ಶಿಕ್ಷಕಿ ಬಿ.ಲಲಿತಾ ಬಾಯಿ ನಿಧನ
ಬಂಟ್ವಾಳ:ಇಲ್ಲಿನ ಸರಪಾಡಿ ನಿವಾಸಿ, ನಿವೃತ್ತ ಮುಕ್ಯಶಿಕ್ಷಕಿ ಬಿ.ಲಲಿತಾ ಬಾಯಿ(೮೮) ಇವರು ಅಸೌಖ್ಯದಿಂದ ಬುಧವಾರ ಉಡುಪಿ ಮನೆಯಲ್ಲಿ ನಿಧನರಾದರು.
ಮೃತರು ಪತಿ ನಿವೃತ್ತ ಮುಖ್ಯಶಿಕ್ಷಕ ವಿ.ವೆಂಕಟ್ರಮಣಯ್ಯ, ಪುತ್ರ ಶಿವಮೊಗ್ಗ ಜವಹರಲಾಲ್ ನೆಹರೂ ನ್ಯೂ ಕಾಲೇಜ್ ಆಫ್ ಎಂಜಿನಿಯರಿಂಗ್‌ನ ಎಲೆಕ್ಟ್ರಾನಿಕ್ಸ್ ಎಂಡ್ ಕಮ್ಯೂನಿಕೇಶ್ ವಿಭಾಗ ಮುಖ್ಯಸ್ಥ ಡಾ. ಎಸ್.ವಿ.ಸತ್ಯನಾರಾಯಣ, ಮೂವರು ಪುತ್ರಿಯರು ಇದ್ದಾರೆ.
ಜಿಲ್ಲೆಯ ವಿವಿಧ ಸರ್ಕಾರಿ ಶಾಲೆಗಳಲ್ಲಿ ೩೫ ವರ್ಷ ಶಿಕ್ಷಕಿಯಾಗಿ ಮುಖ್ಯಶಿಕ್ಷಕಿಯಾಗಿ ದುಡಿದಿದ್ದರು.