Month: December 2024

ಮಂಗಳೂರು: ಕಾಂಗ್ರೆಸ್‌ ಕಚೇರಿಯಲ್ಲೇ ಮುಖಂಡರ ನಡುವೆ ಹೊಡೆದಾಟ, ಸ್ಥಳಕ್ಕೆ ಧಾವಿಸಿದ ಪೊಲೀಸರು

ಮಂಗಳೂರಿನ ಮಲ್ಲಿಕಟ್ಟೆ ಬಳಿ ಇರುವ ಕಾಂಗ್ರೆಸ್​ ಪಕ್ಷದ ಕಚೇರಿಯಲ್ಲಿ ಮುಖಂಡರು ಹೊಡೆದಾಡಿಕೊಂಡ ಘಟನೆಯೂ ನಡೆದಿದೆ. ಪಂಚಾಯಿತಿ ಉಪಚುನಾವಣೆಯಲ್ಲಿ ಆಯ್ಕೆಯಾದವರನ್ನು ಸನ್ಮಾನಿಸುವ ವಿಚಾರವಾಗಿ ಆರಂಭವಾದ ಮಾತಿನ ಚಕಮಕಿ ನಂತರ…

ಫೆಂಗಲ್ ಚಂಡಮಾರುತ: ಸೋಮೇಶ್ವರ, ಬಟ್ಟಪಾಡಿ ಕಡಲತೀರದಲ್ಲಿ ಕಡಲಬ್ಬರ

ಮಂಗಳೂರು: ತಮಿಳುನಾಡಿನಲ್ಲಿ ಫೆಂಗಲ್ ಚಂಡಮಾರುತ ಅಪ್ಪಳಿಸಿದ್ದು, ಇದೀಗ ಇದರ ಪರಿಣಾಮ ರಾಜ್ಯಕ್ಕೂ ತಟ್ಟಿದೆ. ಇದೀಗ ರಾಜ್ಯ ಕರಾವಳಿ ಭಾಗಕ್ಕೂ ಫೆಂಗಲ್ ಚಂಡಮಾರುತದ ಎಫೆಕ್ಟ್ ಉಂಟಾಗಿದೆ. ಅರಬ್ಬೀ ಸಮುದ್ರದಲ್ಲಿ…

ಕಿನ್ನಿಕಂಬಳ ರೋಸಾ ಮಿಸ್ತಿಕಾ ಪ್ರಾಥಮಿಕ-ಪ್ರೌಢಶಾಲಾ ವಾರ್ಷಿಕ ಕ್ರೀಡಾಕೂಟ

ಕೈಕಂಬ : ಕೈಕಂಬ ಕಿನ್ನಿಕಂಬಳದ ರೋಸಾ ಮಿಸ್ತಿಕಾ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ೨ ದಿನಗಳ ಜಂಟಿ `ವಾರ್ಷಿಕ ಕ್ರೀಡಾಕೂಟ ೨೦೨೪-೨೫’ಕ್ಕೆ ಡಿ. ೨ರಂದು ಶಾಲಾ ಮೈದಾನದಲ್ಲಿ…

ಭಕ್ತರೇ ಎಚ್ಚರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕಾಡಾನೆ ಬಂದಿದೆ, ದೇಗುಲದ ಆನೆ ಎಂದು ನಮಸ್ಕಾರ ಮಾಡಬೇಡಿ

ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಕಾಡಾನೆಯೊಂದು ಬಂದಿದೆ. ದೇವಸ್ಥಾನದ ಸುತ್ತಾಮುತ್ತಾ ಈ ಕಾಡಾನೆ ಓಡಾಡುತ್ತಿದೆ. ಇನ್ನು ದೇವಾಲಯಕ್ಕೆ ಬಂದ ಭಕ್ತರು, ಇದು ದೇವಸ್ಥಾನದ ಆನೆ ಎಂದು ನಮಸ್ಕಾರ ಮಾಡಲು…

ಗುಮ್ಮಲ ಡ್ಯಾಂನಲ್ಲಿ ಈಜಲು ಹೋಗಿ ಇಬ್ಬರು ಬಾಲಕರು ಸಾವು

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೆಳ್ವೆ ಸಮೀಪದ ಗುಮ್ಮಲ ಡ್ಯಾಂನಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ನೀರುಪಾಲಾಗಿದ್ದಾರೆ. ಇವರನ್ನು ಬೆಳ್ವೆಯ ಗುಮ್ಮಲ ಶ್ರೀಶ (13) , ಜಯಂತ್…

ಪೇಜಾವರ ಮಾಗಣೆ ಸಾರಬಳಿ ಶ್ರೀ ಧೂಮಾವತಿ ಬಂಟ ದೈವಸ್ಥಾನಕ್ಕೆ ಕೊಡಿ ಮರ, ಭವ್ಯ ಮೆರವಣಿಗೆ

ಸುರತ್ಕಲ್ : ಪೇಜಾವರ ಮಾಗಣೆ ಸಾರಬಳಿ ಶ್ರೀ ಧೂಮಾವತಿ ಬಂಟ ದೈವಸ್ಥಾನಕ್ಕೆ ಕೊಡಿ ಮರ, ಭವ್ಯ ಮೆರವಣಿಗೆಯು ಬಜಪೆ ಕೇಂದ್ರ ಮೈದಾನದಿಂದ ತಾರಬರಿ ಸನ್ನಿಧಾನಕ್ಕೆ ಡಿ 8…

