Month: January 2023

ಬಂಟ್ವಾಳ: ಗ್ರಾಮವಿಕಾಸಯಾತ್ರೆ ಜೊತೆ ವಿಜಯ ಸಂಕಲ್ಪ ಅಭಿಯಾನ’

ಬಂಟ್ವಾಳ: ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಬಂಟ್ವಾಳ ಮಂಡಲದ ವತಿಯಿಂದ ಜ.21ರಿಂದ 29 ರವರೆಗೆ ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ‘ವಿಜಯ ಸಂಕಲ್ಪ ಅಭಿಯಾನ’ ಆಯೋಜಿಸಲಾಗಿದೆ…

ಪಿಲಿಂಗಾಲು: ಗಾಯತ್ರಿದೇವಿ ದೇವಸ್ಥಾನ
ಮಾಜಿ ಸಚಿವ ರೈ ಭೇಟಿ, ಬ್ರಹ್ಮಕಲಶಕ್ಕೆ ನೆರವು ಭರವಸೆ

ಬಂಟ್ವಾಳ:ಇಲ್ಲಿನ ವಗ್ಗ ರಾಷ್ಟ್ರೀಯ ಹೆದ್ದಾರಿ ಸಮೀಪದ ಕಾಡಬೆಟ್ಟು ಗ್ರಾಮ ಪಿಲಿಂಗಾಲು ಎಂಬಲ್ಲಿ ರೂ ೧ ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡ ಶ್ರೀ ಗಾಯತ್ರಿ ದೇವಿ ದೇವಸ್ಥಾನಕ್ಕೆ ಮಾಜಿ ಸಚಿವ…

ಶಿಕ್ಷಕಿ ಬಿ.ಲಲಿತಾ ಬಾಯಿ ನಿಧನ

ಬಂಟ್ವಾಳ:ಇಲ್ಲಿನ ಸರಪಾಡಿ ನಿವಾಸಿ, ನಿವೃತ್ತ ಮುಕ್ಯಶಿಕ್ಷಕಿ ಬಿ.ಲಲಿತಾ ಬಾಯಿ(೮೮) ಇವರು ಅಸೌಖ್ಯದಿಂದ ಬುಧವಾರ ಉಡುಪಿ ಮನೆಯಲ್ಲಿ ನಿಧನರಾದರು. ಮೃತರು ಪತಿ ನಿವೃತ್ತ ಮುಖ್ಯಶಿಕ್ಷಕ ವಿ.ವೆಂಕಟ್ರಮಣಯ್ಯ, ಪುತ್ರ ಶಿವಮೊಗ್ಗ…

ಬಂಟ್ವಾಳ: ಮಾನವ ಬಂಧುತ್ವ ವೇದಿಕೆ
೨೪ರಂದು ‘ಸಂವಿಧಾನ ಅರಿವಿನ ಹಬ್ಬ’

ಬಂಟ್ವಾಳ:ಕಳೆದ ೧೦ ವರ್ಷಗಳಿಂದ ವಿವಿಧ ಸಾಮಾಜಿಕ ಚಟುವಟಿಕೆಗಳ ಬಗ್ಗೆ ಜನ ಜಾಗೃತಿ ಮೂಡಿಸುತ್ತಿರುವ ಇಲ್ಲಿನ ಮಾನವ ಬಂದುತ್ವ ವೇದಿಕೆ ವತಿಯಿಂದ ಇದೇ ೨೪ರಂದು ಬೆಳಿಗ್ಗೆ ಗಂಟೆ ೯.೩೦ಕ್ಕೆ…

ಬಂಟ್ವಾಳ: ಭಗವಾನ್ ನಿತ್ಯಾನಂದ ಗೋವಿಂದ ಸ್ವಾಮಿ ಭಜನಾ ಮಂದಿರಕ್ಕೆ ಸುವರ್ಣ ಸಂಭ್ರಮ
೨೨ರಂದು ಮಂದಿರ ಲೋಕಾರ್ಪಣೆ, ಗುರುದ್ವಯರ ಪಂಚಲೋಹದ ವಿಗ್ರಹ ಪ್ರತಿಷ್ಠೆ, ಉಚಿತ ಸಾಮೂಹಿಕ ವಿವಾಹ

ಬಂಟ್ವಾಳ:ಇಲ್ಲಿನ ಬಿ.ಸಿ.ರೋಡು -ಧರ್ಮಸ್ಥಳ ರಾಷ್ಟ್ರೀಯ ಹೆದ್ದಾರಿ ನಡುವಿನ ಬಂಟ್ವಾಳ ಬೈಪಾಸ್ ನಿತ್ಯಾನಂದ ನಗರದಲ್ಲಿ ಶ್ರೀ ಸದ್ಗುರು ನಿತ್ಯಾನಂದ ಗೋವಿಂದ ಸ್ವಾಮಿ ಮಂದಿರ ಟ್ರಸ್ಟ್ ಇದರ ಸುವರ್ಣ ಮಹೋತ್ಸವ…

