ವಿಟ್ಲ: ಬಸ್‌ಸ್ಟ್ಯಾಂಡ್‌ನಲ್ಲಿದ್ದ ರಕ್ತದ ಮಡು..! ಬಯಲಾಯ್ತು ಕಾರಣ – ಸಾರ್ವಜನಿಕರ ಆತಂಕಕ್ಕೆ ತೆರೆ..!
ವಿಟ್ಲ: ಪುತ್ತೂರು ರಸ್ತೆಯ ಬದನಾಜೆ ಸಾರ್ವಜನಿಕರ ಬಸ್ಸು ತಂಗುದಾಣದಲ್ಲಿ ರಕ್ತದ ಮಡು ಪತ್ತೆಯಾಗಿದ್ದು ಸಾಕಷ್ಟು ಆತಂಕಕ್ಕೆ ಕಾರಣವಾಗಿತ್ತು. ಈ ಘಟನೆಗೆ ಈಗ ತೆರೆ ಬಿದ್ದಿದೆ. ವ್ಯಕ್ತಿಯೋರ್ವರು ಕುಡಿದ…
