ಇರಾ: ದೇವಕಿ ಸಂಕಪ್ಪ ಬೆಳ್ಚಾಡ ನಿಧನ
ಬಂಟ್ವಾಳ: ಇರಾ ಎಲದರಬಾವ ನಿವಾಸಿ ದೇವಕಿ ಸಂಕಪ್ಪ ಬೆಳ್ಚಾಡ(94) ಅವರು ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಅ.10ರಂದು ಸೋಮವಾರ ನಿಧನರಾದರು. ಮೃತರಿಗೆ ನಾಲ್ಕು ಪುತ್ರರು, ಮೂರು ಪುತ್ರಿಯರು ಇದ್ದಾರೆ.
ಪ್ರಭಾಕರ ಕಾರಂತ ನಿಧನ
ಬಂಟ್ವಾಳ: ಶಂಭೂರು ಗ್ರಾಮದ ಕೂಡಿಬೆಟ್ಟು ಗುತ್ತು ನಿವಾಸಿ, ಪ್ರಗತಿಪರ ಕೃಷಿಕ ಪ್ರಭಾಕರ ಕಾರಂತ (೭೦) ಇವರು ಅಸೌಖ್ಯದಿಂದ ಸ್ವಗೃಹದಲ್ಲಿ ಬುಧವಾರ ನಿಧನರಾದರು. ಮೃತರಿಗೆ ಪತ್ನಿ, ಇಬ್ಬರು ಪುತ್ರಿಯರು…
ಕುಕ್ಕಿಪಾಡಿ: ೧೫ರಂದು ತಹಶೀಲ್ದಾರ್ ಗ್ರಾಮ ವಾಸ್ತವ್ಯ
ಬಂಟ್ವಾಳ : ಕುಕ್ಕಿಪಾಡಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಅ.೧೫ರಂದು ಶನಿವಾರ ಸರ್ಕಾರದ ಆದೇಶದಂತೆ ತಹಶೀಲ್ದಾರ್ ಡಾ.ಸ್ಮಿತಾ ರಾಮು ಅವರು ಗ್ರಾಮ ವಾಸ್ತವ್ಯ ಹೂಡಲಿದ್ದಾರೆ. ಅಂದು ಬೆಳಿಗ್ಗೆ ಗಂಟೆ…
ಬಂಟ್ವಾಳ: ಸಮಾನ ಮನಸ್ಕ ಸಮನ್ವಯ ಸಮಿತಿ ಅಧ್ಯಕ್ಷರಾಗಿ ಮೋಹನ್ ಶೆಟ್ಟಿ ಆಯ್ಕೆ
ಬಂಟ್ವಾಳ: ಸಮಾನ ಮನಸ್ಕ ಸಂಘಟನೆಗಳ ಸಮನ್ವಯ ಸಮಿತಿ ನೂತನ ಅಧ್ಯಕ್ಷರಾಗಿ ಮೋಹನ್ ಶೆಟ್ಟಿ ಪಂಜಿಕಲ್ಲು ಇವರು ಆಯ್ಕೆಯಾಗಿದ್ದಾರೆ. ಬಿ.ಸಿ.ರೋಡಿನಲ್ಲಿ ಸಮಿತಿ ಅಧ್ಯಕ್ಷ ಪ್ರಕಾಶ್ ಬಿ.ಶೆಟ್ಟಿ ಅಧ್ಯಕ್ಷತೆಯಲ್ಲಿ ಅ.11ರಂದು…
How To Produce Your College Paper Writing Service Better
Writing an essay can be very difficult especially when you don’t have any idea what it is you are doing.…
How To Avoid Committing E frenzies On Your Irresistible Essay
Urgent essays are required for many university students. They are also written to be contained as part of private faculty…
Kinds of Academic Papers
A term paper erro ortografico corretor is generally a research essay composed by students on an academic term, typically accounting…
Why You Need to Purchase Term Paper Online
There are a lot of reasons why you need to buy term paper online instead of coming home and downloading…
