Month: May 2021

ಪದವಿನಂಗಡಿಯಲ್ಲಿ ಭೀಕರ ಅಪಘಾತ: ಚಿಕಿತ್ಸೆ ಫಲಕಾರಿಯಾಗದೆ ಬೈಕ್ ಸವಾರ ಸಾವು.

ಮಂಗಳೂರು: ಬೋಂದೆಲ್ ಪದವಿನಂಗಡಿಯಲ್ಲಿ ಅಡ್ಡಬಂದ ಸ್ಕೂಟರ್ ತಪ್ಪಿಸಲು ಹೋಗಿ ನಿಯಂತ್ರಣ ಕಳೆದುಕೊಂಡು ಬೈಕ್ ಪಲ್ಟಿಯಾಗಿ ಸವಾರ ಗಂಭೀರ ಗಾಯಗೊಂಡ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬೋಂದೆಲ್ ಕಡೆಯಿಂದ ಕೆಟಿಎಂ…

ಗುರುಪುರ : ಮಾಸ್ಕ್ ಧರಿಸದವರ ವಿರುದ್ಧ ಪಂಚಾಯತ್‌ನಿಂದ ದಂಡ

ಕೈಕಂಬ : ಸರ್ಕಾರದ ಆದೇಶ ಉಲ್ಲಂಘಿಸುವವರ ವಿರುದ್ಧ ಗುರುಪುರ ಗ್ರಾಮ ಪಂಚಾಯತ್ `ಟಾಸ್ಕ್ ಫೋರ್ಸ್’ ಶುಕ್ರವಾರದಿಂದಲೇ ಕಾರ್ಯಾಚರಣೆ ಆರಂಭಿಸಿದ್ದು, ಮಾಸ್ಕ್ ಧರಿಸದ ವ್ಯಕ್ತಿಗಳಿಂದ ಸುಮಾರು ೫೦೦ ರೂ…

ಯುವಜನರಿಗೆ ಮಾದರಿ ಈ ನ್ಯಾಯ ಸಜ್ಜನ ಕೃಷಿ ಆಸಕ್ತಿ ಮೈಗೂಡಿಸಿಕೊಂಡ ವಕೀಲ-ದೈವ ಪಾತ್ರಿ ಚಂದ್ರಹಾಸ ಕೌಡೂರು

ವೃತ್ತಿಯಲ್ಲಿ ವಕೀಲ, ಪ್ರವೃತ್ತಿಯಲ್ಲಿ ಕೃಷಿಕ. ಬಾಲ್ಯದಲ್ಲಿ ತನ್ನ ಅಜ್ಜನಿಂದ ಕೃಷಿ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದ ಚಂದ್ರಹಾಸ ಪೂಜಾರಿ ಕೌಡೂರು, ಈಗ ವೃತ್ತಿಯೊಂದಿಗೆ ಪ್ರವೃತ್ತಿಗೆ ಮಹತ್ವ ನೀಡುವ ಕಾಲ…

ಟಫ್ ರೂಲ್ಸ್ ಜಾರಿ: ನಿಗಧಿತ ಸಮಯದಲ್ಲಿ ಮೂಡುಬಿದಿರೆಯಲ್ಲಿ ಜನಜಂಗುಳಿ

ಮೂಡುಬಿದಿರೆ: ಕೊರೊನಾ ನಿಯಂತ್ರಣಕ್ಕಾಗಿ ದ.ಕ ಜಿಲ್ಲೆಯಾದ್ಯಂತ ಟಫ್ ರೂಲ್ಸ್ ಜಾರಿಯಾಗಿದ್ದು, ಮೂಡುಬಿದಿರೆ ಪೇಟೆಯಲ್ಲಿ ಶುಕ್ರವಾರ ಬೆಳಿಗ್ಗೆ 6.30ರಿಂದಲೇ ಅಂಗಡಿ- ಮುಂಗಟ್ಟು, ತರಕಾರಿ, ಹೂವಿನ ಅಂಗಡಿ ಮತ್ತು ಮೆಡಿಕಲ್…

ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಶಾಸಕರಿಂದ ಪರಿಶೀಲನೆ

ಮೂಡುಬಿದಿರೆ : ಸಮುದಾಯ ಆರೋಗ್ಯ ಕೇಂದ್ರಕ್ಕೆ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಗುರುವಾರ ಭೇಟಿ ನೀಡಿ ಕೊರೋನಾ ಹರಡದಂತೆ ಕೈಗೊಂಡಿರುವ ಮುಂಜಾಗ್ರತ ಕ್ರಮಗಳು ಹಾಗೂ ತುರ್ತು ಸಂದರ್ಭದಲ್ಲಿ…

ಕುಂಜೂರು ಗಣೇಶ ಆಚಾರ್ಯ ನಿಧನ

ಮೂಡುಬಿದಿರೆ: ಪ್ರಾಂತ್ಯದ ಸರ್ಕಾರಿ ಪ್ರೌಢಶಾಲಾ ಕನ್ನಡ ಅಧ್ಯಾಪಕ, ಯಕ್ಷಗಾನ ಪ್ರಸಂಗಕರ್ತೃ, ಬಹುಮುಖ ಪ್ರತಿಭೆಯ ಕಲಾವಿದ ಕುಂಜೂರು ಗಣೇಶ ಆಚಾರ್ಯ (56) ಬುಧವಾರ ನಿಧನ ಹೊಂದಿದರು. ಪತ್ನಿ, ಪುತ್ರನನ್ನು…

ಹಸಿದವರಿಗೆ ಅನ್ನ ನೀಡುವುದು ಎಲ್ಲರ ಜವಾಬ್ದಾರಿ : ಫ್ರಾಂಕಿ ಪ್ರಾನ್ಸಿಸ್ ಕುಟಿನ್ಹಾ

ಮುಂಬಯಿ : ರಾಜ್ಯದಾದ್ಯಂತ ಮತ್ತೆ ಲಾಕ್‌ಡೌನ್ ಘೋಷಿಸಿದ ಹಿನ್ನೆಲೆಯಲ್ಲಿ ಉಳ್ಳಾಲ ಭಾಗದ ರಸ್ತೆ ಬದಿಯಲ್ಲಿ ಇರುವ ನಿರ್ಗತಿಕ, ಭಿಕ್ಷುಕ, ಪೌರ ಕಾರ್ಮಿಕರಿಗೆ ಜೆಸಿಐ ಮಂಗಳಗಂಗೋತ್ರಿ ವತಿಯಿಂದ ಮಧ್ಯಾಹ್ನದ…

ಮೂಡುಬಿದಿರೆ ಸಾವಿರ ಕಂಬ ಬಸದಿಗೆ ಮಂಗಳೂರು ಪೊಲೀಸ್ ಆಯುಕ್ತರ ಭೇಟಿ

ಮೂಡುಬಿದಿರೆ: ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಅವರು ಮೂಡುಬಿದಿರೆ ಸಾವಿರಕಂಬ ಬಸದಿಗೆ ಭೇಟಿ ನೀಡಿ, ಮೂಡಬಿದಿರೆ ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ಬಾಮೀಜಿ ಅವರ ಜೊತೆ ಕೋವಿಡ್…

ಪಶ್ಚಿಮ ಬಂಗಾಳದಲ್ಲಿ  ಟಿಎಂಸಿ ಪಕ್ಷದ ಗೂಂಡಾಗಿರಿ , ಕೊಲೆ ಸುಲಿಗೆಗಳ ವಿರುದ್ಧ  ಬಂಟ್ವಾಳದಲ್ಲಿ ಪ್ರತಿಭಟನೆ.

