ವಿಟ್ಲ : ಶೋಕಾಮಾತೆಯ ಇಗರ್ಜಿಯ ಆಶ್ರಯದಲ್ಲಿ ಆಚರಿಸಲಾದ ಗರಿಗಳ ಹಬ್ಬದಲ್ಲಿ ಧರ್ಮಗುರುಗಳಾದ ಫಾ| ಐವನ್ ಮೈಕೆಲ್ ರೋಡ್ರಿಗಸ್ ಮತ್ತು ಫಾ| ಜೆರಾಲ್ಡ್ ವೇಗಸ್, ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಮನೋಹರ್ ಲ್ಯಾನ್ಸಿ ಡಿಸೋಜ, ಕಾರ್ಯದರ್ಶಿ ವಿಜಯ್ ಪಾಯಿಸ್, ಸಮಿತಿಗಳ ಸಂಚಾಲಕ ಲೂವಿಸ್ ಮಸ್ಕರೇನಸ್ ಹಾಗೂ ಕ್ರಸ್ತ ಬಾಂಧವರು ಭಾಗವಹಿಸಿದರು.
