ಕಟೀಲು ಶ್ರೀ ದುರ್ಗಾಪರಮೇಶ್ವರೀ  ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ  ಡಿ.28ರಂದು ಮಂಗಳವಾರ ಶ್ರೀ ಕಟೀಲು ಆರು ಮೇಳಗಳ ಸೇವೆ ಆಟಗಳು…2037936826286636

  • *ಗಂಗಾಧರ ಅಮೀನ್ ನಾಸಿಕ್ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ವಠಾರದಲ್ಲಿ.
  • *ಪ್ರಕಾಶ್ ಹೆಗ್ಡೆ ಅರ್ಬಿ 80ನೇ ಬಡಗಬೆಟ್ಟು ಶ್ರೀ ವೈಷ್ಣವಿದುರ್ಗಾ ದೇವಸ್ಥಾನ ಅರ್ಬಿಕೋಡಿ ವಯಾ ಮಣಿಪಾಲ.
  • *ಸುಶೀಲ ವಿಠಲ ಅಮೀನ್ ‘ಶ್ರೀ ದೇವಿ ಕೃಪಾ’ ದೋಟಮನೆ ಕುಂಜತ್ತಬೈಲು ವಯಾ ಕಾವೂರು.
  • *ಸರಸ್ವತಿ ಬಿ ಶೆಟ್ಟಿ ಆರ್ಯ ಸಮಾಜ ರೋಡ್ ಬಲ್ಮಠ ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.
  • *ತಿಮ್ಮಪ್ಪ ಶೆಟ್ಟಿ ಮಂಗಳಾನಗರ – ಶ್ರೀ ಮಂಗಳಾದೇವಿ ದೇವಸ್ಥಾನದ ವಠಾರದಲ್ಲಿ.
  • *ಪ್ರಮೀಳ ಭಾಸ್ಕರ್ ‘ಲಕ್ಷ್ಮೀ ನಿವಾಸ’ ಮೈಂದೇರಿ ಮರಕಡ ಸಂಪಿಗೆ ಬಡಗ ಮಿಜಾರು ಗರಡಿ ಬಳಿ.

ವಿ.ಸೂ.ಕರ್ನಾಟಕ ಸರ್ಕಾರ ಕೋವಿಡ್/ಒಮಿಕ್ರಾನ್ ನಿಯಂತ್ರಣಕ್ಕಾಗಿ ಜಾರಿಗೊಳಿಸಿರುವ ಆದೇಶದ ಪ್ರಕಾರ ಆರೂ ಮೇಳಗಳ ಪ್ರದರ್ಶನಗಳು ಸಂಜೆ ಗಂಟೆ 3.30 ರಿಂದ ರಾತ್ರಿ ಗಂಟೆ 9ರವರೆಗೆ ನಡೆಯಲಿರುವುದು.

By Suddi9

Leave a Reply

Your email address will not be published. Required fields are marked *