ಸಂವಿಧಾನ ದಿನ ಆಚರಣೆ
ಭಾರತದಸಂವಿಧಾನಜಗತ್ತಿನಶ್ರೇಷ್ಠಸಂವಿಧಾನಗಳಲ್ಲಿಒಂದುಅದುದೇಶದನಾಗರಿಕರಿಗೆಸ್ವಾತಂತ್ರ್ಯ,ಸಮಾನತೆಹಾಗೂಪ್ರಜಾಪ್ರಭುತ್ವದಆದರ್ಶಗಳನ್ನುನೀಡಿದೆ.ದೇಶದಪ್ರತಿಯೊಬ್ಬನುಸಂವಿಧಾನದಬಗ್ಗೆಅರಿವುಹೊಂದಿರಬೇಕುಎಂದುತುಂಬೆಕನ್ನಡಮಾಧ್ಯಮಪ್ರೌಢಶಾಲೆಯಮುಖ್ಯಶಿಕ್ಷಕರಾದಶ್ರೀಶ್ರೀನಿವಾಸಕೆದಿಲತಿಳಿಸಿದರು. ಅವರುಇತ್ತೀಚೆಗೆತುಂಬೆಕನ್ನಡಮಾಧ್ಯಮಪ್ರೌಢಶಾಲೆಯಲ್ಲಿನಡೆದಸಂವಿಧಾನದಿನಆಚರಣೆಯಸಮಾರಂಭದಅಧ್ಯಕ್ಷತೆವಹಿಸಿಮಾತನಾಡಿದರು.ದೈಹಿಕಶಿಕ್ಷಕರಾದಶ್ರೀಜಗದೀಶರೈವಿದ್ಯಾರ್ಥಿಗಳಿಗೆಸಂವಿಧಾನದಪೂರ್ವಪೀಠಿಕೆಯನ್ನುಬೋಧಿಸಿದರು.ಅಧ್ಯಾಪಕರಾದಶ್ರೀರಾಜಾಎಸ್.,ಶ್ರೀನವೀನರಾವ್ಟಿ., ಶ್ರೀವೀರಪ್ಪಗೌಡಪಿ., ಶ್ರೀಮತಿವಿದ್ಯಾಕೆ., ಕುಮಾರಿರೇಖಾಉಪಸ್ಥಿತರಿದ್ದರು.ವಿದ್ಯಾರ್ಥಿನಿಯರಾದಕು.ಶ್ರೇಯಾಸ್ವಾಗತಿಸಿ, ಕು.ರಮ್ಲತ್ಶೈಮವಂದಿಸಿದರು.
ವೆಸ್ಟರ್ನ್ ಕಪ್ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ದೆ
ಮಂಗಳೂರಿನ ಮಿಲಾಗ್ರೀಸ್ ಶಾಲೆಯಲ್ಲಿ ನಡೆದ ವೆಸ್ಟರ್ನ್ ಕಪ್ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ದೆಯಲ್ಲಿ ಬಂಟ್ವಾಳದ ಯಾಮಾತೋ ಶೋಟೋಕಾನ್ ಕರಾಟೆ ಸ್ಪರ್ಶಕಲಾ ಮಂದಿರ ವಿಧ್ಯಾರ್ಥಿಗಳಾದ ಜ್ಙಾನೇಶ್ ಕಟಾ ಪ್ರಥಮ…
ಇರಾ:SSಈ ವತಿಯಿಂದ ಮನೆ ನಿರ್ಮಾಣಕ್ಕೆ ಶಂಕುಸ್ಥಾಪನೆ
ಇರಾ ಗ್ರಾಮದ SSಈ ಮೊಂತಿಮಾರ್ ಪಡ್ಪು ಶಾಖೆಯ ವತಿಯಿಂದ ಬಡ ಕುಟುಂಬದ ಮನೆ ನಿರ್ಮಾಣಕ್ಕೆ ಧಾರ್ಮಿಕ ನೇತಾರರಾದ ಬಹು ಅಸ್ಸಯ್ಯದ್ ಶಿಹಾಬುದ್ದೀನ್ ತಂಙಳ್ ಮದಕರವರು ಶೀಲಾನ್ಯಾಸ ನೆರವೇರಿಸಿ…
