ಪೆರಾಬೆ ಗ್ರಾಮ ಪಂಚಾಯತ್ ಅಧ್ಯಕ್ಷ, ಬಿಜೆಪಿ ನಾಯಕರ ಕೊಲೆಯತ್ನ : ಬಂಧಿತ ಪಿಎಫ್‌ಐ ಕಾರ್ಯಕರ್ತರಿಗೆ 48 ಗಂಟೆಯಲ್ಲಿ ಜಾಮೀನು : ದಿನ 3 4 ಕಳೆದರೂ ಬಂಧನವಾಗಿಲ್ಲ
ಪುತ್ತೂರು: ಪೆರಾಬೆ ಗ್ರಾಮ ಪಂಚಾಯತ್ ಅಧ್ಯಕ್ಷ, ಪ್ರಭಾವಿ ಬಿಜೆಪಿ ನಾಯಕರಿಗೆ ಮಾರಣಾಂತಿಕ ಹಲ್ಲೆ ನಡೆಸಿ ಬಂಧಿತರಾಗಿರುವ ಇಬ್ಬರು ಪಿಎಫ್‌ಐ ಕಾರ್ಯಕರ್ತರಿಗೆ 48 ಗಂಟೆಯಲ್ಲಿ ಜಾಮೀನು ದೊರಕಿದೆ. ಕಾರಿನಲ್ಲಿ…