ಅಭಿವೃದ್ದಿಯ ರಿಪೋರ್ಟ್ ಕಾರ್ಡ್ ನೊಂದಿಗೆ ಜನರ ಬಳಿ ಹೋದ ರಾಜ್ಯದ ಏಕೈಕ ಶಾಸಕ ರಾಜೇಶ್ ನಾಯ್ಕ್ : ಸಚಿವ ಕೋಟಾ ಶ್ರೀನಿವಾಸ ಪೂಜಾರಿ‌

ಬಂಟ್ವಾಳ: ಜನರಿಂದ ಆಯ್ಕೆಯಾದ ಜನಪ್ರತಿನಿಧಿಯೊಬ್ಬ ತನ್ನ ಅಭಿವೃದ್ದಿಯ ರಿಪೋರ್ಟ್ ಕಾರ್ಡ್ ನೊಂದಿಗೆ ಜನರ ಬಳಿ ಹೋದ ರಾಜ್ಯದ ಏಕೈಕ ಶಾಸಕ ರಾಜೇಶ್ ನಾಯ್ಕ್. ಇದೊಂದು ಐತಿಹಾಸಿಕ ಕಾರ್ಯಕ್ರಮ…

ರಾಯಿ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
‘ಅರಿವು_2023’ ಮಾಹಿತಿ ಶಿಬಿರಕ್ಕೆ ಚಾಲನೆ

ಬಂಟ್ವಾಳ:ಗ್ರಾಮೀಣ ವಿದ್ಯಾರ್ಥಿಗಳು ಮತ್ತು ಮಕ್ಕಳ ಪೋಷಕರಿಗೆ ಶೈಕ್ಷಣಿಕ ಅರಿವು ಮೂಡಿಸುವ ಪ್ರಯತ್ನ ಶ್ಲಾಘನೀಯ ಎಂದು ಉದ್ಯಮಿ ರೂಪಾ ರಾಜೇಶ ಶೆಟ್ಟಿ ಹೇಳಿದ್ದಾರೆ.ಇಲ್ಲಿನ ರಾಯಿ ಸರ್ಕಾರಿ ಹಿರಿಯ ಪ್ರಾಥಮಿಕ…

ಅಭಿವೃದ್ಧಿ ಯೋಜನೆಯ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡುವ ದೃಷ್ಟಿಯಿಂದ ಗ್ರಾಮ ವಿಕಾಸ ಯಾತ್ರೆಯು ಬಹಳ ಯಶಸ್ವಿಯತ್ತ ಸಾಗುತ್ತಿದೆ:ಎ.ರುಕ್ಮಯ ಪೂಜಾರಿ

ಬಂಟ್ವಾಳ: ಕೇಂದ್ರ ಹಾಗೂ ರಾಜ್ಯ ಸರಕಾರದ ಸಾಧನೆಗಳು ಮತ್ತು ಬಂಟ್ವಾಳ ‌ಕ್ಷೇತ್ರದಲ್ಲಿ ಕಳೆದ ನಾಲ್ಕುವರೆ ವರ್ಷಗಳಲ್ಲಿ ಶಾಸಕರು ಕೈಗೊಂಡಿರುವ , ಅಭಿವೃದ್ಧಿ ಯೋಜನೆಯ ಬಗ್ಗೆ ಜನರಿಗೆ ಮನವರಿಕೆ…

“ಗ್ರಾಮದೆಡೆಗೆ ಶಾಸಕರ ನಡಿಗೆ”ಐದನೇ ದಿನದ ಪಾದಯಾತ್ರೆಗೆ ಅಭೂತಪೂರ್ವ ಸ್ವಾಗತ

ಬಂಟ್ವಾಳ: ಶಾಸಕ‌ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ನೇತ್ರತ್ವದಲ್ಲಿ ಬಂಟ್ವಾಳ ‌ಬಿಜೆಪಿ ವತಿಯಿಂದ ಜ.14 ರಿಂದ ಜ.27 ರ ವರೆಗೆ ನಡೆಯುವ “ಗ್ರಾಮವಿಕಾಸ ಯಾತ್ರೆ” “ಗ್ರಾಮದೆಡೆಗೆ ಶಾಸಕರ…

ರಾಜಕೀಯ ವ್ಯವಸ್ಥೆಯನ್ನು ಓಲೈಸದೆ ಬೋರ್ಗರೆಯುವ ಬಲಿಷ್ಠ ಶಕ್ತಿಯಾಗಿ ಬೆಳೆದರೆ ರಾಜಕೀಯ ವ್ಯವಸ್ಥೆಗೆ ಪರ್ಯಾಯ ಶಕ್ತಿಯಾಗಲು ಸಾಧ್ಯ: ಡಾ. ವೀಣಾ ಬನ್ನಂಜೆ