ಎಲ್ ಕೆ ಜಿ ಮತ್ತು ಯು ಕೆ ಜಿ ಮಕ್ಕಳ ಸಾಮೂಹಿಕ ಹುಟ್ಟು ಹಬ್ಬ
ದ ಕ ಜಿ ಪಂ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾಗಿರಿ ಪಡಿಬಾಗಿಲು ಇಲ್ಲಿನ ಎಲ್ ಕೆ ಜಿ ಮತ್ತು ಯು ಕೆ ಜಿ ಮಕ್ಕಳ ಸಾಮೂಹಿಕ ಹುಟ್ಟು…
ವಿಶ್ವದಲ್ಲೇ ಶ್ರೇಷ್ಠ ಹಾಗೂ ಬೃಹತ್ ಸಂವಿಧಾನ ಭಾರತ ಸಂವಿಧಾನ – ಹೆಚ್.ನಾಗೇಶ್
ಕೋಲಾರ: ಭಾರತ ಸಂವಿಧಾನವು ವಿಶ್ವದಲ್ಲೇ ಅತ್ಯಂತ ಶ್ರೇಷ್ಠವಾದ ಹಾಗೂ ಬೃಹತ್ ಸಂವಿಧಾನವಾಗಿದ್ದು, ಡಾ.ಬಿ.ಆರ್ ಅಂಬೇಡ್ಕರ್ ಅವರು ಇದರ ರಚನೆ ಮಾಡಿ ನಮ್ಮೆಲ್ಲರಿಗೂ ಕೊಡುಗೆಯಾಗಿ ನೀಡಿದ್ದಾರೆ ಎಂದು ಅಬಕಾರಿ…
ಗುರುಪುರ : ಜಗ್ಗು ನಾಪತ್ತೆ
ಕೈಕಂಬ : ಗುರುಪುರ ಬೈಲು ಕಾಮ ಎಂಬಲ್ಲಿನ ನಿವಾಸಿ ಜಗದೀಶ ಪೂಜಾರಿ ಯಾನೆ ಜಗ್ಗು(45) ಎಂಬವರು ಶುಕ್ರವಾರದಿಂದ ಕಾಣೆಯಾಗಿದ್ದಾರೆಮನೆಯಲ್ಲಿ ಒಬ್ಬರೇ ವಾಸಿಸುತ್ತಿದ್ದ ಅವಿವಾಹಿತ ಹಾಗೂ ವೃತ್ತಿಯಲ್ಲಿ ಕಾರ್ಪೊಂಟರ್…
ಕುಂಭ್ಡೇಲು ವಿಠ್ಠಲ್ ಸಾಲ್ಯಾನ್ ಅಧ್ಯಕ್ಷರಾಗಿ ಆಯ್ಕೆ
ಬಂಟ್ವಾಳ ತಾಲುಕು ಪುದು ಗ್ರಾಮ ದ ಕುಂಭ್ಡೇಲು ಶ್ರೀ ಕೋರ್ದಬ್ಬು ದೈವಸ್ಥಾನ ದ ನೇಮೋತ್ಸವ ಸಮಿತಿ ರಚನೆ ಯಾಗಿದ್ದು ಬಂಟ್ವಾಳ ಎ ಪಿ ಎಂ ಸಿ ಸದಸ್ಯ…
ಶಬರಿಮಲೆ ಪ್ರವೇಶ ಯತ್ನ ಮಹಿಳಾ ಹೋರಾಟಗಾರ್ತಿ ಮೇಲೆ ಪೆಪ್ಪರ್ ಸ್ಪ್ರೇ ದಾಳಿ
ತಿರುವನಂತಪುರ : ಶಬರಿಮಲೆ ದೇವಾಲಯ ಪ್ರವೇಶಿಸಲು ಕೇರಳದ ಕೊಚ್ಚಿಗೆ ಬಂದಿದ್ದ ಮಹಿಳಾ ಹೋರಾಟಗಾರ್ತಿಯೊಬ್ಬರ ಮೇಲೆ ವ್ಯಕ್ತಿಯೊಬ್ಬ ಪೆಪ್ಪರ್ ಸ್ಪ್ರೇ ದಾಳಿ ನಡೆಸಿರುವ ಘಟನೆ ನಡೆದಿದೆ. ಮಹಿಳಾ ಹೋರಾಟಗಾರ್ತಿ…
ಅರೆರೆ.. ಯಕ್ಷಾಗಾನಕ್ಕೂ ಬಂತಾ ಮೋದಿ ಜೀವನಗಾಥೆ….
