಾಮಿ ಕೃಪಾ, ತಿರ್ತೊಟ್ಟು, ಕೆರ್ವಾಸೆ, ಕಾರ್ಕಳ.
- * ಗಂಗಾಧರ ಶೆಟ್ಟಿ ಅವರಾಲು ಕಂಕಣಗುತ್ತು, ಪಡುಬಿದ್ರಿ – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.
- * ಕೆ.ಬಿ ಸಾಲ್ಯಾನ್, ವಿಲೇ ಪಾರ್ಲೆ (ವೆಸ್ಟ್) ಮುಂಬೈ – ಕಟೀಲು ಶ್ರೀ ಗೋಪಾಲಕೃಷ್ಣ ಅಸ್ರಣ್ಣ ಸಭಾ ಭವನ.
- * ದಿವಾಕರ ಕುಂಬ್ಳೆ ಮತ್ತು ಪತ್ನಿ ಮಕ್ಕಳು, ಶ್ರೀ ವೈದ್ಯನಾಥ ರಸ್ತೆ, ಬೀರಿ, ಕೋಟೆಕಾರು.
- * ಜಯಂತಿ ಗಂಗಾಧರ್, ದೈವಗುಡ್ಡೆ, ಬಡ್ಡಕಟ್ಟೆ, ಬಂಟ್ವಾಳ – ರಾಯರ ಚಾವಡಿ ನೇಮದ ಗದ್ದೆಯಲ್ಲಿ.
- * ಸದಾನಂದ ಶೆಟ್ಟಿ, ಬಾವದಗುತ್ತು, ಸಾಣೂರು, ಕಾರ್ಕಳ – ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮೀ ಸದನ.