ಕೈಕಂಬ: ಧರ್ಮವನ್ನು ರಾಜಕೀಯ ವ್ಯವಸ್ಥೆ ರಕ್ಷಣೆ ಮಾಡುತ್ತದೆ ಎಂಬ ಭ್ರಮೆಯಲ್ಲಿ ನಾವಿದ್ದರೆ ನಮ್ಮ ಮೂರ್ಖತನ ಖಂಡಿತವಾಗಿಯೂ ಯಾವತ್ತೂ ರಾಜಕೀಯ ಧರ್ಮವನ್ನು ರಕ್ಷಿಸುವುದಿಲ್ಲ. ಯಾರಾದರೂ ಮೇಲಿನವರು ಬಂದು ಧರ್ಮವನ್ನು…

ಬಂಟ್ವಾಳ:ಜ.22-29 ವರೆಗೆ ಸದ್ಗುರು ನಿತ್ಯಾನಂದ,ಗೋವಿಂದ ಸ್ವಾಮಿ ಮಂದಿರದ ಲೋಕಾರ್ಪಣೆ, ಪಂಚಲೋಹದ ವಿಗ್ರಹ ಪ್ರತಿಷ್ಠೆ ಹಾಗೂ ಉಚಿತ ಸಾಮೂಹಿಕ ವಿವಾಹ ಸಮಾರಂಭ

ಬಂಟ್ವಾಳ: ಇಲ್ಲಿನ ಬೈಪಾಸ್ ನಿತ್ಯಾನಂದ ನಗರದಲ್ಲಿ ಸುಮಾರು 2 ಕೋ.ರೂ.ವೆಚ್ಚದಲ್ಲಿ ವಿನೂತನ ಶೈಲಿಯಲ್ಲಿ ಸುಂದರವಾಗಿ ನಿರ್ಮಾಣಗೊಂಡಿರುವ ಶ್ರೀ ಸದ್ಗುರು ನಿತ್ಯಾನಂದ,ಗೋವಿಂದ ಸ್ವಾಮಿ ಮಂದಿರದ ಲೋಕಾರ್ಪಣೆ, ಶ್ರೀಗುರುವರ್ಯರ ಪಂಚಲೋಹದ…

ಮೂಡುಶೆಡ್ಡೆಯ ಬಡ ಕುಟುಂಬದ ಸುಶೀಲಾ ಶೆಟ್ಟಿ ಅವರಿಗೆ ನೂತನ ಮನೆಯ ಕೀಲಿಕೈ ಹಸ್ತಾಂತರ

ಕೈಕಂಬ:ಗುರುಪುರ ಬಂಟರ ಮಾತೃ ಸಂಘ(ರಿ) ಇದರ ವಸತಿರಹಿತರಿಗೆ ವಸತಿಯೊಂದಿಗೆ ಮನೆ ನಿರ್ಮಿಸಿ ಕೊಡುವ ಯೋಜನೆಯನಡಿ ಮೂಡುಶೆಡ್ಡೆಯ ಬಡ ಕುಟುಂಬದ ಸುಶೀಲಾ ಶೆಟ್ಟಿ ಅವರಿಗೆ ನಿರ್ಮಿಸಿ ಕೊಡಲಾದ ನೂತನ…

ಗ್ರಾಮವಿಕಾಶ ಯಾತ್ರೆ ” ” ಗ್ರಾಮದೆಡೆಗೆ ಶಾಸಕರ ನಡಿಗೆ” ಐದನೇ ದಿನದ ಪಾದಯಾತ್ರೆ

ಬಂಟ್ವಾಳ ‌:ಬಿಜೆಪಿ ವತಿಯಿಂದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಗುತ್ತು ಅವರ ನೇತ್ರತ್ವದಲ್ಲಿ ” ಗ್ರಾಮವಿಕಾಶ ಯಾತ್ರೆ ” ” ಗ್ರಾಮದೆಡೆಗೆ ಶಾಸಕರ ನಡಿಗೆ” ಐದನೇ ದಿನದ…

ಶ್ರೀ ಗುರುಪುರ ವಜ್ರದೇಹಿ ಸ್ವಾಮೀಜಿಗೆ ಶ್ರೀ ದುರ್ಗೇಶ್ವರೀ ದೇವಿ ದೇವಸ್ಥಾನದ ಆಮಂತ್ರಣ

ಕೈಕಂಬ: ಜೀರ್ಣೋದ್ದಾರಗೊಂಡಿರುವ ಇಲ್ಲಿನ ಇಲ್ಲಿನ ಶ್ರೀ ದುರ್ಗೇಶ್ವರೀ ದೇವಿ ದೇವಸ್ಥಾನದಲ್ಲಿ ಫೆಬ್ರವರಿ 12 ರಂದು ನಡೆಯಲಿರುವ ಬ್ರಹ್ಮ ಕಲಶೋತ್ಸವಕ್ಕೆ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖಾರಾನಂದ ಸ್ವಾಮೀಜಿಯವರಿಗೆ…