ಮಂಗಳೂರಿನ ಮಿಲಾಗ್ರೀಸ್ ಶಾಲೆಯಲ್ಲಿ ನಡೆದ ವೆಸ್ಟರ್ನ್ ಕಪ್ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ದೆಯಲ್ಲಿ ಬಂಟ್ವಾಳದ ಯಾಮಾತೋ ಶೋಟೋಕಾನ್ ಕರಾಟೆ ಸ್ಪರ್ಶಕಲಾ ಮಂದಿರ ವಿಧ್ಯಾರ್ಥಿಗಳಾದ  ಜ್ಙಾನೇಶ್ ಕಟಾ ಪ್ರಥಮ ಕುಮಿತೆ ದ್ವಿತಯ ಹಾಗೂ ವಿಭಾ ಕಟಾ ದ್ವಿತಿಯ ಕುಮಿತೆ ವಿಭಾಗದಲ್ಲಿ ಪ್ರಥಮ ಸ್ಥನ ಪಡೆದಿರುತ್ತಾರೆ ಇವರಿಗೆ ಕರಾಟೆ ರಾಷ್ಟೀಯ ತೀರ್ಪುಗಾರ  ಅಶೋಕ ಆಚಾರ್ಯ ತರಭೇತಿ ಪಡೆದಿರುತ್ತಾರೆ.

IMG-20191127-WA0027 IMG-20191127-WA0028

By suddi9

Leave a Reply

Your email address will not be published. Required fields are marked *