ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಎ.20ರಂದು ಬುಧವಾರ ಶ್ರೀ ಕಟೀಲು ಆರು ಮೇಳಗಳ ಸೇವೆ ಆಟಗಳು…
- * ನಾಗೇಂದ್ರ ನಾಯಕ್, ಕಾರಿಗದ್ದೆ ಮನೆ, ಎಡಮೊಗೆ ಕುಂದಾಪುರ.
- * ದಿ| ಮನಮೋಹನ ಮಲ್ಲಿ ಸ್ಮರಣಾರ್ಥ ಪತ್ನಿ ಮತ್ತು ಮಕ್ಕಳು, `ಆದಿತ್ಯ’, ಕಾವೂರು, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದಲ್ಲಿ.
- * ಸತೀಶ್ ನಾಯ್ಗ, ಕೊಡ್ಮಾಣ್ ಕೋಡಿ ಹೌಸ್, ಕೊಡ್ಮಾಣ್, ಪುದು, ಬಂಟ್ವಾಳ.
- * ಜಲಜ ಶೆಡ್ತಿ, ತಾಳಿಪಾಡಿ ಹೊಸಮನೆ, ತಾಳಿಪಾಡಿ ವಯಾ ಕಿನ್ನಿಗೋಳಿ.
- * ಎಂ.ಬಿ. ಕರ್ಕೇರ, ‘ಕೈಲಾಸ ಮನೆ’, ಮಿತ್ತಮಾಣಿಲ, ಕಲ್ಲ ಮುಂಡ್ಕೂರು.
- * ರಮೇಶ ಶೆಟ್ಟಿ, ಕಲ್ಲೋರಿ ಹೊಸಮನೆ, ಮಿಜಾರು, ಗರಡಿಬಳಿ.
