Month: April 2022

ಒಡ್ಡೂರು: ಎ.28ರಂದು ಅದ್ದೂರಿ ಕಮಲೋತ್ಸವ

ಕೈಕಂಬ: ಬಂಟ್ವಾಳ ಇಲ್ಲಿನ ಕ್ಷೇತ್ರ ಬಿಜೆಪಿ ಸಮಿತಿ ವತಿಯಿಂದ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಇವರ ಒಡ್ಡೂರು ಫಾಮ್ಸ್ರ್ ನಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆ ಪಕ್ಷ ಸಂಘಟನೆಗಾಗಿ…

ಬಂಟ್ವಾಳ: ೨೯ರಿಂದ ಉಚಿತ ‘ಕರಾವಳಿ ಕಲೋತ್ಸವ’

ಬಂಟ್ವಾಳ: ಇಲ್ಲಿನ ಚಿಣ್ಣರ ಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಭಾಗಿತ್ವದಲ್ಲಿ ಇದೇ ೨೯ರಿಂದ ಮೇ ೨೯ರತನಕ ಬಿ.ಸಿ.ರೋಡು ರಾಷ್ಟ್ರೀಯ…

ಅರಳ: ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಬಸದಿಗೆ ಹೆಗ್ಗಡೆ ಭೇಟಿ

ಬಂಟ್ವಾಳ: ತಾಲ್ಲೂಕಿನ ಅರಳದಲ್ಲಿ ಜೀರ್ಣೋದ್ಧಾರಗೊಳ್ಳುತ್ತಿರುವ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಬಸದಿಗೆ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತ್ತಿತರರು ಬುಧವಾರ ಭೇಟಿ ನೀಡಿದರು. ಡಿ.ಸುರೇಂದ್ರ ಕುಮಾರ್, ಎ.ರಾಜೇಂದ್ರ…

ದಡ್ಡಲಕಾಡು ಶಾಲೆಯ ನೂತನ ಕೊಠಡಿ ಮತ್ತು ಕಲಿಕಾ ಭವನ ಉದ್ಘಾಟನೆ ಕಾರ್ಯಕ್ರಮಕ್ಕೆ ಆಹ್ವಾನ

ಬಂಟ್ವಾಳ: ತಾಲ್ಲೂಕಿನ ದಡ್ಡಲಕಾಡು ಶ್ರೀದುರ್ಗಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮೇ.೭ ಮತ್ತು ೮ ರಂದು ನಡೆಯಲಿರುವ ಶಾಲೆಯ ನೂತನ ಕೊಠಡಿ ಮತ್ತು ಕಲಿಕಾ ಭವನ ಉದ್ಘಾಟನೆ ಕಾರ್ಯಕ್ರಮಕ್ಕೆ…

ಬಂಟ್ವಾಳ: ಲಯನ್ಸ್ ಕ್ಲಬ್ ಸುವರ್ಣ ಮಹೋತ್ಸವಕ್ಕೆ ಚಾಲನೆ ಲಾಂಛನ ಬಿಡುಗಡೆ, ರೂ ೫೦ ಲಕ್ಷ ವೆಚ್ಚದ ಯೋಜನೆ ಭರವಸೆ

ಬಂಟ್ವಾಳ: ಲಯನ್ಸ್ ಕ್ಲಬ್ ವತಿಯಿಂದ ಬಿ.ಸಿ.ರೋಡು ಲಯನ್ಸ್ ಸೇವಾ ಮಂದಿರದಲ್ಲಿ ಮಂಗಳವಾರ ರಾತ್ರಿ ಏರ್ಪಡಿಸಿದ್ದ ‘ಸುವರ್ಣ ಮಹೋತ್ಸವ ಸಂಭ್ರಮ’ ಕಾರ್ಯಕ್ರಮದಲ್ಲಿ ಲಯನ್ಸ್ ಜಿಲ್ಲಾ ಗವರ್ನರ್ ವಸಂತ ಕುಮಾರ್…

