ಬಲೆ ತೆಲಿಪಾಲೆ ಹಾಸ್ಯ ಸ್ಪರ್ಧೆ

ಸುದ್ದಿ9 ಎಡಪದವು ;ಬಲೆ ತೆಲಿಪಾಲೆ ಹಾಸ್ಯ ಸ್ಪರ್ಧೆ ಶಾಸ್ತವು ಶ್ರೀ ಭೂತನಾಥೇಶ್ವರ ಟ್ರಸ್ಟ್ ಬಡಗಎಡಪದವು ಮಂಗಳೂರು ಇದರ ಸಹಯೋಗದಲ್ಲಿ ನಮ್ಮ ಟಿ ವಿ ಪ್ರಸ್ತುತಪಡಿಸುತ್ತಿರುವ 2ನೇ ಬಲೆ…

ಶ್ರೀ ರಾಧಕೃಷ್ಣ ಭಜನಾ ಸಂಘ ಕಿನ್ನಿಕಂಬಳ ಇದರ 70ನೇ ವರ್ಷದ ವರ್ಧಂತಿ ಉತ್ಸವ

ವರ್ಧಂತಿ ಉತ್ಸವ ವಿಕ ಸುದ್ದಿಲೋಕ ಕೈಕಂಬ ಶ್ರೀ ರಾಧಕೃಷ್ಣ ಭಜನಾ ಸಂಘ ಕಿನ್ನಿಕಂಬಳ ಇದರ 70ನೇ ವರ್ಷದ ವರ್ಧಂತಿ ಉತ್ಸವವು ರಾಧಕೃಷ್ಣ ಭಜನಾ ಮಂದಿರದಲ್ಲಿ ನಡೆಯಿತು.ಕಾರ್ಯಕ್ರಮದಲ್ಲಿ ಭಜನೆ,…

ಐದನೇ ದಿನದ ಪಾದಯಾತ್ರೆ – ರಾಜೇಶ್ ನಾಯ್ಕ್

ಸುದ್ದಿ9 ಬಂಟ್ವಾಳ: ಭಾರತೀಯ ಜನತಾ ಪಾಟರ್ಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ನೇತೃತ್ವದಲ್ಲಿ ಬಿಜೆಪಿ ಮುಖಂಡ ಉಳಿಪಾಡಿಗುತ್ತು ರಾಜೇಶ್ ನಾಯಕ್ ಸಾರಥ್ಯದ 13 ದಿನಗಳ ‘ಗ್ರಾಮದೆಡೆಗೆ ಬಿಜೆಪಿ ನಡಿಗೆ’ಯ…

ಬಂಟ್ವಾಳದ ಭಂಡಾರಿ ಸಮಾಜ ಸಮಾವೇಶ

ಬಂಟ್ವಾಳದ ಭಂಡಾರಿ ಸಮಾಜ ಸಭಾಂಗಣದಲ್ಲಿ ಶುಕ್ರವಾರ ನಡೆದ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಭಂಡಾರಿ ಮಹಾ ಸಮಾವೇಶದಲ್ಲಿ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹರೀಶ್ ಬಂಟ್ವಾಳ್ ಸುಳ್ಯ,…

ನಾಲ್ಕನೇ ದಿನಕ್ಕೆ ಕಾಲಿಟ್ಟ `ಗ್ರಾಮದೆಡೆಗೆ ಬಿಜೆಪಿ ನಡಿಗೆ’

ಸುದ್ದಿ9 ಕೈಕಂಬ(ಜ.18): ರಾಜೇಶ್ ನಾಯಕ್ ಸಾರಥ್ಯದಲ್ಲಿ ನಡೆಯುತ್ತಿರುವ ಗ್ರಾಮದೆಡೆಗೆ ಬಿಜೆಪಿ ನಡಿಗೆ ನಿನ್ನೆಗೆ ನಾಲ್ಕನೇ ದಿನಕ್ಕೆ ಕಾಲಿಟ್ಟಿತು. ಈ ಬಗ್ಗೆ ಕಲ್ಲಡ್ಕದಲ್ಲಿ ಕಾರ್ಯಕ್ರಮ ನಡೆಯಿತು. ಮಾಜಿ ಸಚಿವ…

ಮಾನವ ಹಕ್ಕು ಆಯೋಗದ ಸದಸ್ಯೆ ಮೀರಾ ಸಕ್ಸೇನಾ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಾಲಯಕ್ಕೆ ಭೇಟಿ ನೀಡಿದರು

ಆಲ್ಬಮನ್ನು ಪರಿಶೀಲಿಸುತ್ತಿರುವ ಮಾನವ ಹಕ್ಕು ಆಯೋಗದ ಮೀರಾ ಸಕ್ಸೇನ ಸುದ್ದಿ9 ಪೊಳಲಿ(ಜ.18): ಅವರೊಂದಿಗೆ ಬಂಟ್ವಾಳ ತಹಶಿಲ್ದಾರ್ ಮಲ್ಲೇಶ್ ಸ್ವಾಮಿ, ಮೀರಾ ಸಕ್ಸೇನಾ ಅವರ ಸಹೋದರಿ ರಾಜೇಶ್ವರಿ, ಅವರ…

ಕೇಂದ್ರ ಸಚಿವ ಶಶಿತರೂರ್ ಪತ್ನಿ ನಿಗೂಢ ಸಾವು; ಸುನಂದ ಪುಷ್ಕರ್ ಗುಣಪಡಿಸಲಾಗದ ರೋಗದಿಂದ ಸತ್ತರೇ?

