Month: December 2021

ಕರ್ನಾಟಕದ ಉಚ್ಚನ್ಯಾಯಾಲಯದ ಹಿರಿಯ ವಕೀಲರಾಗಿ ಇರುವೈಲು ತಾರನಾಥ ಪೂಜಾರಿ ನೇಮಕ

ಕೈಕಂಬ: ಕರ್ನಾಟಕ ಉಚ್ಚ ನ್ಯಾಯಾಲಯವು ಖ್ಯಾತ ಹಿರಿಯ ವಕೀಲರಾದ ಇರುವೈಲು ತಾರನಾಥ ಪೂಜಾರಿಯವರನ್ನು ಹಿರಿಯ ನ್ಯಾಯವಾದಿಯನ್ನಾಗಿ ನೇಮಕ ಮಾಡಿ ಡಿ.೧೪ರಂದು ನೇಮಕ ಮಾಡಿದೆ. ಮಂಗಳೂರು ವಿಶ್ವವಿದ್ಯಾನಿಲಯದಿಂದ ಕಾನೂನು…

ಅಮ್ಮುಂಜೆ ಗುತ್ತು ಶ್ರೀ ಸೋಮನಾಥೇಶ್ವರನ ಬಾಲಾಲಾಯಾ ಪ್ರತಿಷ್ಠಾಪನೆ

ಪೊಳಲಿ : ಅಮ್ಮುಂಜೆ ಗುತ್ತು ಶ್ರೀ ಸೋಮನಾಥೇಶ್ವರ ಬಾಲಾಲಾಯಾದಲ್ಲಿ ಶ್ರೀ ಸೋಮನಾಥೇಶ್ವರ ದೇವರ ಪ್ರತಿಷ್ಠಾ ಕಲಾಶೋತ್ಸವ, ಪ್ರತಿಷ್ಠಾ ಪೂಜೆ ಹಾಗೂ ಸರ್ವ ಪೂಜಾ ಕೈಂಕರ್ಯ ಪೊಳಲಿ ಶ್ರೀ…

ಕರ್ನಾಟಕದ ಉಚ್ಚನ್ಯಾಯಾಲಯದ ಹಿರಿಯ ವಕೀಲರಾಗಿ ನೇಮಕಗೊಂಡಿರುವ ಐ. ತಾರನಾಥ ಪೂಜಾರಿಗೆ ಸನ್ಮಾನ

ಕೈಕಂಬ: ಕರ್ನಾಟಕದ ಉಚ್ಚನ್ಯಾಯಾಲಯದ ಹಿರಿಯ ವಕೀಲರಾಗಿ ನೇಮಕಗೊಂಡಿರುವ ಐ ತಾರನಾಥ ಪೂಜಾರಿ ಇರುವೈಲ್ ಅವರನ್ನು ಹಿತೈಷಿಗಳು ಸೋಮವಾರ ಸನ್ಮಾನಿಸಿದರು. ಉದ್ಯಮಿಗಳಾದ ಚಂದ್ರಹಾಸ ಅಮೀನ್, ದಿನೇಶ್ ಶೆಟ್ಟಿ, ಸತೀಶ್ಚಂದ್ರ…

ದ.ಕ ಜಿಲ್ಲಾ ಕಾಂ. ಅಲ್ಪಸಂಖ್ಯಾತ ಘಟಕ ಪ್ರಧಾನ ಕಾರ್ಯದರ್ಶಿಯಾಗಿ ಎ ಕೆ ಅಶ್ರಫ್

ಕೈಕಂಬ : ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಅಡ್ಡೂರಿನ ಎ ಕೆ ಅಶ್ರಫ್ ನೇಮಕಗೊಂಡಿದ್ದಾರೆ. ಪ್ರಸ್ತುತ ಇವರು ಗುರುಪುರ ಗ್ರಾಮ…

ವಾಮಂಜೂರಿನ ಜಿ ಆದಿತ್ಯ ಕಿರಣ್‌ಗೆ ಕಿಕ್ ಬಾಕ್ಸಿಂಗ್‌ನಲ್ಲಿ ಚಿನ್ನದ ಪದಕ

ಕೈಕಂಬ: ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ಕಿರಿಯರ ರಾಷ್ಟ್ರೀಯ ಮಟ್ಟದ ಕಿಕ್ ಬಾಕ್ಸಿಂಗ್ ಚಾಂಪಿಯನ್‌ಶಿಪ್-೨೦೨೧ರಲ್ಲಿ ಪಾಲ್ದೆನೆಯ ಕ್ಯಾಂಬ್ರಿಡ್ಜ್ ಸ್ಕೂಲ್‌ನ ೧೦ನೇ ತರಗತಿಯ ವಿದ್ಯಾರ್ಥಿ, ವಾಮಂಜೂರಿನ ಜಿ ಆದಿತ್ಯ ಕಿರಣ್…

ಡಿ.29ರಂದು ಕಟೀಲು ಆರು ಮೇಳಗಳ ಸೇವೆಯಾಟ ಎಲ್ಲೆಲ್ಲಿ….. ಕಾಲಮಿತಿ ಸಂಜೆ ಗಂಟೆ 3.30 ರಿಂದ ರಾತ್ರಿ ಗಂಟೆ 9ರವರೆಗೆ

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಡಿ.29ರಂದು ಬುಧವಾರ ಶ್ರೀ ಕಟೀಲು ಆರು ಮೇಳಗಳ ಸೇವೆ ಆಟಗಳು… *ಶಂಕರ ಶೆಟ್ಟಿ ಪಂಜ ಕೆಳಗಿನ ಮನೆ…

ನೈಟ್ ಕರ್ಫ್ಯೂ ನಿಯಮ ಉಲ್ಲಂಘಿಸಿದ್ರೆ ಎಫ್‌ಐಆರ್ – ಬಳ್ಳಾರಿ ಎಸ್‌ಪಿ ಎಚ್ಚರಿಕೆ

ಬಳ್ಳಾರಿ: ನೈಟ್ ಕರ್ಫ್ಯೂ ನಿಯಮ ಉಲ್ಲಂಘಿಸಿದರೆ ಅಂತಹವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗುವುದು ಎಂದು ಬಳ್ಳಾರಿ ಎಸ್ಪಿ ಸೈದುಲ್ ಅದಾವತ್ ಎಚ್ಚರಿಕೆ ನೀಡಿದ್ದಾರೆ. ಡಿಸೆಂಬರ್ 28 ರಿಂದ ನೈಟ್…

ರೋಟರಿ ಕ್ಲಬ್ ಫರಂಗಿಪೇಟೆ : 117ನೇ ರಕ್ತದಾನ ಶಿಬಿರ

ಬಂಟ್ವಾಳ: ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ, ರೋಟರಿ ಕ್ಲಬ್ ಫರಂಗಿಪೇಟೆ ಇವರ ಜಂಟಿ ಆಶ್ರಯದಲ್ಲಿ ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆ ದ.ಕ. ಜಿಲ್ಲೆ ಇದರ ಸಹಕಾರದೊಂದಿಗೆ 117 ನೇ…

ಬಿ. ಸಿ. ರೋಡ್ ರೈತ ಉತ್ಪಾದಕರ ಕಂಪೆನಿ ಉತ್ಪಾದಕರ ಸಭೆ

ಬಂಟ್ವಾಳ : ಕರ್ನಾಟಕ ತೆಂಗು ಸೌಹಾರ್ದ ನಿ. ಬಂಟ್ವಾಳ ಆಶ್ರಯದಲ್ಲಿ ರೈತ ಉತ್ಪಾದಕರ ಕಂಪೆನಿ ರಚನೆ ಮತ್ತು ಪದಾಧಿಕಾರಿಗಳ ಆಯ್ಕೆ ಸಭೆ ಡಿ.28ರಂದು ಮಂಗಳವಾರ ಬಂಟ್ವಾಳ ತಾಲೂಕು…

ಡಿ.28ರಂದು ಕಟೀಲು ಆರು ಮೇಳಗಳ ಸೇವೆಯಾಟ ಎಲ್ಲೆಲ್ಲಿ….. ಕಾಲಮಿತಿ ಸಂಜೆ ಗಂಟೆ 3.30 ರಿಂದ ರಾತ್ರಿ ಗಂಟೆ 9ರವರೆಗೆ

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಡಿ.28ರಂದು ಮಂಗಳವಾರ ಶ್ರೀ ಕಟೀಲು ಆರು ಮೇಳಗಳ ಸೇವೆ ಆಟಗಳು… *ಗಂಗಾಧರ ಅಮೀನ್ ನಾಸಿಕ್ ಕುದ್ರೋಳಿ ಶ್ರೀ…

ಚರಂಡಿ ಸ್ವಚ್ಛಗೊಳಿಸುವ ವಿಚಾರಕ್ಕೆ ಜಗಳ – ದೆಹಲಿ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಮಗನ ಹತ್ಯೆ

ನವದೆಹಲಿ: ಮನೆ ಸಮೀಪವಿರುವ ಚರಂಡಿಯನ್ನು ಸ್ವಚ್ಛಗೊಳಿಸುವ ವಿಚಾರದಲ್ಲಿ ಜಗಳವಾಗಿ ನೆರೆಹೊರೆಯವರು ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಪುತ್ರನನ್ನು ಚಾಕುವಿನಲ್ಲಿ ಇರಿದು ಕೊಂದಿರುವ ಘಟನೆ ಫರಿದಾಬಾದ್‌ನಲ್ಲಿ ನಡೆದಿದೆ. ತಿಗಾಂವ್ ಗ್ರಾಮದ…

‘ಝರಾ’ ಕನ್ವೆನ್ಶನ್ ಸೆಂಟರ್‌ ಉದ್ಘಾಟನೆ

ಕೈಕಂಬ : ಸುಮಾರು ಮೂರು ಎಕ್ರೆ ವಿಶಾಲ ಜಾಗದಲ್ಲಿ ನಿರ್ಮಾಣಗೊಂಡ ಅತ್ಯಾಧುನಿಕ ‘ಝರಾ’ ಕನ್ವೆನ್ಶನ್ ಸೆಂಟರ್‌ನ್ನು (ಸಭಾಂಗಣ) ಭಾನುವಾರ (ಡಿ.೨೬) ಗ್ರ‍್ಯಾಂಡ್ ಮುಫ್ತಿ ಕಾಂತಪುರ ಎ ಪಿ…

ಗುರುಪುರ ಸರ್ಕಾರಿ ಪಿಯು ಕಾಲೇಜಿಗೆ ೧೨ ಕಂಪ್ಯೂಟರ್ ಕೊಡುಗೆ

ಕೈಕಂಬ : ಗುರುಪುರ ಸರ್ಕಾರಿ ಪಿಯು ಕಾಲೇಜಿನ ಕಂಪ್ಯೂಟರ್ ವಿದ್ಯಾರ್ಥಿಗಳಿಗಾಗಿ ಸಿಎ ಮಧುಸೂದನ್ ಪೈ ಗುರುಪುರ (ಸಿಎಫ್‌ಒ ಸೆಂಚುರಿ ರಿಯಲ್ ಎಸ್ಟೇಟ್, ಬೆಂಗಳೂರು) ಮತ್ತು ಬಂಧುಮಿತ್ರರು ಕೊಡುಗೆಯಾಗಿ…