Month: April 2023

ಎ. ೨೬ರಿಂದ ಜಿಲ್ಲೆಯಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಪಾದಯಾತ್ರೆ

ಬಿಲ್ಲವರ ಕಡೆಗಣಿಸಿದ ಪಕ್ಷಗಳಿಗೆ ಚುನಾವಣೆಯಲ್ಲಿ ತಕ್ಕ ಪಾಠ : ಶ್ರೀ ಪ್ರಣವಾನಂದ ಸ್ವಾಮೀಜಿ ಮಂಗಳೂರು : ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಲ್ಲವ…

ಕಾವೂರಿನಲ್ಲಿ ಮಂಗಳೂರು ನಗರ ಉತ್ತರ ಬಿಜೆಪಿ ಚುನಾವಣಾ ಕಾರ್ಯಾಲಯ ಉದ್ಘಾಟನೆ

ವಿಪಕ್ಷಗಳ `ಗ್ಯಾರಂಟಿ’ಗೆ ಎಲ್ಲಿಂದ ಅನುದಾನ : ಡಾ. ಭರತ್ ಶೆಟ್ಟಿ ಸವಾಲ್ ಮಂಗಳೂರು : ಕಾವೂರು ಸೊಸೈಟಿ ಸಭಾಗೃಹದಲ್ಲಿ ವ್ಯವಸ್ಥೆಗೊಳಿಸಲಾದ ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ…

9 ನೇ ಬಾರಿ ಚುನಾವಣಾ ಸ್ಪರ್ಧೆಗೆ ಅವಕಾಶ: ಪಕ್ಷಕ್ಕೆ ಅಭಾರಿ: ರಮಾನಾಥ. ರೈ

ಬಂಟ್ವಾಳ:ಕಾಂಗ್ರೆಸ್ ಪಕ್ಷದಿಂದ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ನಿರಂತರವಾಗಿ ತನಗೆ 9 ಬಾರಿ ಚುನಾವಣಾ ಸ್ಪರ್ಧೆಗೆ ಅವಕಾಶ ಮಾಡಿಕೊಟ್ಟಿರುವುದಕ್ಕೆ ಪಕ್ಷದ ವರಿಷ್ಠರಿಗೆ ಕೃತಜ್ಞತೆ ಸಲ್ಲಿಸುವುದಲ್ಲದೆ ಅವಕಾಶ ನೀಡಿರುವುದು ಅತೀವ…

 ಬಂಟ್ವಾಳ: ಎಸ್ ಡಿ ಪಿ ಐ ಯಿಂದ ಎರಡು ನಾಮಪತ್ರ ಸಲ್ಲಿಕೆ

ಬಂಟ್ವಾಳ : ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಎಸ್.ಡಿ.ಪಿ.ಐ.ಅಧಿಕೃತ ಅಭ್ಯರ್ಥಿ ಇಲ್ಯಾಸ್‌ ಮಹಮ್ಮದ್‌ ತುಂಬೆ ಹಾಗೂ ಡಮ್ಮಿ ಅಭ್ಯರ್ಥಿಯಾಗಿ ವಕೀಲ ಅಬ್ದುಲ್ ಮಜೀದ್ ಖಾನ್ ಅವರು ಸೋಮವಾರ…

ಶ್ರೀ ಕೊಡಮಣಿ ತ್ತಾಯ ದೈವದ ನೆಮೋತ್ಸವ

ಪೊಳಲಿ: ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರ ಮಹೋತ್ಸವದ ಪ್ರಯುಕ್ತ ಎ.14ರಂದು ಶ್ರೀ ಕೊಡಮಣಿ ತ್ತಾಯ ದೈವದ ನೆಮೋತ್ಸವ ನಡೆಯಿತು. ದೇವಳದ ತಂತ್ರಿ ವೆಂಕಟೇಶ್‌ ತಂತ್ರಿ ಪೊಳಲಿ,…

ಬೊಳ್ಳೂರ ಮಾಡ್ಲಾಯ ದೈವದ ನೇಮೋತ್ಸವ

ಕೈಕಂಬ: ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ ಮಾಡ್ಲಾಯ ದೈವದ ಹಾಗೂ ಭೂತರಾಜ ದೈವದ ನೇಮೋತ್ಸವವು ಎ.೧೫ರಂದು ಶನಿವಾರ ನಡೆಯಿತು. ಬೆಳಗ್ಗ ಬೆಳ್ಳೂರು ಗುತ್ತಿನಿಂದ ಭಂಡಾರ ಆಗಮಿಸಿ ಧ್ವಜರೋಹಣಗೊಂಡ…

ಗೋಳಿದಡಿಗುತ್ತಿನ ಮನೆಯಲ್ಲಿ ನಾಲ್ವರು ವೈದ್ಯರಿಗೆ ಸನ್ಮಾನ

ಕೈಕಂಬ : ಅತ್ಯುನ್ನತ ದರ್ಜೆಯಲ್ಲಿ ಎಂಬಿಬಿಎಸ್ ಪದವಿ ಪೂರೈಸಿದ ಗುರುಪುರ ಗೋಳಿದಡಿಗುತ್ತಿನ ಗಡಿಕಾರ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ ಮತ್ತು ಉಷಾ ವರ್ದಮಾನ ಶೆಟ್ಟಿ ದಂಪತಿಯ ಪ್ರಥಮ ಪುತ್ರಿ…

