ರಾಜ್ಯ ಮಟ್ಟದ ಕರಾಟೆ ಸ್ಪರ್ಧೆ: ಎಸ್.ವಿ.ಎಸ್. ದೇವಳ ಆಂಗ್ಲ ಮಾಧ್ಯಮ ಶಾಲೆಗೆ 23 ಬಹುಮಾನ
ಬಂಟ್ವಾಳ: ಯಾಮತೋ ಶೋಟೋಕನ್ ಕರಾಟೆ ಅಸೋಶಿಯೇಶನ್ ಟ್ರಸ್ಟ್ (ರಿ) ಮಂಗಳೂರು ಇವರು ಆಯೋಜಿಸಿದ ಇದೇ ಮೊದಲ ಬಾರಿಗೆ ಬಿ.ಸಿ.ರೋಡಿನಲ್ಲಿ ನಡೆದ ರಾಜ್ಯ ಮಟ್ಟದ ಆಹ್ವಾನಿತ ಕರಾಟೆ ಪಂದ್ಯಾಟದಲ್ಲಿ…
SUDDI9 MEDIA NETWORK
ಬಂಟ್ವಾಳ: ಯಾಮತೋ ಶೋಟೋಕನ್ ಕರಾಟೆ ಅಸೋಶಿಯೇಶನ್ ಟ್ರಸ್ಟ್ (ರಿ) ಮಂಗಳೂರು ಇವರು ಆಯೋಜಿಸಿದ ಇದೇ ಮೊದಲ ಬಾರಿಗೆ ಬಿ.ಸಿ.ರೋಡಿನಲ್ಲಿ ನಡೆದ ರಾಜ್ಯ ಮಟ್ಟದ ಆಹ್ವಾನಿತ ಕರಾಟೆ ಪಂದ್ಯಾಟದಲ್ಲಿ…
ಮುಂಬಯಿ: ಹೇರಂಬ ಇಂಡಸ್ಟ್ರೀಸ್‌ನ ಸಿಎಸ್‌ಆರ್ ನಿಧಿಯಡಿಯಲ್ಲಿ ಉಪ್ಪಳ ಕೊಂಡೆವೂರು ಇಲ್ಲಿನ ಸದ್ಗುರು ಶ್ರೀನಿತ್ಯಾನಂದ ವಿದ್ಯಾಪೀಠಕ್ಕೆ ಶಾಲಾ ಬಸ್ ಅನ್ನು ಇಂದು ಹೇರಂಬ ಇಂಡಸ್ಟ್ರೀಸ್‌ನ ಕಾರ್ಯಾಧ್ಯಕ್ಷ ಸದಾಶಿವ ಶೆಟ್ಟಿ.ಕುಳೂರು,…
ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ನ.29ರಂದು ಮಂಗಳವಾರ ಶ್ರೀ ಕಟೀಲು ಆರು ಮೇಳಗಳ ಸೇವೆ ಆಟಗಳು. *ಮನೀಷ್ ಸುವರ್ಣ, ಬಡಗಹಿತ್ಲು, ಬಪ್ಪನಾಡು, ಮುಲ್ಕಿ…
ಕೈಕಂಬ: ಪೊಳಲಿ ಸಮೀಪದ ಮಣಿಕಂಠಪುರದ ಚಾಮುಂಡಿ ಗುಳಿಗ ದೈವಸ್ಥಾನದ ಶಿಲಾನ್ಯಾಸವು ನ. 28ರಂದು ಸೋಮವಾರ ಬೆಳಗ್ಗೆ 7-30 ಕ್ಕೆ ಜ್ಯೋತಿಷಿ ಶ್ರೀ ರಾಜಶೇಖರ್ ರಾವ್ ಇವರು ನೆರವೇರಿಸಿದರು.…
ಮುಂಬಯಿ: ಬೃಹನ್ಮುಂಬಯಿ ಉಪನಗರದಲ್ಲಿ ಕಳೆದ ಹಲವಾರು ವರ್ಷಗಳಿಂದ ಸ್ವಾಸ್ಥ್ಯ, ಸಾಮಾಜಿಕ, ಶೈಕ್ಷಣಿಕ ಮತ್ತು ಸಾಂಸ್ಕöÈತಿಕ ಸೇವೆಗಳೊಂದಿಗೆ ಸೇವಾ ನಿರತ ಕೊಂಕಣಿ ಸಭಾ (ರಿ.) ಮುಲುಂಡ್ ಇದರ ನೂತನ…
ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಷಷ್ಠಿ ಪ್ರಯುಕ್ತ ಬೆಳ್ಳಿ ರಥೋತ್ಸವ, ಸಣ್ಣ ರಥೋತ್ಸವ ನ.28ರಂದು ಸೋಮವಾರ ನಡೆಯಿತು. ದೇವಳದ ತಂತ್ರಿಗಳಾದ ಸುಬ್ರಹ್ಮಣ್ಯ ತಂತ್ರಿ, ವೆಂಕಟೇಶ್ ತಂತ್ರಿ ಪೂಜಾ…
ಕಾರ್ಕಳ: ಭೂಮಿಯಲ್ಲಿ ಹುಟ್ಟಿದ ಮೇಲೆ ಸಮಾಜಕ್ಕೆ ಏನಾದರೂ ಕೊಡಬೇಕು. ಸಮಾಜದ ದೊಡ್ಡ ಋಣ ನಮ್ಮ ಮೇಲಿದೆ. ಎಂದು ತಲ್ಲೂರು ಫ್ಯಾಮಿಲಿ ಟ್ರಸ್ಟನ ಅಧ್ಯಕ್ಷರಾದ ಡಾ.ತಲ್ಲೂರು ಶಿವರಾಮ ಶೆಟ್ಟಿ…
ಬಂಟ್ವಾಳ ತಾಲ್ಲೂಕಿನ ಮಣಿಹಳ್ಳ-ಚೆಂಡ್ತಿಮಾರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನ.27ರಂದು ಭಾನುವಾರ ಮಧ್ಯಾಹ್ನ ರಸ್ತೆ ಬದಿ ಮನೆಯೊಂದರ ಸ್ನಾನಗೃಹಕ್ಕೆ ನುಗ್ಗಿದ ಪಿಕಪ್ ವಾಹನವನ್ನು ಕ್ರೇನ್ ಮೂಲಕ ಮೇಲೆತ್ತಲಾಯಿತು.
