ಕೈಕಂಬ : ಗುರುಪುರ ಬೈಲು ಕಾಮ ಎಂಬಲ್ಲಿನ ನಿವಾಸಿ ಜಗದೀಶ ಪೂಜಾರಿ ಯಾನೆ ಜಗ್ಗು(45) ಎಂಬವರು ಶುಕ್ರವಾರದಿಂದ ಕಾಣೆಯಾಗಿದ್ದಾರೆಮನೆಯಲ್ಲಿ ಒಬ್ಬರೇ ವಾಸಿಸುತ್ತಿದ್ದ ಅವಿವಾಹಿತ ಹಾಗೂ ವೃತ್ತಿಯಲ್ಲಿ ಕಾರ್ಪೊಂಟರ್ ಆಗಿರುವ ಇವರು ಶುಕ್ರವಾರ ಮನೆಗೆ ಬೀಗ ಹಾಕಿ, ಮೊಬೈಲ್ ಫೋನ್ ಬಿಟ್ಟು ಹೋಗಿದ್ದಾರೆ ಎಂದು ಬಜ್ಪೆ ಪೊಲೀಸ್ ಠಾಣೆಯಲ್ಲಿ ಸಹೋದರ ಜಯರಾಜ ಪೂಜಾರಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