ಮೈಸೂರು : ದಕ್ಷಿಣ ಕರ್ನಾಟಕದ ಗಂಡುಕಲೆ ಎಂದೇ ಪ್ರಸಿದ್ಧ ಯಕ್ಷಗಾನ. ಸಾಮಾನ್ಯವಾಗಿ ಯಕ್ಷಗಾನದಲ್ಲಿ ಐತಿಹಾಸಿಕ ಘಟನೆ, ಪುರಾಣ ಕಥೆಗಳು ಮಾತ್ರ ಪ್ರದರ್ಶನವಾಗುತ್ತವೆಯಾದರೂ ಕೆಲವೊಮ್ಮೆ ವ್ಯಕ್ತಿಯಾಧಾರಿತ ಪ್ರಸಂಗಗಳು ಪ್ರಸ್ತುತವಾದ…
ಯಕ್ಷಗಾನ ವಿವಾದ; ಆಣೆ ಪ್ರಮಾಣದತ್ತ ಎರಡು ಬಣ
ಕಟೀಲು ದುರ್ಗಾಪರಮೇಶ್ವರಿ ಕ್ಷೇತ್ರದ ಹರಕೆ ಯಕ್ಷಗಾನ ಮೇಳದ ವಿವಾದ ನಿಲ್ಲುವ ಲಕ್ಷಣಗಳೇ ಕಾಣುತ್ತಿಲ್ಲ. ಮೊನ್ನೆಯವರೆಗೂ ಯಕ್ಷಗಾನವನ್ನು ಸರ್ಕಾರಕ್ಕೆ ಒಪ್ಪಿಸಬೇಕು ಅನ್ನುವ ವಿಚಾರದಲ್ಲಿ ಕಾನೂನು ಸಂಘರ್ಷಗಳು ನಡೆದಿದ್ದವು. ಹೈ…
ಬಸ್ ಡಿಕ್ಕಿ ಹೊಡೆದು ಪರಾರಿ
ಬಂಟ್ವಾಳ : ಪಾದಾಚಾರಿಯೋರ್ವರಿಗೆ ಡಿಕ್ಕಿ ಹೊಡೆದು ಪರಾರಿಯಾಗಿರುವ ಕಂಟ್ರಾಕ್ಟ್ ಕ್ಯಾರೇಜ್ ಬಸ್ ಚಾಲಕ ಹಾಗೂ ನಿರ್ವಾಹಕನ ವಿರುದ್ಧ ಬಂಟ್ವಾಳ ಸಂಚಾರಿ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಾಗಿದೆ. ಸೋಮವಾರ…
ಶಾರದಾ ಹೈಸ್ಕೂಲ್ ನಲ್ಲಿ ಸಂವಿಧಾನದ ದಿನಾಚರಣೆ
ಬಂಟ್ವಾಳ: ಸಂವಿಧಾನ ಇಲ್ಲದೇ ಕಾನೂನು ಪಾಲನೆ ಅಸಾಧ್ಯವಾಗಿದ್ದು, ದೇಶದ ಭ್ರಾತೃತ್ವ, ಸಹೋದರತೆ ಹಾಗೂ ಸಮಾನತೆಗಾಗಿ ಸಂವಿಧಾನವನ್ನು ಉಳಿಸುವ ಕಾರ್ಯಾವಾಗಬೇಕಾಗಿದೆ ಎಂದು ಮಂಗಳೂರು ಕೆಪಿಟಿ ಕಾಲೇಜಿನ ಹಿರಿಯ ಶ್ರೇಣಿಯ…
ತುಂಬೆ ಡ್ಯಾಂ: ಸಿಗದ ಪರಿಹಾರ; ಸಂತ್ರಸ್ಥ ರೈತರಿಂದ ಸಚಿವರಿಗೆ ಮನವಿ
ಬಂಟ್ಚಾಳ:ತುಂಬೆಯಲ್ಲಿ ನಿರ್ಮಾಣಗೊಂಡ ವೆಂಟೆಡ್ ಡ್ಯಾಂನಿಂದ ಮುಳುಗಡೆಯಾಗುವ ಸಂತ್ರಸ್ತ ರೈತರಿಗೆ ಇನ್ನು ಕೂಡ ಸೂಕ್ತ ಪರಿಹಾರ ನೀಡದಿರುವ ಬಗ್ಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರ ನೇತೃತ್ವದಲ್ಲಿ…
