Month: March 2021

ಎ.೨ರಂದು ಪುತ್ತೂರಿನಲ್ಲಿ ಪ್ರಥಮ ರಾಷ್ಟ್ರೀಯ ತುಳು ಪತ್ರಿಕಾ ಸಮ್ಮಿಲನ

ಪುತ್ತೂರು: ಮಂಗಳೂರು ಆಕಾಶವಾಣಿ ನಿವೃತ್ತ ಹಿರಿಯ ಶ್ರೇಣಿ ಉದ್ಘೋಷಕ ಮುದ್ದು ಮೂಡುಬೆಳ್ಳೆ ಅಧ್ಯಕ್ಷತೆಯಲ್ಲಿ ನಡೆಯುವ ವಿಚಾರಗೋಷ್ಠಿಯಲ್ಲಿ ಕಟೀಲು ನಿವೃತ್ತ ರಾಜ್ಯಶಾಸ್ಥ್ರ ಪ್ರಾಧ್ಯಾಪಕ ಡಾ.ಎಸ್. ಪದ್ಮನಾಭ ಭಟ್ ಎಕ್ಕಾರು,…

ಮಾ.30ರಂದು ಪ.ಗೋ. ಪ್ರಶಸ್ತಿ ಪ್ರದಾನ ಸಮಾರಂಭ

ಮಂಗಳೂರು: ಪ.ಗೋ. ಪ್ರಶಸ್ತಿ ಪ್ರದಾನ ಸಮಾರಂಭ ಮಾ.30ರಂದು ಬೆಳಗ್ಗೆ 11:00 ಗಂಟೆಗೆ ಪತ್ರಿಕಾ ಭವನದಲ್ಲಿ ನಡೆಯಲಿದೆ. ಪ.ಗೋ.ಪ್ರಶಸ್ತಿಗೆ ಆಯ್ಕೆಯಾಗಿರುವ ಪತ್ರಕರ್ತ ಪ್ರದೀಶ್ .ಎಚ್ .ಮರೋಡಿ ಅವರಿಗೆ ದ.ಕ.ಜಿಲ್ಲಾ…

ಮನೆ ಮೇಲೆ ಬೃಹತ್ ಮರ ಬಿದ್ದು ಲಕ್ಷಾಂತರ ನಷ್ಟ ಇಬ್ಬರು ಸಣ್ಣಮಕ್ಕಳು ಸೇರಿದಂತೆ ನಾಲ್ವರು ಪಾರು

ಕಾರ್ಕಳ: ಕರ್ನಾಟಕ ಕರಾವಳಿಯ ಕಾರ್ಕಳ ತಾಲೂಕು ಇಲ್ಲಿ ರೆಂಜಾಳದಲ್ಲಿ ಮಾ೨8 ರಂದು ಭಾನುವಾರ ಸಂಜೆ ಬಿರುಗಾಳಿ ಸಹಿತ ಸುರಿದ ಭಾರಿ ಮಳೆಯಿಂದಾಗಿ ಮನೆಯೊಂದರ ಮೇಲೆ ಬೃಹತ್ ಮರವೊಂದು…

ಸ್ವಯಂ ಸೇವಕರಿಂದ ಧರ್ಮಸ್ಥಳದಲ್ಲಿ ನೇತ್ರಾವತಿ ನದಿ ಸ್ವಚ್ಛತಾ ಕಾರ್ಯ 

ಉಜಿರೆ: ಬದುಕು ಕಟ್ಟೋಣ ತಂಡದ ಸ್ವಯಂ ಸೇವಕರು ವಿವಿಧ ಸಂಘಟನೆಗಳ ಸಹಭಾಗಿತ್ವದಲ್ಲಿ ಭಾನುವಾರ ಧರ್ಮಸ್ಥಳದಲ್ಲಿ ನೇತ್ರಾವತಿ ನದಿ ಸ್ವಚ್ಛತಾ ಕಾರ್ಯ ನಡೆಸಿದರು. ಸ್ವಯಂ ಸೇವಕರ ಸೇವಾ ಕಾರ್ಯವನ್ನು…

ಕಣ್ಣಿನ ಉಚಿತ ತಪಾಸಣೆ ಹಾಗೂ ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮ

ಬೆಳ್ತಂಗಡಿ : ದೇಹದ ಪ್ರತಿಯೊಂದು ಭಾಗವೂ ನಮ್ಮ ಆಸ್ತಿ ಇದ್ದಂತೆ ಅದನ್ನು ದೇವರು ಕೊಟ್ಟ ಕಣ್ಣು ಎಂಬುದು ಪ್ರತಿಯೊಬ್ಬರ ನೋವು ನಲಿವನ್ನು ಕಾಣಲು ಕೊಟ್ಟ ಕೊಡುಗೆಯಾಗಿದೆ ಎಂದು…

ವಿಶ್ವರಂಗಭೂಮಿ ದಿನಾಚರಣೆ ಕೆಟ್ಟ ನಾಟಕ ನೋಡಿದಾಗ ಒಳ್ಳೆಯ ನಾಟಕ ಸಾಧ್ಯ-ಜಯಶೀಲ ಸುವರ್ಣ

ಮುಂಬಯಿ : ಮನುಷ್ಯ ಎಷ್ಟೇ ದೊಡ್ಡವನಾಗಿರಬಹುದು ಆದರೆ ಆತನ ಯೋಚನೆ ಚಿಂತನೆ ಆತನ ಸಹೋದ್ಯೋಗಿಯನ್ನು ತಲುಪಬಾರದು. ನಾಟಕರಂಗದಿಂದ ವ್ಯಕ್ತಿಯ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ. ಎಲ್ಲಾ ಕಲಾವಿದರ ಪ್ರತಿಭೆಯನ್ನು ಹೊರಹೊಮ್ಮಿಸುವ…

