ಕಟೀಲು ಶ್ರೀ ದುರ್ಗಾಪರಮೇಶ್ವರೀ  ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಡಿ.29ರಂದು ಬುಧವಾರ ಶ್ರೀ ಕಟೀಲು ಆರು ಮೇಳಗಳ ಸೇವೆ ಆಟಗಳು…2047958295284489

  • *ಶಂಕರ ಶೆಟ್ಟಿ ಪಂಜ ಕೆಳಗಿನ ಮನೆ ಪಂಜ ವಯಾ ಹಳೆಯಂಗಡಿ.
  • *ಜಲಜ ಶೆಟ್ಟಿ ಕಾಪಿಕಾಡು ಹೌಸ್ ಸೂರಿಂಜೆ – ಪೊನ್ನಗಿರಿ ದೇವಸ್ಥಾನ ವಠಾರದಲ್ಲಿ.
  • *ಜಯಂತಿ ಎಸ್ ಶೆಟ್ಟಿ ‘ತ್ರಿನೇತ್ರ ಕೃಪಾ’ ತೆಂಕಬೆಟ್ಟು ಉಪ್ಪೂರು – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.
  • *ಕಿರಣ್ ರೈ ಶಕುಂತಲಾ ಕೆ ರೈ ಶಾರದಾ ನಗರ ಗಣೇಶಪುರ ಕಾಟಿಪಳ್ಳ.
  • *ಮೋಹಿನಿ ಮತ್ತು ಸುರೇಂದ್ರ ಪೂಜಾರಿ ‘ಪೃಕೃತಿ’ ಮಾಸ್ತಿಕಟ್ಟೆ ಶಾಲಾ ಬಳಿ ಮೂಡುಬಿದ್ರಿ.
  • *ಲಲಿತಾ ಶೇಖರ ಶೆಟ್ಟಿ ಮಕ್ಕಳು ಕುಟುಂಬಿಕರು ಕೊಂಬಗುಡ್ಡೆ ಅಜೆಕಾರಿನಲ್ಲಿ.

ವಿ.ಸೂ: ಕರ್ನಾಟಕ ಸರ್ಕಾರದ ಆದೇಶದಂತೆ ಪ್ರದರ್ಶನಗಳು ಸಂಜೆ 3.30 ರಿಂದ ರಾತ್ರಿ 9ರ ವರೆಗೆ ನಡೆಯಲಿರುವುದು.

By Suddi9

Leave a Reply

Your email address will not be published. Required fields are marked *