ಭಾರತದಸಂವಿಧಾನಜಗತ್ತಿನಶ್ರೇಷ್ಠಸಂವಿಧಾನಗಳಲ್ಲಿಒಂದುಅದುದೇಶದನಾಗರಿಕರಿಗೆಸ್ವಾತಂತ್ರ್ಯ,ಸಮಾನತೆಹಾಗೂಪ್ರಜಾಪ್ರಭುತ್ವದಆದರ್ಶಗಳನ್ನುನೀಡಿದೆ.ದೇಶದಪ್ರತಿಯೊಬ್ಬನುಸಂವಿಧಾನದಬಗ್ಗೆಅರಿವುಹೊಂದಿರಬೇಕುಎಂದುತುಂಬೆಕನ್ನಡಮಾಧ್ಯಮಪ್ರೌಢಶಾಲೆಯಮುಖ್ಯಶಿಕ್ಷಕರಾದಶ್ರೀಶ್ರೀನಿವಾಸಕೆದಿಲತಿಳಿಸಿದರು.

CONSTITUTION DAY PHOTOಅವರುಇತ್ತೀಚೆಗೆತುಂಬೆಕನ್ನಡಮಾಧ್ಯಮಪ್ರೌಢಶಾಲೆಯಲ್ಲಿನಡೆದಸಂವಿಧಾನದಿನಆಚರಣೆಯಸಮಾರಂಭದಅಧ್ಯಕ್ಷತೆವಹಿಸಿಮಾತನಾಡಿದರು.ದೈಹಿಕಶಿಕ್ಷಕರಾದಶ್ರೀಜಗದೀಶರೈವಿದ್ಯಾರ್ಥಿಗಳಿಗೆಸಂವಿಧಾನದಪೂರ್ವಪೀಠಿಕೆಯನ್ನುಬೋಧಿಸಿದರು.ಅಧ್ಯಾಪಕರಾದಶ್ರೀರಾಜಾಎಸ್.,ಶ್ರೀನವೀನರಾವ್ಟಿ., ಶ್ರೀವೀರಪ್ಪಗೌಡಪಿ., ಶ್ರೀಮತಿವಿದ್ಯಾಕೆ., ಕುಮಾರಿರೇಖಾಉಪಸ್ಥಿತರಿದ್ದರು.ವಿದ್ಯಾರ್ಥಿನಿಯರಾದಕು.ಶ್ರೇಯಾಸ್ವಾಗತಿಸಿ, ಕು.ರಮ್ಲತ್ಶೈಮವಂದಿಸಿದರು.

By suddi9

Leave a Reply

Your email address will not be published. Required fields are marked *