ಕಟೀಲು ಮೇಳದ ಈ ಯಕ್ಷಗಾನಕ್ಕೆ ಈ ವರ್ಷ ಮರು ಚಾಲನೆ

ಕೈಕಂಬ : ಗುರುಪುರ ಮಠದಬೈಲು ಶ್ರೀ ಕಟೀಲು ಯಕ್ಷಗಾನ ಸಮಿತಿ ಇದರ ವತಿಯಿಂದ ಎಪ್ರಿಲ್ ೪ರಂದು ಮಠದಬೈಲು ಬಾಕಿಮಾರು ಗದ್ದೆಯಲ್ಲಿ ಶ್ರೀ ಕ್ಷೇತ್ರ ಕಟೀಲು ಮೇಳದವರಿಂದ ಪ್ರದರ್ಶನಗೊಳ್ಳಲಿರುವ…

ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಜಯರಾಮ ಶೆಟ್ಟಿ ಅವಿರೋಧ ಆಯ್ಕೆ

ಕೈಕಂಬ : ಗುರುಪುರ ಕೊಳದಬದಿ ಶ್ರೀ ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಬಡಕರೆಗುತ್ತು ಜಯರಾಮ ಶೆಟ್ಟಿ ಅವಿರೋಧ ಆಯ್ಕೆಯಾಗಿದ್ದಾರೆ. ಸಮಿತಿ ಸದಸ್ಯರಾಗಿ ಜಿ ಕೆ ಕೃಷ್ಣ…

ಗ್ರಾಹಕರ ಸೇವೆಯೇ ಕೋ ಆಪರೇಟಿವ್ ಸೊಸೈಟಿ ಉದ್ದೇಶವಾಗಿದೆ-ಪಿ.ಪಿ ಹೆಗ್ಡೆ

ಉಜಿರೆ: ಗ್ರಾಹಕರಿಗೆ ಉತ್ತಮ ಸೇವೆ ನೀಡುವುದೇ ನಮ್ಮ ಉದ್ದೇಶವಾಗಿದೆ ಹೊರತು ಕೇವಲ ಲಾಭ ಗಳಿಸುವುದು ಅಲ್ಲ ಎಂದು ಮಾ 28 ರಂದು ಮಹಾವೀರಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ…

ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಯುವ ಜನರೊಂದಿಗೆ ಸಂವಾದ

ಕೇರಳ: ರಾಜ್ಯದ ಪಾಲಕ್ಕಾಡ್ ಜಿಲ್ಲೆಯ ಪಟ್ರಂಬಿ ಕ್ಷೇತ್ರದಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಲೋಕಸಭಾ ಸದಸ್ಯ ಶಶಿ ತರೂರ್ ಯುವ ಜನರೊಂದಿಗೆ ಸಂವಾದ ಕಾರ್ಯಕ್ರಮ ನಡೆಸಿದರು. ದೇಶ ಎದುರಿಸುತ್ತಿರುವ…

ಬೆಂಗಳೂರಿನಿಂದ ಸಚಿನ್‌ ತೆಂಡೂಲ್ಕರ್‌ರ ಬ್ಯಾಟ್ ಡಾಕ್ಟರ್ ಮತ್ತು ಮಂಗಳೂರಿನ ರೈತ-ಸಂಶೋಧಕ

ಮಂಗಳೂರು : ಮರ ಹತ್ತುವ ಸ್ಕೂಟರ್‌ ಸಂಶೋಧಕ ಮತ್ತು ಕೊಹ್ಲಿ, ಧೋನಿ ಹಾಗೂ ದ್ರಾವಿಡ್‌ಗೆ ಗೇಮ್‌ಚೇಂಜರ್ ಆದ ಬೆಂಗಳೂರಿನ ವ್ಯಕ್ತಿಯ ಬಗ್ಗೆ History TV 18 ನಲ್ಲಿ…

ವಿಟ್ಲ ಶೋಕಾಮಾತೆಯ ಇಗರ್ಜಿಯ ಆಶ್ರಯದಲ್ಲಿ ಗರಿಗಳ ಹಬ್ಬ

ವಿಟ್ಲ : ಶೋಕಾಮಾತೆಯ ಇಗರ್ಜಿಯ ಆಶ್ರಯದಲ್ಲಿ ಆಚರಿಸಲಾದ ಗರಿಗಳ ಹಬ್ಬದಲ್ಲಿ ಧರ್ಮಗುರುಗಳಾದ ಫಾ| ಐವನ್ ಮೈಕೆಲ್ ರೋಡ್ರಿಗಸ್ ಮತ್ತು ಫಾ| ಜೆರಾಲ್ಡ್ ವೇಗಸ್, ಚರ್ಚ್ ಪಾಲನಾ ಸಮಿತಿ…

ಎಂವಿಜೆ ಆಸ್ಪತ್ರೆಯಿಂದ ಉಚಿತ ಆರೋಗ್ಯ ಶಿಬಿರ ಆರೋಗ್ಯದ ಬಗ್ಗೆ ಉದಾಸೀನ ಬೇಡ-ಡಾ.ರಮ್ಯದೀಪಿಕಾ

ಕೋಲಾರ: ಕೃಷಿ ಕಾರ್ಯಗಳ ಒತ್ತಡದಲ್ಲಿರುವ ಗ್ರಾಮೀಣ ಜನತೆ ತಮ್ಮ ಹಾಗೂ ತಮ್ಮ ಕುಟುಂಬದ ಆರೋಗ್ಯ ಸಮಸ್ಯೆಗಳ ಕುರಿತು ಉದಾಸೀನ ತೋರಬಾರದು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರಮ್ಯದೀಪಿಕಾ ಕರೆ…