ಚೆಂಬೂರು ಕರ್ನಾಟಕ ಶಾಲೆಯಲ್ಲಿ ವಾರ್ಷಿಕ ಶಾರದಾ ಪೂಜೆ ಸಂಭ್ರಮಾಚರಣೆ
ಮುಂಬಯಿ: ಚೆಂಬೂರು ಕರ್ನಾಟಕ ಸಂಘ ಸಂಚಾಲಿತ ಚೆಂಬೂರು ಕರ್ನಾಟಕ ಶಾಲೆಯಲ್ಲಿ ವರ್ಷಂಪ್ರತಿ ಆಚರಿಸಿ ಕೊಂಡುಬರುತ್ತಿರುವ ಶಾರದಾ ಪೂಜೆಯನ್ನು ಈ ಬಾರಿ ಅ.೪ರಂದು ಶ್ರದ್ಧಾಪೂರ್ವಕವಾಗಿ ಸಂಭ್ರಮದಿಂದ ಶಾಲೆಯ ಆವರಣದಲ್ಲಿ…
ಪೊಳಲಿ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ
ಪೊಳಲಿ: ಪದವಿಪೂರ್ವ ಶಿಕ್ಷಣ ಇಲಾಖೆ, ಬೆಂಗಳೂರು ರಾಷ್ಟ್ರೀಯ ಸೇವಾ ಯೋಜನೆ, ಸರಕಾರಿ ಪದವಿ ಪೂರ್ವ ಕಾಲೇಜು, ಬೆಂಜನಪದವು ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ ಅ12ರಂದು ಬುಧವಾರ…
ಇಂಧನ, ವಿದ್ಯುಚ್ಛಕ್ತಿ ಎರಡರಲ್ಲೂ ಸಂಚರಿಸುವ ಕಾರನ್ನು ಬಿಡುಗಡೆ ಮಾಡಿದ ನಿತಿನ್ ಗಡ್ಕರಿ
ನವದೆಹಲಿ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಫ್ಲೆಕ್ಸ್-ಫ್ಯೂಯಲ್ ಎಂಜಿನ್ ಹೊಂದಿರುವ ಭಾರತದ ಮೊದಲ ಕಾರನ್ನು ಬಿಡುಗಡೆ ಮಾಡಿದ್ದಾರೆ, ಇದು ಪೆಟ್ರೋಲ್,…
ಕರ್ತವ್ಯನಿರತ ಮಹಿಳಾ ಪಿಎಸ್ಐ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನ
ಮಂಗಳೂರು: ಎನ್ಎಂಪಿಟಿಯಲ್ಲಿ ಕರ್ತವ್ಯನಿರತ ಮಹಿಳಾ ಪಿಎಸ್ಐಯೊಬ್ಬರು ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನವಮಂಗಳೂರು ಬಂದರು ಪ್ರಾಧಿಕಾರದ ಮುಖ್ಯ ಗೇಟ್ ಬಳಿ ಅ.12ರಂದು ನಡೆದಿದೆ. ಆತ್ಮಹತ್ಯೆಗೆ ಯತ್ನಿಸಿದ…
ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆ
ಬಂಟ್ವಾಳ: ಮುಂದಿನ ತಿಂಗಳು ಅಮ್ಮುಂಜೆಯಲ್ಲಿ ನಡೆಯಲಿರುವ ಬಂಟ್ವಾಳ ತಾಲೂಕು22 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ…
“ಮೋಸ್ಟ್ ಬೋ ಸ್ಟಪ್ ಸ್ಟ್ರೇಕ್ಸ್ ಇನ್ ಒನ್ ಮಿನಿಟ್”ನಲ್ಲಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ದಾಖಲೆ ಮಾಡಿದ ಅಪ್ರತಿಮ ಸಾಧಕ ಮಾ. ವಿಘ್ನೇಶ್
ಕಾರ್ಕಳ:”ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ನಲ್ಲಿ ನೂತನ ದಾಖಲೆ ಮಾಡಿದ ಅಪ್ರತಿಮ ಸಾಧಕ ಮಾ ವಿಘ್ನೇಶ್ ಇವರು “ಮೋಸ್ಟ್ ಬೋ ಸ್ಟಫ್ ಸ್ಟ್ರೇಕ್ಸ್ ಇನ್ ಒನ್ ಮಿನಿಟ್” ಎಂಬ…
