Month: July 2020

ಭಾರತೀಯ ಪರಂಪರೆಯಲ್ಲಿ ಗುರುವಿಗೆ ವಿಶೇಷ ಸ್ಥಾನ

ಮುಂಬಯಿ: ಭಾರತೀಯ ಪರಂಪರೆಯಲ್ಲಿ ಗುರುವಿಗೆ ವಿಶೇಷ ಸ್ಥಾನ ಮತ್ತು ಮಹತ್ವವಿದೆಯೆಂದು ಶುಭದಾ ಶಾಲೆಯ ಸಂಚಾಲಕರಾದ ಶಂಕರ ಪೂಜಾರಿ ಹೇಳಿದರು. ಕುಂದಾಪುರ ನಾವುಂದ ಇಲ್ಲಿನ ಕಿರಿಮಂಜೇಶ್ವರದ ಶುಭದಾ ಆಂಗ್ಲ…

ಉದ್ದೇಶಿತ ಪತ್ರಕರ್ತರ ಗೃಹ ನಿರ್ಮಾಣ ಸಹಕಾರಿ ಸಂಘ (ನಿ) ರಚನೆಗೆ ಷೇರು ಸಂಗ್ರಹಿಸಲು ಅರ್ಜಿ ಆಹ್ವಾನ

ದ.ಕ.ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ವತಿಯಿಂದ ಆರಭಿಸಲು ಉದ್ದೇಶಿರುವ ಪತ್ರಕರ್ತರ ಗೃಹ ನಿರ್ಮಾಣ ಸಹಕಾರಿ ಸಂಘಧ ಸ್ಥಾಪನೆಗೆ ಸಂಬಂಧಿಸಿ ಷೇರು ಬಂಡವಾಳ ಸಂಗ್ರಹಿಸಲು ಸಹಕಾರ ಸಂಘಗಳ…

ದುಬಾಯಿನಲ್ಲಿ ಮೃಚ್ಛಕಟಿಕ-ನಾಟಕ ಯುಟ್ಯೂಬ್ ಲೋಕಾರ್ಪಣೆ

ಹೊರನಾಡಲ್ಲಿ ಧ್ವನಿ ಪ್ರತಿಷ್ಠಾನದ ಸೇವೆ ಶ್ಲಾಘನೀಯ : ಡಾ| ತುಂಬೆ ಮೊಯಿದ್ದೀನ್ ಮುಂಬಯಿ: ಧ್ವನಿ ಪ್ರತಿಷ್ಠಾನ ತನ್ನ 34ನೇ ವಾರ್ಷಿಕೋತ್ಸವದ ಅಂಗವಾಗಿ ದುಬಾಯಿ ಇಲ್ಲಿನ ಏಮಿರೇಟ್ಸ್ ಥಿüಯೇಟರ್…

ಶಿವಾಜಿ ಬಳಗದಿಂದ ಯೋಧರಿಗೆ ನಮನ,ಸಸಿವಿತರಣೆ,ಸ್ವಚ್ಚತಾ ಕಾರ್ಯ

ಬಂಟ್ವಾಳ: ಶಿವಾಜಿ ಬಳಗ (ರಿ.) ಶ್ರೀ ರಾಮ ನಗರ ಮಧ್ವ ಮತ್ತು ಶಿವಾಜಿ ಮಾತೃ ಬಳಗದ ವತಿಯಿಂದ ಯೋಧರಿಗೆ ನಮನ, ಕೋರೋನಾ ಜಾಗೃತಿ,ಸಸಿ ವಿತರಣೆ ಮತ್ತು ಸ್ವಚ್ಛತಾ…

ಕೃಷಿ ಕಾರ್ಯದಲ್ಲಿ ತೊಡಗಿಸಿದ ಯುವಕರು !

