Published On: Mon, Dec 2nd, 2024

ಪೊಳಲಿಉಚಿತ‌ ನೇತ್ರ ತಪಾಸಣಾ ಹಾಗೂ ವೈದ್ಯಕೀಯ ಶಿಬಿರ

ಪೊಳಲಿ:ಧರ್ಮಜ್ಯೋತಿ ಫ್ರೆಂಡ್ಸ್ ಸರ್ಕಲ್ ಟ್ರಸ್ಟ್ ರಿ ಕಲ್ಕುಟ-ಪೊಳಲಿ ಇವರ ವತಿಯಿಂದ ,ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಮತ್ತು ಕೆ.ಎಸ್.ಹೆಗ್ಡೆ ಆಸ್ಪತ್ರೆ ದೇರಳಕಟ್ಟೆ ಇವರ ಸಹಕಾರದೊಂದಿಗೆ ಡಿ.1ರಂದು ಭಾನುವಾರ ಪೊಳಲಿಸರ್ವಮಂಗಳ ಸಭಾಭವನದಲ್ಲಿ ಉಚಿತ‌ ನೇತ್ರ ತಪಾಸಣಾ ಹಾಗೂ ವೈದ್ಯಕೀಯ ಶಿಬಿರವು ನಡೆಯಿತು.

ಈ ಸಂಧರ್ಭದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು, ಶ್ರೀ ಜರಾಜೇಶ್ವರಿ ದೇವಸ್ಥಾನ ಪೊಳಲಿ ಯ ಆಡಳಿತ ಮೊಕ್ತೇಸರರಾದಂತ ಡಾ.ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು , ವೆಂಕಟೇಶ್ ನಾವಡ ಪೊಳಲಿ, ಸೇವಾಂಜಲಿ ಪ್ರತಿಷ್ಠಾನದ ಮುಖ್ಯಸ್ಥರಾದಂತ ಕೃಷ್ಣ ಕುಮಾರ್ ಪೂಂಜ,‌ ಚಂದ್ರಹಾಸ್ ಪಲ್ಲಿಪಾಡಿ, ಸುಕೇಶ್ ಚೌಟ ಬಡಕಬೈಲು ,ಯಶವಂತ್ ಕೋಟ್ಯಾನ್ ಪೊಳಲಿ, ಕೆ.ಎಸ್.ಹೆಗ್ಡೆ ಆಸ್ಪತ್ರೆಯ ವೈದ್ಯಾಧಿಕಾರಿಗಳು ಹಾಗೂ ಧರ್ಮಜ್ಯೋತಿ ಫ್ರೆಂಡ್ಸ್ ಸರ್ಕಲ್ ನ ಸರ್ವ ಸದಸ್ಯರು ಉಪಸ್ಥಿತರಿದ್ದರು.ಊರಿನ ಹಾಗೂ ಪರವೂರಿನ 300ಕ್ಕೂ ಹೆಚ್ಚು ಮಂದಿ ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು .

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter