ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಎ.22ರಂದು ಶುಕ್ರವಾರ ಶ್ರೀ ಕಟೀಲು ಆರು ಮೇಳಗಳ ಸೇವೆ ಆಟಗಳು…timthumb

  1. * ದಿ| ಜಯರಾಮ ರಾವ್ ಮತ್ತು ದಿ| ಸೀತಮ್ಮರವರ ಸ್ಮರಣಾರ್ಥ ಮಕ್ಕಳು, ‘ದುರ್ಗಾಭವನ’ ಕಟೀಲು – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.
  2. * ದಿ| ಕೃಷ್ಣ ಭಟ್ ಇವರ ಸ್ಮರಣಾರ್ಥ ಮನೆಯವರು `ಶಾರದಾ ಸದನ’, ಕೊಂಡೆಮೂಲ – ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷೀ ಸದನ.
  3. * ತಿಮ್ಮಯ್ಯ ಶೆಟ್ಟಿ, ‘ಪಂಚದುರ್ಗಾ’, ಪಡುಕೊಣಾಜೆ ವಯಾ ಮೂಡುಬಿದ್ರಿ.
  4. * ಬೆಳ್ಳೂರು ಪರಾರಿ ದಿ| ರಾಮ ರೈ ಮತ್ತು ದಿ| ಗುಲಾಬಿ ರಾಮ ರೈ ಸ್ಮರಣಾರ್ಥ ಮಕ್ಕಳು, ಬಡಗ ಬೆಳ್ಳೂರು – ಬೆಳ್ಳೂರು ಶ್ರೀ ಕಾವೇಶ್ವರ ದೇವಸ್ಥಾನದ ವಠಾರದಲ್ಲಿ.
  5. * ಕಮಲಾ ನಾರಾಯಣ ರೈ ಮತ್ತು ಮಕ್ಕಳು, ಕಾಡಬೆಟ್ಟು, ಬಂಟ್ವಾಳ.
  6. * ಅತ್ತೂರುಗುತ್ತು ಕುಟುಂಬಿಕರು, ಕೆಮ್ರಾಲ್ ವಯಾ ಹಳೆಯಂಗಡಿ.

By suddi9

Leave a Reply

Your email address will not be published. Required fields are marked *