ದೆಹಲಿ: ಕೇಂದ್ರ ಸಚಿವ ಶಶಿ ತರೂರ್ ಪತ್ನಿ ಸುನಂದಾ ಪುಷ್ಕರ್(52) ದೆಹಲಿಯ ಹೊಟೇಲ್ವೊಂದರಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದು ಹಲವಾರು ಸಂಶಯಗಳಿಗೆ ಎಡಮಾಡಿದೆ. ಮೃತ ದೇಹದಲ್ಲಿ ಯಾವುದೇ ತರಚಿದ ಗಾಯಗಳಾಗಲೀ,…

ಮೋದಿ ಏಐಸಿಸಿ ಸಭೆಯಲ್ಲಿ ಟೀ ಮಾರಲಿ: ಮಣಿಶಂಕರ್ ಅಯ್ಯರ್

ನವದೆಹಲಿ(ಜ.17): ನರೇಂದ್ರ ಮೋದಿ ಭಾರತದ ಪ್ರಧಾನಿಯಂತೂ ಆಗೋಲ್ಲ, ಏಐಸಿಸಿ ಸಭೆಯಲ್ಲಿ ಮೋದಿ ಟೀ ಮಾರಲು ಒಪ್ಪಿದರೆ ಅದಕ್ಕೆ ಅವಕಾಶ ಮಾಡಿಕೊಡುತ್ತೇವೆ ಎಂದು ಕಾಂಗ್ರೆಸ್ನ ಹಿರಿಯ ಮುಖಂಡ ಮಣಿಶಂಕರ್…

ಉಗ್ರ ಯಾಸೀನ್ ಬಿಡುಗಡೆಗೆ ವಿಮಾನ ಹೈಜಾಕ್ ತಂತ್ರ

ನವದೆಹಲಿ(ಜ.17): ಇಡೀ ಭಾರತವನ್ನೇ ಗಡಗಡ ನಡುಗಿಸಿ ಈಗ ಜೈಲುಪಾಲಾಗಿರುವ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಉಗ್ರ ಯಾಸೀನ್ ಭಟ್ಕಳ್ ಬಿಡುಗಡೆಗಾಗಿ ಆತನ ಸಹಚರರು ವಿಮಾನ ಹೈಜಾಕ್ ತಂತ್ರ ರೂಪಿಸಿದ್ದರು…

ಸ್ವಲ್ಪ ಕಾಲು ಉಳುಕಿದಷ್ಟೆ ಸರ್, ನಗ್ಬೇಡಿ ಪ್ಲೀಸ್….

ಸುದ್ದಿ9 ಮಂಗಳೂರು (ಜ.17): ಮಂಗಳೂರಿನಿಂದ ನೀರುಮಾರ್ಗಕಡೆಗೆ ಸಾಗುತ್ತಿದ್ದ ಟಿಂಬರ್ ಹೊತ್ತುಕೊಂಡು ಹೋಗುತ್ತಿದ್ದ ಲಾರಿಯೊಂದು ಕೊಂಚ ಎಡವಟ್ಟಾಗಿ ಸೈಡಗೆ ಬಿದ್ದಿತ್ತು. ಕೊನೆಗೆ ಲಾರಿಯನ್ನು ಹೊತ್ತೊಯ್ಯಲು ಕ್ರೇಯಿನ್ ಉಪಯೋಗಿಸಬೇಕಾಯ್ತು..

ರಜತ ಸಂಭ್ರಮದಲ್ಲಿ ಯುವ ಬಿಲ್ಲವ ಸಮಾವೇಶ

ಸುದ್ದಿ9 ಬಂಟ್ವಾಳ(ಜ.17): ಯುವವಾಹಿನಿ ಬಂಟ್ವಾಳ ಘಟಕದ ರಜತ ಸಂಭ್ರಮ ಶ್ರೀನಾರಾಯಣ ಗುರು ಸಂದೇಶ ಯಾತ್ರೆ ಹಾಗೂ ಯುವ ಬಿಲ್ಲವ ಸಮಾವೇಶ ಜ.19 ಭಾನುವಾರ ಬಿ.ಸಿ.ರೋಡ್ ಗಾಣದಪಡ್ಪು ಶ್ರೀನಾರಾಯಣಗುರು…