ಬಂಟ್ವಾಳ: ಈ ಕಾಲಘಟ್ಟದಲ್ಲಿ ಕೃಷಿ ಚಟುವಟಿಕೆಯಿಂದ ವಿಮುಖವಾಗುತ್ತಿರುವ ಯುವ ಸಮುದಾಯ ಇದೀಗ ಮನೆಯ ಹಿರಿಯರ ಜೊತೆ ಗದ್ದೆಗೆ ಇಳಿದು ಕೃಷಿಕಾಯಕದಲ್ಲಿ ತೊಡಗಿಸುತ್ತಿರುವುದು ಕಂಡು ಬರುತ್ತಿದೆ. ಬಂಟ್ವಾಳ ತಾಲೂಕಿನ…

ಕಾಮಾಜೆ ಪಂಪ್ ಹೌಸ್ ನಲ್ಲಿ ಆರ್ಥಿಂಗ್

ಬಂಟ್ವಾಳ: ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯಿಂದ ಬಂಟ್ವಾಳ ಪುರಸಭಾ ವ್ಯಾಪ್ತಿಯ ಕಾಮಾಜೆ ಕ್ರಾಸ್ ಬಳಿ ನಿರ್ಮಾಣಗೊಂಡಿರುವ ಪಂಪುಹೌಸಿನ ಛೇಂಬರ್‌ನಲ್ಲಿ ನೀರು ನಿಂತು ಅರ್ಥಿಂಗ್…

*ಕೊರೋನಾದೊಂದಿಗೆ ಬದುಕು ಮಿತವಾಗಿರಲಿ* 

ಕೊರೊನಾ ಎಂಬ ಈ ಹೆಸರು ಕೇಳಿದರೆ ಈಡೀ ವಿಶ್ವವೇ ಗಾಬರಿಯಾಗುವ ಪರಿಸ್ಥಿತಿಯಿದೆ. ಸೋಂಕಿತರ ಪ್ರಮಾಣ ಹೆಚ್ಚಿದರೂ ಈವರೆಗೆ ಸರಿಯಾದ ಮದ್ದು ಬಂದಿಲ್ಲ.ಉದ್ಯಮಿಯಿಂದ ಕೂಲಿ ಕಾಮಿ೯ಕರಿಗೆ ಅದೇ ರೀತಿ…

ಬಜ್ಪೆ ಸ್ವಯಂ ಪ್ರೇರಿತ ಬಂದ್ ಮಾಡಲು ವರ್ತಕರ, ಉದ್ಯಮಿಗಳ ತೀರ್ಮಾನ

ಬಜಪೆ:ಕೊರೋನ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಬಜಪೆ ವರ್ತಕರು ಜು. 8 ಮಧ್ಯಾಹ್ನ 2.00 ರಿಂದ ಸ್ವಯಂ ಪ್ರೇರಿತ ಬಂದ್ ಮಾಡಲು ವರ್ತಕರ, ಉದ್ಯಮಿಗಳ ,ಸಂಘ ಸಂಸ್ಥೆ ಅಧ್ಯಕ್ಷರ…

ಭಾರತ ಜಗದ್ಗುರವಾಗಲಿದೆ: ನರಸಿಂಹ ಮಾಣಿ

ಬಂಟ್ವಾಳ: ಸಮಾನ ನಾಗರಿಕ ಕಾನೂನು ಸೇರಿದಂತೆ ಹಲವು ರಾಷ್ಟ್ರೀಯ ಸಂಬಂಧಿಸಿದ ಕಾಯ್ದೆಯನ್ನು ಜಾರಿಗೆ ತರುವ ಮೂಲಕ ಭಾರತ ಜಗದ್ಗುರುವಾಗಲಿದೆ ಎಂದು ಪುತ್ತೂರು ಜಿಲ್ಲಾ ಹಿಂದು ಜಾಗರಣ ವೇದಿಕೆ…

ಯಕ್ಷಗಾನ ಪಾತ್ರಧಾರಿ ಬಣ್ಣಗಾರಿಕೆ ನಡೆಸುತ್ತಿರುವ ದೃಶ್ಯ. ಲಾಕ್ ಡೌನ್ ಅವಧಿಯಲ್ಲಿ ಮೂಡಿ ಬಂದ ‘ಯಕ್ಷ ಪ್ರಶ್ನೆ’ 9ರಂದು ಬಿಡುಗಡೆಗೆ ಸಿದ್ಧಗೊಂಡಿದೆ ಕಿರುಚಿತ್ರ

