ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಎ.18ರಂದು ಸೋಮವಾರ ಶ್ರೀ ಕಟೀಲು ಆರು ಮೇಳಗಳ ಸೇವೆ ಆಟಗಳು…
- * ಶುಭ ಮಯ್ಯ, ಮಾದಪ್ಪ ಕಂಪೌಂಡು, ಅರೆಹಾಡಿ ದೇವಸ್ಥಾನದ ಹಿಂದುಗಡೆ, ಉಪ್ಪುಂದ.
- * ಶಕುಂತಳಾ ಸಂಜೀವ ಶೆಟ್ಟಿ ಕೆರೆಮನೆ ಪಂಜ, ಮೊಗಪ್ಪಾಡಿ ಕೊಯ್ಕುಡೆ ವಯಾ ಪಕ್ಷಿಕೆರೆ ಹಳೆಯಂಗಡಿ.
- * ರತ್ನಾಕರ ಶೆಟ್ಟಿ, ಪತ್ನಿ ಮತ್ತು ಮಕ್ಕಳು, ಶಿಮಂತೂರು ಮೂಡುಮನೆ, ಎಳತ್ತೂರು, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರ.
- * ಪುಷ್ಪ ಕೊರಗಪ್ಪ ಶೆಟ್ಟಿ ಮತ್ತು ಮಕ್ಕಳು, ‘ಮಾತೃನಿಲಯ’, ಅರಿಬೈಲು, ಕಡಂಬಾರು ವಯಾ ಮಂಜೇಶ್ವರ.
- * ಗಿರಿಜ ಶಂಭು ಅಂಚನ್, ಬಬ್ಬರ್ಯ ಪಡ್ಪು ಹೌಸ್, ಪೆರ್ಮುದೆ – ಎಕ್ಕಾರು ಗುಡ್ಡೆಸಾನದ ಬಳಿ.
- * ಭಾರತಿ ಗೋವಿಂದ ಶೆಟ್ಟಿ, ವೀಣನಗರ್, ಮುಲುಂಡ್, ಮುಂಬಾಯಿ – ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮೀ ಸದನ.
