ಮಂಗಳೂರು: ಸರ್ಕಾರದಿಂದ ಎಡವಟ್ಟು, ರಂಗೋತ್ಸವ ವೇದಿಕೆಯಲ್ಲಿ ದೈವ ನರ್ತನ, ಕಿಡಿಕಾರಿದ ದೈವರಾಧಕರು
ಮಂಗಳೂರು: ರಾಜ್ಯ ಶಿಕ್ಷಣ ಇಲಾಖೆಯಿಂದ ಎಡವಟ್ಟೊಂದನ್ನು ಮಾಡಿಕೊಂಡಿದೆ. ದೈವರಾಧನೆಗೆ ಅವಮಾನ ಮಾಡಿದೆ ಎಂದು ಹೇಳಲಾಗಿದೆ. ಶಾಲೆಗಳಲ್ಲಿ ರಂಗೋತ್ಸವ ಎಂಬ ಕಾರ್ಯಕ್ರಮದ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಮನರಂಜನಾ…
