Month: January 2023

ಬಿ.ಸಿ.ರೋಡು: ನಾಗರಿಕರ ಬೇಡಿಕೆಗೆ ಲಯನ್ಸ್ ಕ್ಲಬ್ ಸ್ಪಂದನೆ
ಪ್ರಯಾಣಿಕರಿಗೆ ಬಸ್ ತಂಗುದಾಣ ಕೊಡುಗೆ

ಬಂಟ್ವಾಳ: ಲಯನ್ಸ್ ಕ್ಲಬ್ ವಿವಿಧ ಸಮಾಜ ಸೇವಾ ಚಟುವಟಿಕೆ ಜೊತೆಗೆ ಇಲ್ಲಿನ ಪ್ರಯಾಣಿಕರ ಬಹು ಕಾಲದ ಬೇಡಿಕೆಗೆ ಸ್ಪಂದಿಸುವ ಮೂಲಕ ಜನರಿಗೆ ಹತ್ತಿರವಾಗಿದೆ ಎಂದು ಲಯನ್ಸ್ ಜಿಲ್ಲಾ…

ರಾಯಿ: ಚಿತ್ರಕಲಾ ತರಬೇತಿಗೆ ಚಾಲನೆ

ಬಂಟ್ವಾಳ:ಇಲ್ಲಿನ ರಾಯಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಕೊಯಿಲ ಸರ್ಕಾರಿ ಪ್ರೌಢಶಾಲೆ ಸಹಯೋಗದಲ್ಲಿ ಚಿತ್ರಕಲಾ ಶಿಕ್ಷಕ ಧನಂಜಯ ಇವರು…

ಕುಪ್ಪೆಪದವು ಶ್ರೀ ದುರ್ಗೆಶ್ವರೀ ದೇವಿ ದೇವಸ್ಥಾನಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳದಿಂದ ನೆರವು

ಕುಪ್ಪೆಪದವು: ಜೀರ್ಣೋದ್ದಾರಗೊಂಡು ಬ್ರಹ್ಮ ಬ್ರಹ್ಮಕಲಶೋತ್ಸವದ ಸಿದ್ಧತೆಯಲ್ಲಿರುವ ಮಂಗಳೂರು ತಾಲೂಕಿನ ಕಿಲೆಂಜಾರು ಗ್ರಾಮದ ಕುಪ್ಪೆಪದವು ಶ್ರೀ ದುರ್ಗೆಶ್ವರೀ ದೇವಿ ದೇವಸ್ಥಾನಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯಿಂದ ಕೊಡಮಾಡಿರುವ ಮೂರು…

ಆಮಂತ್ರಣ ಪತ್ರ ಮತ್ತು ಇತರ ಪ್ರಚಾರ ಸಾಮಗ್ರಿಗಳ ಬಿಡುಗಡೆ

ಕುಪ್ಪೆಪದವು ಶ್ರೀ ದುರ್ಗೇಶ್ವರೀ ದೇವಿ ದೇವಸ್ಥಾನದಲ್ಲಿ ಫೆಬ್ರವರಿ 7 ರಿಂದ 12 ರವರೆಗೆ ನಡೆಯಲಿರುವ ಪುನರ್ ಪ್ರತಿಷ್ಠಾ ಅಷ್ಟ ಬಂಧ ಬ್ರಹ್ಮ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರ ಮತ್ತು…

ಬಂಟ್ವಾಳ: ನಿತ್ಯಾನಂದ ಗೋವಿಂದ ಸ್ವಾಮಿ ಭಜನಾ ಮಂದಿರ
ಸ್ವಾಮೀಜಿದ್ವಯರ ಪಲ್ಲಕಿ ಉತ್ಸವ

ಬಂಟ್ವಾಳ:ಇಲ್ಲಿನ ಬಡ್ಡಕಟ್ಟೆ ಶ್ರೀ ನಿತ್ಯಾನಂದ ಗೋವಿಂದ ಸ್ವಾಮೀ ಭಜನಾ ಮಂದಿರದಲ್ಲಿ ಪ್ರತಿಷ್ಠಾ ವಧರ್ಂತಿ ಉತ್ಸವ ಪ್ರಯುಕ್ತ ಸ್ವಾಮೀಜಿದ್ವಯರ ಪಲ್ಲಕಿ ಉತ್ಸವ ಶುಕ್ರವಾರ ರಾತ್ರಿ ನಡೆಯಿತು. ಇದೇ ವೇಳೆ…

ಸಿ.ಇ.ಒ.,ಸಿಬ್ಬಂದಿ ಹಾಗೂ ಸಾಲಗಾರ ಸದಸ್ಯರ ನಡುವಿನ ಸಾಲದ ವ್ಯವಹಾರಕ್ಕೂ ಆಡಳಿತ ಸಮಿತಿಗೂ ಯಾವುದೇ ರೀತಿಯ ಸಂಬಂಧವಿಲ್ಲ ಪದ್ಮಶೇಖರ್ ಜೈನ್ ಸ್ಪಷ್ಟನೆ