ಇಳಿಯೂರು: ಶ್ರೀ ಮಹಾವಿಷ್ಣು ದೇವಸ್ಥಾನ ೨೯ರಿಂದ ಅಷ್ಟಬಂಧ ಪ್ರತಿಷ್ಠಾ ಬ್ರಹ್ಮ ಕಲಶೋತ್ಸವ

ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡಿನಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಮಾಜಿ ಸಚಿವ ಬಿ.ರಮಾನಾಥ ರೈ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಮಣಿನಾಲ್ಕೂರು ಗ್ರಾಮದ ಇಳಿಯೂರು ಶ್ರೀ ಮಹಾವಿಷ್ಣು ದೇವಸ್ಥಾನವು ರೂ ೩.೫೦…

ಪೆರಿಯಪಾದೆ: ಗರ್ಭಗುಡಿ ನಿರ್ಮಾಣಕ್ಕೆ ಶಿಲಾನ್ಯಾಸ

ಬಂಟ್ವಾಳ: ತಾಲ್ಲೂಕಿನ ಪೆರಿಯಪಾದೆ ಶ್ರೀ ದುಗಲಾಯ ಮತ್ತು ಕೊಡಮಣಿತ್ತಾಯ ಪರಿವಾರ ದೈವಗಳ ದೈವಸ್ಥಾನದಲ್ಲಿ ನೂತನ ಗರ್ಭಗುಡಿ ನಿರ್ಮಾಣಕ್ಕೆ ಎ.25ರಂದು ಸೋಮವಾರ ಶಿಲಾನ್ಯಾಸ ನೆರವೇರಿತು. ಬ್ರಹ್ಮಶ್ರೀ ಉಚ್ಚಿಲತ್ತಾಯ ಪದ್ಮನಾಭ…

ಪಾಂಡವರಕಲ್ಲು: ಸಿಡಿಲು ಬಡಿದು ವ್ಯಕ್ತಿ ಸಾವು

ಬಂಟ್ವಾಳ: ಇಲ್ಲಿನ ಬಡಗ ಕಜೆಕಾರು ಗ್ರಾಮದ ಪಾಂಡವರಕಲ್ಲು ವಿದ್ಯಾನಗರ ಕುತ್ತಾಡಿ ಎಂಬಲ್ಲಿ ಸಿಡಿಲು ಬಡಿದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ಎ.25ರಂದು ಸೋಮವಾರ ನಡೆದಿದೆ. ಮೃತರನ್ನು ಸ್ಥಳೀಯ ನಿವಾಸಿ…

ಅಪ್ಪೆ ಮಂತ್ರದೇವತೆ ಶೀರ್ಷಿಕೆ ಬಿಡುಗಡೆಗೈದ ವಾಲ್ಟರ್ ನಂದಳಿಕೆ

ಮುಂಬಯಿ : ಶ್ರೀ ಪ್ರಾಪ್ತಿ ಕಲಾವಿದೆರ್ ಕುಡ್ಲ ಪೌರಾಣಿಕ ಜನಪದ ನಾಟಕ ಅಪ್ಪೆ ಮಂತ್ರದೇವತೆ ಶೀಘ್ರ ಪ್ರದರ್ಶನ ಕಾಣಲಿದ್ದು, ಟೈಟಲ್ ಲಾಂಚ್ (ಶೀರ್ಷಿಕೆ ಬಿಡುಗಡೆ) ನೆರವೇರಿದೆ. ಡೈಯ್ಜಿವರ್ಲ್ಡ್…

ಜೈನಕಾಶಿ ಮೂಡಬಿದಿರೆಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಭೇಟಿ

ಮುಂಬಯಿ : ಕರ್ನಾಟಕ ಸರಕಾರ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಇವರು ಎ.27ರಂದು ಬುಧವಾರ ಸಂಜೆ ಮೂಡುಬಿದಿರೆ ಇಲ್ಲಿನ ಶ್ರೀ ಜೈನ ಮಠ ಹಾಗೂ ಜಗತ್ ಪ್ರಸಿದ್ದ ಸಾವಿರ…

