ಮೇ.01ರಂದು ಕಟೀಲು ಆರು ಮೇಳಗಳ ಸೇವೆಯಾಟ ಎಲ್ಲೆಲ್ಲಿ…..
ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಮೇ.01ರಂದು ಭಾನುವಾರ ಶ್ರೀ ಕಟೀಲು ಆರು ಮೇಳಗಳ ಸೇವೆ ಆಟಗಳು… * *
- * ಸದಾಶಿವ ಉಪಾಧ್ಯಾಯ, ಗುಡ್ಡೆಹೌಸ್, ‘ಸಮೃದ್ಧಿ’, ತಿರುವೈಲು, ವಾಮಂಜೂರು.
- * ಶಂಕರ ಶೆಟ್ಟಿ, ರಾಯರ ಹೊಸಮನೆ, ಕುಬೆವೂರು, ಕೆಂಚನಕೆರೆ.
- * ವಿಠಲ ಎಸ್. ಶೆಟ್ಟಿ, ಮುಂಡ್ಕೂರು ದೊಡ್ಡಮನೆ, ಮುಂಡ್ಕೂರು.
- * ಜಯರಾಮ ಹೆಗ್ಡೆ, ಶ್ರೀದೇವಿ ಅನ್ನಪೂರ್ಣೇಶ್ವರೀ ಕ್ಷೇತ್ರ, ಹೊಸನಾಡು, ಕೊಡ್ಯಡ್ಕ ವಯಾ ಮೂಡಬಿದ್ರಿ.
- * ಕಂಡ ಫ್ರೆಂಡ್ಸ್ (ರಿ), ಗುಂಡುರಾವ್ ರೋಡ್, ಮಣ್ಣಗುಡ್ಡೆ ಬರ್ಕೆ ಮಂಗಳೂರು.
- *ಜಯ ಶೆಟ್ಟಿ, ಅತ್ತೂರು ಮೂಡ್ರಗುತ್ತು, ಕೆಮ್ರಾಲ್, ಸುರಗಿರಿ ದೇವಸ್ಥಾನದ ಬಳಿ