ಮೊಡಂಕಾಪು ಮತಗಟ್ಟೆ ಅಧಿಕಾರಿಗಳಿಗೆ ಪ್ರಥಮ ಹಂತದ ತರಬೇತಿ

ಬಂಟ್ವಾಳ ತಾಲ್ಲೂಕಿನ ಮೊಡಂಕಾಪು ಇನ್ಫೆಂಟ್ ಜೀಸಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮತಗಟ್ಟೆ ಅಧಿಕಾರಿಗಳಿಗೆ ಪ್ರಥಮ ಹಂತದ ತರಬೇತಿ ಭಾನುವಾರ ನಡೆಯಿತು. ಚುನಾವಣಾಧಿಕಾರಿ ಆಬಿದ್ ಗಡ್ಯಾಲ್, ಎಸ್.ಬಿ.ಕೂಡಲಗಿ, ದಯಾನಂದ…

ಬಂಟ್ವಾಳ: ಕಾಂಗ್ರೆಸ್ ಸಮಾಲೋಚನಾ ಸಭೆ, ಎಸ್ ಡಿಪಿಐ ಕಾರ್ಯಕರ್ತರು ಸೇರ್ಪಡೆ: ೨೦ರಂದು ಕಾಂಗ್ರೆಸ್ ಅಭ್ಯರ್ಥಿ ಬಿ.ರಮಾನಾಥ ರೈ ನಾಮಪತ್ರ ಸಲ್ಲಿಕೆ

ಬಂಟ್ವಾಳ:ಇಲ್ಲಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಸಚಿವ ಬಿ. ರಮಾನಾಥ ರೈ ಅವರು ಇದೇ ೨೦ರಂದು ನಾಮಪತ್ರ ಸಲ್ಲಿಸಲಿದ್ದು, ಅಂದು ಬೆಳಿಗ್ಗೆ ೯ ಗಂಟೆಗೆ…

ಬಂಟ್ವಾಳ: ಬಿಜೆಪಿ ಚುನಾವಣಾ ಕಚೇರಿಗೆ ಬಿಜೆಪಿ ರಾಷ್ಟೃೀಯ ಮುಖಂಡ ಬಿ.ಎಲ್.ಸಂತೋಷ್ ಭೇಟಿ

ಬಂಟ್ವಾಳ:ಇಲ್ಲಿನ ಬಿ.ಸಿ.ರೋಡು ಬಿಜೆಪಿ ಚುನಾವಣಾ ಕಚೇರಿಗೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಭಾನುವಾರ ಭೇಟಿ ನೀಡಿದರು. ಈ ಕ್ಷೇತ್ರದಲ್ಲಿ ಚುನಾವಣೆ ಎದುರಿಸಲು ಕೈಗೊಂಡ ಪೂರ್ವಸಿದ್ಧತೆ…

ರೈಲು ದುರಂತ ತಪ್ಪಿಸಿದ ಆಯರಮನೆ ಚಂದ್ರಾವತಿಗೆ

ಕುಡುಪು ಭಟ್ರ ಕಲ್ಲುರ್ಟಿ ಸೇವಾ ಸಮಿತಿಯಿಂದ ಸನ್ಮಾನ ಕೈಕಂಬ: ಮಂಗಳೂರಿನಿಂದ ಮುಂಬೈಗೆ ತೆರಳುತ್ತಿದ್ದ ಮತ್ಸ್ಯಗಂಧ ಎಕ್ಸ್ಪ್ರೆಸ್ ರೈಲಿನ ಸಂಭನೀಯ ಅವಘಡ ತಪ್ಪಿಸಿದ ಕುಡುಪು ಮಂದಾರ(ಪಚ್ಚನಾಡಿ) ಸಮೀಪದ ಆಯರಮನೆ…

ಮೂಡುಬಿದಿರೆಯಲ್ಲಿ ತುಳು ಮಹಾಕೂಟ 2023

ಮೂಡುಬಿದಿರೆ:ತುಳುವನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸುವ ಹಕ್ಕೊತ್ತಾಯಕ್ಕೆ ಹಿನ್ನೆಲೆಯಾಗಿ ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿ ಮಾನ್ಯತೆ ನೀಡಬೇಕು ಎಂಬುದನ್ನು ಪುಷ್ಟೀಕರಿಸಲು ರಚಿಸಲಾದ ಸಮಿತಿಯ ಅಧ್ಯಕ್ಷನಾಗಿ ತಜ್ಞರು, ಹಿರಿಯರು,…

ಬೈಕ್ ಗೆ ಢಿಕ್ಕಿ ಹೊಡೆದ ಕಾರು ದ್ವಿಚಕ್ರ ವಾಹನ ಸವಾರ ಸಾವು

ಮೂಡುಬಿದಿರೆ: ಪುರಸಭಾ ವ್ಯಾಪ್ತಿಯ ಜ್ಯೋತಿನಗರದಲ್ಲಿ ಶನಿವಾರ ರಾತ್ರಿ ಕಾರೊಂದು ಬೈಕ್ ಗೆ ಢಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್ ಸವಾರ ಮೃತಪಟ್ಟ ಘಟನೆ ನಡೆದಿದೆ.ಕಾಶಿಪಟ್ಣದ ಉಮೇಶ್ ( 49)…