ಬಂಟ್ವಾಳ : ಮೊನ್ನೆ ನಡೆದ ಚುನಾವಣೆ ಫಲಿತಾಂಶದಲ್ಲಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯು 3 ಸ್ಥಾನದಿಂದ 76ಸ್ಥಾನಗಳಿಗೆ ಬಲ ವೃದ್ಧಿಸಿಕೊಂಡಿರುವುದರಿಂದ ವಿಚಲಿತರಾದ ತೃಣಮೂಲ ಕಾಂಗ್ರೆಸ್ ನ ಕಾರ್ಯಕರ್ತರು ಕಾನೂನನ್ನು…

ಸಾವಿತ್ರಿ ಪ್ರಭಾಕರ ಕಾರ್ನಾಡ್ ನಿಧನ

ಮುಂಬಯಿ : ಉಡುಪಿ ಜಿಲ್ಲೆಯ ಹೆಜ್ಮಾಡಿ ಮೂಲತಃ ಸಾವಿತ್ರಿ ಪ್ರಭಾಕರ ಕಾರ್ನಾಡ್ (೫೬.) ಅಲ್ಪಕಾಲದ ಅಸ್ವಸ್ಥತೆಯಿಂದ ಅಂಧೇರಿ ಅಲ್ಲಿನ ಸೆವೆನ್ ಹಿಲ್ಸ್ ಆಸ್ಪತ್ರೆಯಲ್ಲಿ ಇತ್ತೀಚೆಗೆ (ಎ.೨೯) ನಿಧನರಾದರು.ಘಾಟ್ಕೋಪರ್…

ಅಂತರ್ರಾಷ್ಟ್ರೀಯ ಗೌರವಾಧ್ಯಕ್ಷರಾಗಿ ಡಾ| ಡೇವಿಡ್ ಫ್ರಾಂಕ್ ಫೆರ್ನಾಂಡಿಸ್ ಅವಿರೋಧ ಆಯ್ಕೆ

ಮುಂಬಯಿ : ಜನಸೇವೆ ಹಾಗೂ ತುಳುನಾಡ ಭಾಷೆ, ಸಂಸ್ಕೃತಿ ಪರ ಸಂಘಟನೆಗಳಲ್ಲಿ ಮುಂಚೂಣಿಯಲ್ಲಿ ಗುರುತಿಸಿ ಕೊಂಡಿರುವ ತುಳುನಾಡ ರಕ್ಷಣಾ ವೇದಿಕೆಯ ಅಂತರ್ರಾಷ್ಟ್ರೀಯ ಘಟಕದ ಗೌರವಾಧ್ಯಕ್ಷರಾಗಿ ತುಳು ಚಲನಚಿತ್ರ…

ಮಳೆಗಾಲಕ್ಕೆ ಮುನ್ನ ಮಠದಗುಡ್ಡೆ ಚರಂಡಿ-ತಡೆಗೋಡೆ ಕಾಮಗಾರಿ ಪೂರ್ಣ

ಕೈಕಂಬ : ಮಠದಗುಡ್ಡೆ ಪರಿಶಿಷ್ಠ ಪಂಗಡ(ಎಸ್‌ಟಿ) ಕಾಲೋನಿಗೆ ಹತ್ತಿರದ ಒಳರಸ್ತೆಯ ಗುಡ್ಡದ ಜರ್ಜರಿತ ಪ್ರದೇಶದಲ್ಲಿ ಚರಂಡಿ ಹಾಗೂ ತಡೆಗೋಡೆ ನಿರ್ಮಾಣ ಕಾರ್ಯ ತೀವ್ರಗತಿಯಲ್ಲಿ ಮುಂದುವರಿದಿದೆ. ಒಂದು ತಿಂಗಳ…

ಸಾಂತ್ವನ ಸೇವಾ ಯೋಜನೆ ವತಿಯಿಂದ ಅಶಕ್ತ ಕುಟುಂಬಗಳಿಗೆ ನೆರವು

ಕೈಕಂಬ : ವಿಶ್ವ ಹಿಂದೂ ಪರಿಷತ್ ಬಜರಂಗದಳ ವಜ್ರಕಾಯ ಘಟಕ ಪಲ್ಲಿಪಾಡಿ ಇದರ ಆಶ್ರಯದಲ್ಲಿ ಸ್ಥಾಪಿಸಲಾದ `ಸಾಂತ್ವನ ಸೇವಾ ಯೋಜನೆ’ ಗ್ರೂಪ್‌ನಲ್ಲಿ ದಾನಿಗಳ ನೆರವಿಂದ ಸಂಗ್ರಹವಾದ ಸುಮಾರು…