ಮೇ.೦೬: ತೋನ್ಸೆ ಕಾಂತು ಪೂಜಾರಿ ಕುಟುಂಬದ ಪರಿವಾರ ದೈವಗಳ ನೇಮೋತ್ಸವ

ಮುಂಬಯಿ: ಉಡುಪಿ ಜಿಲ್ಲೆಯ ಕೆಮ್ಮಣ್ಣು ಗುಜ್ಜರಬೆಟ್ಟು ಪಡುತೋನ್ಸೆ ಇಲ್ಲಿನ ತೋನ್ಸೆ ಕಾಂತು ಪೂಜಾರಿ ಮನೆ ಕುಟುಂಬದ ಆರಾಧ್ಯ ದೈವಗಳಾದ ಶ್ರೀ ಧರ್ಮ ಜಾರಂದಾಯ ಮತ್ತು ಮರ್ಲ್ಜುಮಾದಿ ಹಾಗೂ…

​ಈ ಬೇಸಿಗೆಯಲ್ಲಿ ಹಚ್ಚಿದ ಕ್ಯಾಬ್ ಬುಕ್ಕಿಂಗ್ ಮತ್ತು ರೋಡ್ ಟ್ರಿಪ್‌ಗಳು

ಬೆಂಗಳೂರು: ನಾಲ್ಕನೇ ಅಲೆಯ ಭಯ ಮತ್ತು ಹಾರಲು ಅಂತರರಾಷ್ಟ್ರೀಯ ಸ್ಥಳಗಳ ಕೊರತೆಯ ನಡುವೆಯು ಬೆಂಗಳೂರಿಗರಲ್ಲಿ ಈ ಬೇಸಿಗೆ ಪ್ರವಾಸಗಳ ಬೇಡಿಕೆಯನ್ನು ಹೆಚ್ಚಿಸುತ್ತಿದೆ ಎಂದು ಕ್ಯಾಬ್ ಸೇವೆಯ ಅಗ್ರಗಣ್ಯರು…

ಕಮಲೋತ್ಸವಕ್ಕೆ 15ಸಾವಿರ ಮಂದಿ ನಿರೀಕ್ಷೆ

ಕೈಕಂಬ: ಒಡ್ಡೂರು ಫಾರ್ಮ್ ನಲ್ಲಿ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ ನೇತೃತ್ವದಲ್ಲಿ ಏ.28ರಂದು ಕಮಲೋತ್ಸವ ನಡೆಯಲಿರುವ ಕಾರ್ಯಕ್ರಮದಲ್ಲಿ 15ಸಾವಿರಕ್ಕೂ ಅಧಿಕ ಮಂದಿ ಸೇರುವ ನಿರೀಕ್ಷೆಯಿದೆ ಎಂದು ಮಂಡಲ…

ಚೀನಿಯರ ನೆತ್ತರು ವ್ಯರ್ಥವಾಗಲು ಬಿಡಲ್ಲ: ಪಾಕ್‌ನಲ್ಲಿ ತನ್ನ ಪ್ರಜೆಗಳ ಹತ್ಯೆಗೆ ಚೀನಾ ಕಿಡಿ

ಬೀಜಿಂಗ್: ಚೀನಿಯರ ನೆತ್ತರು ವ್ಯರ್ಥವಾಗಲು ಬಿಡಲ್ಲ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರರು ಪಾಕಿಸ್ತಾನದಲ್ಲಿ ಕೆಲಸ ಮಾಡುತ್ತಿರುವ ಚೀನಾದ ಪ್ರಜೆಗಳ ಮೇಲಿನ ದಾಳಿಯನ್ನು ಬಲವಾಗಿ ಖಂಡಿಸಿದ್ದಾರೆ. ಕರಾಚಿ…