ಮಣಿಹಳ್ಳ-ಚೆಂಡ್ತಿಮಾರ್ ರಸ್ತೆ ಬದಿ ಮನೆಯೊಂದರ ಸ್ನಾನಗೃಹಕ್ಕೆ ನುಗ್ಗಿದ ಪಿಕಪ್
ಬಂಟ್ವಾಳ ತಾಲ್ಲೂಕಿನ ಮಣಿಹಳ್ಳ-ಚೆಂಡ್ತಿಮಾರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನ.27ರಂದು ಭಾನುವಾರ ಮಧ್ಯಾಹ್ನ ರಸ್ತೆ ಬದಿ ಮನೆಯೊಂದರ ಸ್ನಾನಗೃಹಕ್ಕೆ ನುಗ್ಗಿದ ಪಿಕಪ್ ವಾಹನವನ್ನು ಕ್ರೇನ್ ಮೂಲಕ ಮೇಲೆತ್ತಲಾಯಿತು.

Get Immediate Updates .. Like us on Facebook…