ಕಲಾಭೂಮಿ ರಾಜ್ಯೋತ್ಸವ ಪ್ರಶಸ್ತಿ – 2024 ಸ್ವೀಕರಿಸಿದ ರಿತೇಶ್ ಕಾಜಿಲ

ಕೈಕಂಬ:ನಾಡು ನುಡಿ ಕಲೆ ಸಾಹಿತ್ಯ ಜನಪದ ಮತ್ತು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸಾಧಕರಿಗೆ ಕಲಾಭೂಮಿ ಪ್ರತಿಷ್ಠಾನ ಬೆಂಗಳೂರು ವತಿಯಿಂದ ನೀಡುವ ಕಲಾಭೂಮಿ ರಾಜ್ಯೋತ್ಸವ ಪ್ರಶಸ್ತಿ – 2024…

ಸತ್ಯ-ಧರ್ಮ ಜೋಡುಕರೆ ಬಯಲು ಕಂಬಳ ಸಂಪನ್ನ 

ಬಂಟ್ವಾಳ: ತಾಲೂಕಿನ ಉಳಿಗ್ರಾಮದ ಕಕ್ಯಪದವು ಮೈರಾ ಶ್ರೀ ರಾಮಾಂಜನೇಯ ಗೆಳೆಯರ ಬಳಗದ ವತಿಯಿಂದ ಕಕ್ಯಪದವು ಮೈರ-ಬರ್ಕೆಜಾಲು ಎಂಬಲ್ಲಿ ನಡೆದ ಸತ್ಯ-ಧರ್ಮ ಜೋಡುಕರೆ ಬಯಲು ಕಂಬಳ ಭಾನುವಾರ ಮಧ್ಯಾಹ್ನ…

ಹಿಂದೂ ಸಮಾಜ ಬಲಷ್ಠವಾಗಲು ಧಾರ್ಮಿಕ ಕಾರ್ಯಗಳು ಪ್ರೇರಣೆ :ಡಾ ಪ್ರಭಾಕರ ಭಟ್

ಬಂಟ್ವಾಳ :ಹಿಂದೂ ಸಮಾಜವು ಇನ್ನಷ್ಟು ಬಲಿಷ್ಠ ಹಾಗೂ ಬದಲಾವಣೆಗಾಗಿ ಶನಿ ಪೂಜೆಯಂತ ಧಾರ್ಮಿಕ ಕಾರ್ಯಕ್ರಮಗಳು ಪ್ರೇರಣೆಯಾಗಿದ್ದು, ಶನಿ ದೇವರು ಸಮಾಜದಲ್ಲಿರುವ ಕೆಡುಕನ್ನು ಅಳಿಸಿ ಒಳಿತನ್ನು ಮಾಡಲಿ ಎಂದು…

ಅಂಗನವಾಡಿ‌ಕೇಂದ್ರಗಳಿಗೆ ಸಾಮಾಗ್ರಿಗಳ ವಿತರಣೆ

ಬಂಟ್ವಾಳ: ರೋಟರಿ ಕ್ಲಬ್ ಬಂಟ್ವಾಳ ಇದರ ವತಿಯಿಂದ ತಾಲೂಕಿನ ವಿವಿಧ ಅಂಗನವಾಡಿ‌ಕೇಂದ್ರಗಳಿಗೆ ವಿವಿಧ ಸಾಮಾಗ್ರಿಗಳನ್ನು ವಿತರಿಸಲಾಯಿತು. ಸುಜೀರ್ ಹಾಗೂ ಪುದು ಮಾರಿಪಲ್ಲ ಸೇರಿ ಮೂರು ಅಂಗನವಾಡಿ ಕೇಂದ್ರಗಳಿಗೆ…

ಅರಣ್ಯ ಇಲಾಖಾ ಕಚೇರಿಯಲ್ಲಿ‌ ಕರ್ತವ್ಯದಲ್ಲಿದ್ದಾಗಲೇ ಕುಸಿದು ಬಿದ್ದು ಮೃತ್ಯು‌

ಬಂಟ್ವಾಳ: ರಾತ್ರಿ ಪಾಳಿಯ ಕರ್ತವ್ಯದಲ್ಲಿದ್ದ ಅರಣ್ಯ ಇಲಾಖೆಯ ದಿನಗೂಲಿ ಸಿಬ್ಬಂದಿಯೋರ್ವರು ಕಚೇರಿಯೊಳಗೆ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಬಿ.ಸಿ.ರೋಡಿನಲ್ಲಿ ನಡೆದಿದೆ.ವೀರಕಂಬ ಗ್ರಾಮದ ಮಜ್ಜೋನಿ ನಿವಾಸಿ ಜಯರಾಮ‌ ಮೂಲ್ಯ…

ಪೊಳಲಿಉಚಿತ‌ ನೇತ್ರ ತಪಾಸಣಾ ಹಾಗೂ ವೈದ್ಯಕೀಯ ಶಿಬಿರ

ಪೊಳಲಿ:ಧರ್ಮಜ್ಯೋತಿ ಫ್ರೆಂಡ್ಸ್ ಸರ್ಕಲ್ ಟ್ರಸ್ಟ್ ರಿ ಕಲ್ಕುಟ-ಪೊಳಲಿ ಇವರ ವತಿಯಿಂದ ,ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಮತ್ತು ಕೆ.ಎಸ್.ಹೆಗ್ಡೆ ಆಸ್ಪತ್ರೆ ದೇರಳಕಟ್ಟೆ ಇವರ ಸಹಕಾರದೊಂದಿಗೆ ಡಿ.1ರಂದು ಭಾನುವಾರ ಪೊಳಲಿಸರ್ವಮಂಗಳ…