ಬಂಟ್ವಾಳ : ತಾಲೂಕಿನ ಕುಡಂಬೆಟ್ಟು ಗ್ರಾಮದ ಉರುಡಾಯಿ ಎಂಬಲ್ಲಿ ಭಾನುವಾರ ನಡೆದ ಶ್ರೀ ಮುಖ್ಯಪ್ರಾಣ ಸ್ವಾಮಿ ದೇವರ ಬಾಲಾಲಯ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಉಡುಪಿ ಸೋಧೆ ಮಠ ಶ್ರೀ…
ಮುಂಬಯಿ: ಪರಂಪರೆಗಳ ಉಳಿವಿಗೆ ಸಾಂಸ್ಕೃತಿಕ ಪ್ರದರ್ಶನಗಳು ಪೂರಕವಾಗಿವೆ. ಕನ್ನಡದ ಹಿರಿಮೆ ಪ್ರಜ್ವಲಿಸಲು ಇಂತಹ ಕಲಾ ಪ್ರದರ್ಶನಗಳು ಸಹಕಾರಿಯಾಗಿದ್ದು, ಯುವಪೀಳಿಗೆಯು ಕಲಾ ಉಳುವಿಗೆ ಆಸಕ್ತಿ ತೋರಬೇಕು. ಜೊತೆಗೆ ಪರಂಪರಗತವುಳ್ಳ…
ವಿಟ್ಲ: ಕಸ್ಬಾ ಗ್ರಾಮದ ಕಡಂಬುವಿನಲ್ಲಿರುವ ಬಾಲಿಕಾ ಮರಿಯಮ್ಮ ಪ್ರಾರ್ಥನಾ ಮಂದಿರದ ಆವರಣ ಗೋಡೆ ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ಜರಿದು ಬಿದ್ದಿದೆ,
ಕೈಕಂಬ : ಗುರುಪುರ ಕೈಕಂಬದ ಲಯನ್ಸ್ ಕ್ಲಬ್ ನ. ೨೫ರಂದು ಮೂಡುಶೆಡ್ಡೆಯ ಕ್ಷಯ ರೋಗ ಆಸ್ಪತ್ರೆಗೆ ನೀರು ಶುದ್ಧೀಕರಣ ಘಟಕ, ರೋಗಿಗಳಿಗೆ ಹಣ್ಣುಹಂಪಲು, ಬಟ್ಟೆಬರೆ, ಸೊಳ್ಳೆ ಪರದೆ…
ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ನ.28ರಂದು ಸೋಮವಾರ ಶ್ರೀ ಕಟೀಲು ಆರು ಮೇಳಗಳ ಸೇವೆ ಆಟಗಳು. *ಕಟೀಲು ಬೀದಿ ಮರು ಸೇವೆ –…
ಕಲ್ಲಡ್ಕ: ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕದ ಮಧುಕರ ಸಭಾಂಗಣದಲ್ಲಿ ಸಂವಿಧಾನ ದಿನಾಚರಣೆಯನ್ನು ಆಚರಿಸಲಾಯಿತು. ವಿದ್ಯಾಕೇಂದ್ರದ ಕೋಶಾಧಿಕಾರಿ ಹಾಗೂ ನ್ಯಾಯವಾದಿಯಾಗಿರುವ ಶಿವಗಿರಿ ಸತೀಶ್ ಭಟ್ ಮಾತನಾಡಿ “ಸರ್ವರಿಗೂ ಸಮಪಾಲು ಸರ್ವರಿಗೂ…