ಮುಂಬಯಿ  : ಉಡುಪಿ ಜಿಲ್ಲೆಯ ಉಪ್ಪೂರು ದೊಡ್ದಮನೆ ಕುಟುಂಬದ ಇರ್ಮಾಡಿ ಬೈಲು ಮನೆ ಗುಲಾಬಿ ನಿಲಯ, ಗುಲಾಬಿ ರಾಮಣ್ಣ ಶೆಟ್ಟಿ (೮೦.) ತಮ್ಮ ಸ್ವಗೃಹ ಮಾತೃಛಾಯ ಉಪ್ಪೂರು ಸಾಲ್ಮರ ಇಲ್ಲಿ ಎ.೩೦ ರಂದು ಶುಕ್ರವಾರ ನಿಧನರಾದರು. ಮೃತರು ಎರಡು ಗಂಡು, ನಾಲ್ವರು ಹೆಣ್ಣು ಮಕ್ಕಳನ್ನು ಅಗಲಿರುತ್ತಾರೆ.Gulabi Ramanna Shetty (A)

By Suddi9

Leave a Reply

Your email address will not be published. Required fields are marked *