ಕೈಕಂಬ: ಪೊಳಲಿ ಸಮೀಪದ ಮಣಿಕಂಠಪುರದ ಚಾಮುಂಡಿ ಗುಳಿಗ ದೈವಸ್ಥಾನದ ಶಿಲಾನ್ಯಾಸವು ನ. 28ರಂದು ಸೋಮವಾರ ಬೆಳಗ್ಗೆ 7-30 ಕ್ಕೆ ಜ್ಯೋತಿಷಿ ಶ್ರೀ ರಾಜಶೇಖರ್ ರಾವ್ ಇವರು ನೆರವೇರಿಸಿದರು.

ಶ್ರೀ ಚಾಮುಂಡಿ ಗುಳಿಗ ದೈವಸ್ಥಾನ ನಿರ್ಮಾಣದ ಗೌರವಾಧ್ಯಕ್ಷ ಸುಕೇಶ್ ಚೌಟ , ಬೆಂಜನಪದವು ಭದ್ರಕಾಳಿ ದೇವಸ್ಥಾನದ ಧರ್ಮದರ್ಶಿ ರಮೇಶ್ , ರಾಧಕ್ರಷ್ಣ ತಂತ್ರಿ, ಚಂದ್ರಶೇಖರ ಶೆಟ್ಟಿ, ಭಾಸ್ಕರ ಮೇಸ್ತ್ರೀ , ಬಾಲಕೃಷ್ಣ ಮಾಸ್ಟರ್ , ಡೊಂಬಯ್ಯ ಮುಗೇರ ಹಾಗೂ
ಶ್ರೀ ಚಾಮುಂಡಿ ಗುಳಿಗ ಸೇವಾ ಸಮಿತಿ ಮಣಿಕಂಠಪುರದ ಸರ್ವ ಸದಸ್ಯರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *