ನ.29ರಂದು ಕಟೀಲು ಆರು ಮೇಳಗಳ ಸೇವೆಯಾಟ ಎಲ್ಲೆಲ್ಲಿ…..
ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ನ.29ರಂದು ಮಂಗಳವಾರ ಶ್ರೀ ಕಟೀಲು ಆರು ಮೇಳಗಳ ಸೇವೆ ಆಟಗಳು.
- *ಮನೀಷ್ ಸುವರ್ಣ, ಬಡಗಹಿತ್ಲು, ಬಪ್ಪನಾಡು, ಮುಲ್ಕಿ – ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮೀ ಸದನ.
- *ಬೂಡಿಯಾರ್ ರಾಧಾಕೃಷ್ಣ ರೈ ಕುರಿಯ ಪುತ್ತೂರು.
- *ಸದಾಶಿವ ದೇವಾಡಿಗ, ಕೊಪ್ಪಲ, ತೆಂಕಕಾರಂದೂರು – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.
- *ಶೇಖರ ಪಿ ಕೋಟ್ಯಾನ್, ಬನ್ಸಾಲೆ ಹೌಸ್, ಸೆಟ್ಟಿಬೆಟ್ಟು, ಹೆರ್ಗ, ಪರ್ಕಳ, ಉಡುಪಿ.
- *ಗೌರಿ ದೂಜ ಶೆಟ್ಟಿ, ಗೋಣಮಜಲು, ಸೂರಿಂಜೆ, ಕಾಟಿಪಳ್ಳ.
- *ಮಧು ನಾಯ್ಕ್, ಗೋಪಾಲಪುರ, ಸಂತೆಕಟ್ಟೆ, ಉಡುಪಿ – ಎಕ್ಕಾರು ಗುಡ್ಡೆ ಸಾನದ ಬಳಿ.