ಬಂಟ್ವಾಳ:ಬದುಕಿನ ಅನಿರೀಕ್ಷಿತ ತಿರುವುಗಳಲ್ಲಿ ಸಂಬಂಧದ ಮಜಲು ಅದೆಷ್ಟೋ ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆ. ಆದರೆ ಕೆಲವೊಂದು ಪ್ರಶ್ನೆಗಳಿಗೆ ಆಯಾಯ ಸಂಧರ್ಭ ಮತ್ತು ಪರಿಸ್ಥಿತಿಯೇ ಉತ್ತರಿಸಿದರೆ ಇನ್ನೂ ಕೆಲವು ಪ್ರಶ್ನೆಗಳಿಗೆ…

ಮೂರುದಿನ ಮಿನಿವಿಧಾನಸೌಧಕ್ಕೆ ಸಾರ್ವಜನಿಕ ಪ್ರವೇಶ ನಿರ್ಬಂಧ

ಬಂಟ್ವಾಳ : ಕೊರೋನಾ ವೈರಸ್ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸ್ಯಾನೀಟೈಷನ್ ಸಿಂಪಡಿಸಲಾಗುವುದರಿಂದ ಬಿ.ಸಿ.ರೋಡಿನಲ್ಲಿರುವ ಮಿನಿವಿಧಾನಸೌಧಕ್ಕೆ ಇಂದಿನಿಂದ( ಜು.8 ರಿಂದ 10 ) ಮೂರುದಿನಗಳ ಕಾಲ ಸಾರ್ವಜನಿಕರ ಪ್ರವೇಶವನ್ನು…

ಸರ್ಕಾರದ ವಿಮಾ ಪಾಲಿಸಿಗೆ ಕಂದಾಯ, ಪಂಚಾಯತ್ ರಾಜ್ ಇಲಾಖೆಯನ್ನೂ ಸೇರಿಸಲು ಒತ್ತಾಯ

ಬಂಟ್ವಾಳ: ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಒದಗಿಸುತ್ತಿರುವ ವಿಮಾ ಪಾಲಿಸಿಗೆ ಕಂದಾಯ ಮತ್ತು ಪಂಚಾಯತ್ ರಾಜ್ ಇಲಾಖೆಯವರನ್ನೂ ಸೇರಿಸಿಕೊಳ್ಳಿ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ…

ನೀರುಮಾರ್ಗ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೊಂಡಂತಿಲ ಗ್ರಾಮದಲ್ಲಿ ವಸತಿ ನಿರ್ಮಿಸಲು ಜಾಗ ಗುರುತಿಸುವ ಪ್ರಕ್ರಿಯೆ

ಕೈಕಂಬ : ಗುಡ್ಡೆ ಕುಸಿದು ಇಬ್ಬರು ಮಕ್ಕಳು ಮೃತಪಟ್ಟ ದುರ್ಘಟನೆ ಸಂಭವಿಸಿದ ಗುರುಪುರ ಮಠದಗುಡ್ಡೆ ಮೂಳೂರು ಸೈಟ್ ಸಂಖ್ಯೆ 133ರಿಂದ ಈಗಾಗಲೇ 60ರಷ್ಟು ಮನೆ ಖಾಲಿ ಮಾಡಲಾಗಿದ್ದು,…

ಕರೋನಾ ವಾರಿಯರ್ಸ್ ಉಡುಪಿ ತಂಡದಿಂದ ಜಿನಸಿ ಸಾಮಾಗ್ರಿ ವಿತರಣೆ

ಉಡುಪಿ : ಕೊರೋನಾ ಪ್ರಭಾವದಿಂದ ಕೆಲಸ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಬನ್ನಂಜೆ ಬಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಕುಟುಂಬವು ಸಹಾಯಕ್ಕಾಗಿ ಕರೋನಾ ವಾರಿಯರ್ಸ್ ಉಡುಪಿ ತಂಡವನ್ನು (21…