ಬಂಟ್ವಾಳ: ಕಾವಳಮೂಡೂರು ಹಾಗೂ ದೇವಶ್ಯಮೂಡೂರು ಗ್ರಾಮದ ಜನತೆಗೆ ಉತ್ತಮ ಸೇವೆ ನೀಡುತ್ತಾ, ಅಬಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಿರುವ ಕಾವಳಮೂಡೂರು ವ್ಯವಸಾಯ ಸೇವಾ ಸಹಕಾರ ಸಂಘದ ಹೆಸರಿಗೆ ಕಳಂಕ ತರುವ…

ಗುರುಪುರ ಗೋಳಿದಡಿ ಗುತ್ತು ಮನೆಯಲ್ಲಿ ಜ. ೧೭-೧೯ರವರೆಗೆ

`ಶ್ರೀ ವರ್ಧಮಾನ’ ಗಡಿಪಟ್ಟ ಸ್ವೀಕಾರದ ೧೨ನೇ ಸಂಭ್ರಮಾಚರಣೆ ಕೈಕಂಬ:ಮಾತಾಪಿತರು, ಪ್ರಾಜ್ಞರು ಮತ್ತು ಗುರುಹಿರಿಯರು ಹಿರಿಯರು ಹಾಕಿಕೊಟ್ಟಿರುವ ಪರಂಪರೆ ಅಕ್ಷರಶಃ ಪಾಲಿಸುತ್ತ, ದೇವರು ಮತ್ತು ದೈವಗಳ ಚಿತ್ತದಂತೆ ಮುಂದಡಿ…

ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಗೆ ಹೆಸರು ನೋಂದಾಯಿಸಲು ಜ. 31 ತನಕ ವಿಸ್ತರಣೆ: ಸರಕಾರಕ್ಕೆ ಅಭಿನಂದನೆ

ಬಂಟ್ವಾಳ: ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಗೆ ಹೆಸರು ನೋಂದಾಯಿಸಲು ಜನವರಿ 31 ತನಕ ವಿಸ್ತರಿಸಿ‌ ಸರಕಾರ ಆದೇಶ ಹೊರಡಿಸಿದ್ದು,ಸಹಕಾರ ಸಂಘದ ಸದಸ್ಯರು,ರೈತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಿದ್ದಕಟ್ಟೆ…

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಹಿನ್ನೆಲೆ
ಹಿರಿಯ ಕಲಾವಿದ ಸರಪಾಡಿ ಅಶೋಕ ಶೆಟ್ಟಿಗೆ ಹುಟ್ಟೂರ ಅಭಿನಂದನೆ

ಬಂಟ್ವಾಳ: ಓರ್ವ ಸಾಧಕನಿಗೆ ಹುಟ್ಟೂರ ಅಭಿನಂದನೆಯು ಪ್ರೀತಿ ಹಂಚುವ ಕಾರ್ಯವಾಗಿದ್ದು, ರಾಜ್ಯೋತ್ಸವ ಪುರಸ್ಕೃತ ಅಶೋಕ ಶೆಟ್ಟಿಯವರಿಗೆ ಅಂತಹ ಪ್ರೀತಿ ಲಭಿಸಿದೆ. ಊರಿನ ದೇವಸ್ಥಾನದ ನಿರ್ಮಾಣ ಕಾರ್ಯದಲ್ಲಿ ಸರ್ವರೂ…

ವಾಮದಪದವು: ಬಂಟರ ಭವನಕ್ಕೆ ಶಿಲಾನ್ಯಾಸ
ಬಂಟರು ಸಮಸ್ತ ಸಮಾಜದ ಆಸ್ತಿ: ಕೊಂಡೆವೂರು ಶ್ರೀ

ಬಂಟ್ವಾಳ:ಬಂಟರು ಸಮಸ್ತ ಸಮಾಜದ ಅಭಿವೃದ್ಧಿಗೆ ಶ್ರಮಿಸುವ ದೊಡ್ಡ ಶಕ್ತಿಯಾಗಿ ಸಮಸ್ತ ಸಮಾಜದ ಆಸ್ತಿಯಾಗಿದ್ದಾರೆ ಎಂದು ಕೊಂಡೆವೂರು ಯೋಗಾನಂದ ಸರಸ್ವತಿ ಸ್ವಾಮೀಜಿ ಹೇಳಿದ್ದಾರೆ.ಇಲ್ಲಿನ ವಾಮದಪದವು ವಲಯ ಬಂಟರ ಸಂಘದ…